Subscribe to Gizbot

ವಿಶ್ವದ ಮೊದಲ ಗೊಲ್ಡ್‌ ಪ್ಲೇಟೆಡ್‌ ಐಫೋನ್‌ 5 ಬಂದಿದೆ

Posted By: Super

ನೀವು ಗ್ಯಾಡ್ಜೆಟ್‌ ಪ್ರಿಯರಾಗಿದ್ದು ನಿಮ್ಮ ಬಳಿ ಸಾಕಷ್ಟು ಹಣವಿದ್ದಲ್ಲಿ ಇಂದು ನಾನಾ ಬಗೆಯ ಗ್ಯಾಡ್ಜೆಟ್‌ಗಳನ್ನು ಖರೀದಿಸ ಬಹುದಾಗಿದೆ. ಅಂದಹಾಗೆ ನಿಮ್ಮ ಬಳಿ ಬಹಳಷ್ಟು ಹಣವಿದ್ದಲ್ಲಿ ಚಿನ್ನ ಲೇಪಿತ ಪರಿಕರಗಳನ್ನೂ ಕೂಡ ಖರೀದಿಸ ಬಹುದಾಗಿದೆ. ಹಾಗಿದ್ದಲ್ಲಿ ಐಫೋನ್‌ ಖರೀದಿಸಬೇಕೆಂದು ಆಲೋಚಿಸುತ್ತಿರು ಶ್ರೀಮಂತ ಗ್ರಾಹಕರಿಗೆ ಒಂದು ಕುತೂಹಲಕಾರಿ ಸುದ್ಧಿ ಇದೆ ಓದಿ ನೋಡಿ.

ಇತ್ತೀಚಿನ ವರದಿಗಳ ಪ್ರಕಾರ ಗೊಲ್ಡ್‌ ಅಂಡ್‌ ಕೊ ಸಂಸ್ಥೆಯು ಶ್ರೀಮಂತ ಗ್ರಾಹಕರಿಗೆಂದೇ 24 ಕ್ಯಾರಟ್‌ ಚಿನ್ನ ಲೇಪಿತ ನೂತನ ಐಫೋನ್‌ 5 ಮಾರುಕಟ್ಟೆಗೆ ತಂದಿದೆ. ಅಂದಹಾಗೆ ಈ ಚಿನ್ನಲೇಪಿತ ಐಫೋನ್‌ 5ನಬೆಲೆ ಎಷ್ಟಿರಬಹುದು ಎಂದು ಆಲೋಚಿಸುತ್ತಿದ್ದೀರ? ವರದಿಗಳ ಪ್ರಕಾರ ಈ ಚಿನ್ನ ಲೇಪಿತ ಫೋನ್‌ನ ಬೆಲೆ ಅಂದಾಜು ($4600) 2,50,000 ರೂಪಾಯಿ ಇರಬಹುದು ಹಾಗೂ ರೋಸ್‌ ಗೋಲ್ಡ್‌ ಲೇಪಿತ ಫೋನ್‌ ಸುಮಾರು ($5000) 2,70,000 ರೂ. ಬೆಲೆ ಹೊಂದಿದೆ ಎಂದು ತಿಳಿಸಿದೆ. ಇದೇ ಸಂಸ್ಥೆಯು ಆಪಲ್‌ನ ಐಫೋನ್‌ 4S ಫೋನ್‌ ಅನ್ನು ಕೂಡ ಚಿನ್ನ ಲೇಪಿತವಾಗಿ ಸುಮಾರು ($4,300) 2,30,000 ರೂಪಾಯಿ ಬೆಲೆಗೆ ಬಿಡುಗಡೆ ಮಾಡಿದೆ.

ಲಂಡನ್‌ ಮೂಲದ ತಯಾರಿಕಾ ಸಂಸ್ಥೆಯಾದ ಗೋಲ್ಡ್‌ ಅಂಡ್‌ ಕೊ ಒಂದರ ನಂತರ ಒಂದರಂತೆ ಆಪಲ್‌ ಸಂಸ್ಥೆಯ ಫೋನ್‌ಗಳನ್ನು ಚಿನ್ನಲೇಪಿತವಾಗಿ ಮಾರುಕಟ್ಟೆಗೆ ಪರಿಚಯಿಸುತ್ತದೆ. ಹಾಗಿದ್ದಲ್ಲಿ ಈ ಚಿನ್ನ ಲೇಪಿತ ನೂತನ ಐಫೋನ್‌ 5 ನ ಜಲಕ್‌ ಹೇಗಿದೆ ಎಂಬುದನ್ನು ನೋಡಲು ಈ ಗ್ಯಾಲರಿ ವೀಕ್ಷಿಸಿ.

Read In English...

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿಶ್ವದ ಮೊದಲ ಗೊಲ್ಡ್‌ ಪ್ಲೇಟೆಡ್‌ ಐಫೋನ್‌ 5 ಬಂದಿದೆ

worlds-first-24-karat-gold-plated-iphone-5-shot-1

worlds-first-24-karat-gold-plated-iphone-5-shot-10

worlds-first-24-karat-gold-plated-iphone-5-shot-2

worlds-first-24-karat-gold-plated-iphone-5-shot-3

worlds-first-24-karat-gold-plated-iphone-5-shot-4

worlds-first-24-karat-gold-plated-iphone-5-shot-5

worlds-first-24-karat-gold-plated-iphone-5-shot-6

worlds-first-24-karat-gold-plated-iphone-5-shot-7

worlds-first-24-karat-gold-plated-iphone-5-shot-8

worlds-first-24-karat-gold-plated-iphone-5-shot-9

worlds-first-24-karat-gold-plated-iphone-5-shot-9
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot