ಶಿಯೋಮಿಯಿಂದ ವೈರ್‌ಲೈಸ್ ಚಾರ್ಜರ್: ಅದುವೇ ಸಾಮಾನ್ಯ ಬೆಲೆಗೆ

ಕೇವಲ ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರವೇ ಬಳಕೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ದುಬಾರಿ ಸಹ ಇದಕ್ಕೆ ಪರಿಹಾರ ನೀಡುವ ಸಲಯವಾಗಿ ಚೀನಾ ಮೂಲದ ಶಿಯೋಮಿ ಹೊಸ ಪ್ರಯತ್ನಕ್ಕೆ ಮುಂದಾಗಿದೆ.

|

ಸದ್ಯ ಮಾರುಕಟ್ಟೆಯಲ್ಲಿ ವೈರ್‌ಲೈಸ್ ಚಾರ್ಜರ್ ಗಳು ಕಾಣಿಸಿದ್ದು, ಆದರೆ ಅವುಗಳು ಕೇವಲ ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರವೇ ಬಳಕೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ದುಬಾರಿ ಸಹ ಇದಕ್ಕೆ ಪರಿಹಾರ ನೀಡುವ ಸಲಯವಾಗಿ ಚೀನಾ ಮೂಲದ ಶಿಯೋಮಿ ಹೊಸ ಪ್ರಯತ್ನಕ್ಕೆ ಮುಂದಾಗಿದೆ.

ಶಿಯೋಮಿಯಿಂದ ವೈರ್‌ಲೈಸ್ ಚಾರ್ಜರ್: ಅದುವೇ ಸಾಮಾನ್ಯ ಬೆಲೆಗೆ

ಈಗಾಗಲೇ ಈ ಕಾರ್ಯದಲ್ಲಿ ಮಗ್ನವಾಗಿರುವ ಶಿಯೋಮಿ ಶೀಘ್ರವೇ ಮಾರುಕಟ್ಟೆಗೆ ತನ್ನದೇ ವೈರ್ ಲೈಸ್ ಚಾರ್ಜರ್ ಅನ್ನು ಬಿಡುಗಡೆ ಮಾಡಲಿದೆ. ಈ ಮೂಲಕ ಹೊಸ ತಂತ್ರಜ್ಞಾನವನ್ನು ತನ್ನ ಸಾಮಾನ್ಯ ಬಳಕೆದಾರರು ಬಳಸಿಕೊಳ್ಳುವ ಅವಕಾಶವನ್ನುಮಾಡಿಕೊಲಿದೆ.

ವೈರ್‌ಲೈಸ್ ಚಾರ್ಜರ್:

ವೈರ್‌ಲೈಸ್ ಚಾರ್ಜರ್:

ಈಗಾಗಲೇ ಆಪಲ್, ಸ್ಯಾಮ್‌ಸಂಗ್, ನೋಕಿಯಾ ಮತ್ತು ಗೂಗಲ್ ಕಂಪನಿಗಳು ತಮ್ಮದೇ ಆದ ವೈರ್‌ಲೈಸ್ ಚಾರ್ಜರ್ ಅನ್ನು ಹೊಂದಿದ್ದು, ಇವುಗಳು ಟಾಪ್ ಎಂಡ್ ಸ್ಮಾರ್ಟ್‌ನೊಂದಿಗೆ ಮಾತ್ರವೇ ದೊರೆಯಲಿದೆ. ಇದಕ್ಕೆ ಶಿಯೋಮಿ ಬ್ರೇಕ್ ಹಾಕಲಿದೆ.

ಶಿಯೋಮಿ ಮಿ 7 ನೊಂದಿಗೆ ಲಭ್ಯ:

ಶಿಯೋಮಿ ಮಿ 7 ನೊಂದಿಗೆ ಲಭ್ಯ:

ಶಿಯೋಮಿ ಲಾಂಚ್ ಮಾಡಲು ಮುಂದಾಗಿರುವ ಶಿಯೋಮಿ ಮಿ 7 ಜೊತೆಗೆ ವೈರ್‌ಲೈಸ್‌ ಚಾರ್ಜರ್ ದೊರೆಯಲಿದೆ. ಈ ಫೋನ್ ಈಗಾಗಲೇ ಅಭಿವೃದ್ಧಿ ಹಂತದಲ್ಲಿದ್ದೂ ಶೀಘ್ರವೇ ಕಾಣಿಸಿಕೊಳ್ಳಲಿದೆ.

ಶಿಯೋಮಿ ಮಿ 7 ವಿಶೇಷತೆ:

ಶಿಯೋಮಿ ಮಿ 7 ವಿಶೇಷತೆ:

ಶಿಯೋಮಿ ಮಿ 7 6 ಇಂಚಿನ FHD ಡಿಸ್‌ಪ್ಲೇಯನ್ನು ಹೊಂದಿದರಲಿದೆ. ಅದುವೇ ಅಮೊಲೈಡ್ ಆಗಿರಲಿದ್ದು, ಸ್ನಾಪ್‌ಡ್ರಾಗನ್ 845 ಹೊಂದಿದರಲಿದೆ ಎನ್ನುವ ಮಾಹಿಯೂ ಲೀಕ್ ಆಗಿದೆ. ಒಟ್ಟಿನಲ್ಲಿ ಕಡಿಮೆ ಬೆಲೆಗೆ ಈ ಫೋನ್ ದೊರೆಯಲಿದೆ.

Best Mobiles in India

English summary
Chinese electronics maker Xiaomi is now a member of the Wireless Power Consortium that is known for its Qi wireless charging standard. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X