ಸಖತ್ ಸೇಲ್ ನಿರೀಕ್ಷೆಯಲ್ಲಿ ಎಕ್ಸೇಜ್ ಮೊಬೈಲ್

ಮೊಬೈಲ್ ತಯಾರಿಕೆಯಲ್ಲಿ ಮುಂಬರುತ್ತಿರುವ ಎಕ್ಸೇಜ್ ಕಂಪನಿ ಇತ್ತೀಚೆಗಷ್ಟೆ ಮಾರುಕಟ್ಟೆಗೆ ಎಕ್ಸೇಜ್ M144 ಮೊಬೈಲನ್ನು ಬಿಡುಗಡೆ ಮಾಡಿದೆ. ಡ್ಯೂಯಲ್ ಸಿಮ್ ವಿಶೇಷತೆಯೊಂದಿಗೆ ಹೊರಬಂದಿರುವ ಈ ಫೋನ್ ನಲ್ಲಿ ಇನ್ನೂ ಹಲವು ಆಯ್ಕೆಗಳಿವೆ.
MTK 6253 ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿರುವ ಈ ಮೊಬೈಲ್ ಕಪ್ಪು ಮತ್ತು ವೈನ್ ಕೆಂಪು ಬಣ್ಣದಲ್ಲಿ ಲಭ್ಯವಿದೆ.
ಎಕ್ಸೇಜ್ M144 ಮೊಬೈಲ್ ವಿಶೇಷತೆ:
* 2.0 ಇಂಚಿನ TFT ಸ್ಲ್ರೀನ್
* 94 x 45 x 14 ಎಂಎಂ ಸುತ್ತಳತೆ
* 67 ಗ್ರಾಂ ತೂಕ
* 3.2 ಮೆಗಾ ಪಿಕ್ಸಲ್ ಕ್ಯಾಮೆರಾ, 2048 x 1536 ಪಿಕ್ಸಲ್ ರೆಸೊಲ್ಯೂಷನ್
* 128 ಎಂಬಿ ಆಂತರಿಕ ಮೆಮೊರಿ ಸಾಮರ್ಥ್ಯ
* ಮೆಮೊರಿ ವಿಸ್ತರಣೆಗೆ 8ಜಿಬಿ ಮೈಕ್ರೊ SD ಕಾರ್ಡ್ ಸ್ಲಾಟ್
* ಬ್ಲೂಟೂಥ್, USB, GPRS, HTML ಬ್ರೌಸರ್
* 1000 mAh ಲೀಥಿಯಂ ಐಯಾನ್ ಬ್ಯಾಟರಿ
* 6 ಗಂಟೆ ಟಾಕ್ ಟೈಂ ಮತ್ತು 288 ಗಂಟೆ ಸ್ಟ್ಯಾಂಡ್ ಬೈ ಟೈಂ
ಮನರಂಜನೆಗೆಂದು ಆಡಿಯೋ, ವಿಡಿಯೋ, ಮ್ಯುಸಿಕ್ ಪ್ಲೇಯರ್, ಎಫ್ ಎಂ ರೇಡಿಯೋ, ವಾಯ್ಸ್ ರೆಕಾರ್ಡಿಂಗ್ ಎಲ್ಲವೂ ಇದೆ. ಜೊತೆಗೆ MP3 ಮತ್ತು MP4 ಫಾರ್ಮೆಟ್ ಗಳನ್ನೂ ಬೆಂಬಲಿಸಲಿದೆ. ಆಟೊ ಕಾಲ್ ರೆಕಾರ್ಡಿಂಗ್ ಮತ್ತು ಒಳ್ಳೆಯ ಗೇಮ್ ಆಯ್ಕೆಗಳೂ ಇವೆ.
ಈ ಡ್ಯೂಯಲ್ ಸಿಮ್ ಎಕ್ಸೇಜ್ M144 ಮೊಬೈಲ್ ಕೇವಲ 2,999 ರು ಗೆ ದೊರೆಯಲಿದೆ. ಈ ಮೊಬೈಲ್ ಮಾರುಕಟ್ಟೆಯಲ್ಲಿ ಸಖತ್ ಸೇಲ್ ಆಗುವ ನಿರೀಕ್ಷೆಯೂ ಇದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications