ಶಿಯೋಮಿಯಿಂದ ಪ್ರೇಮಿಗಳಿಗೆ ಭರಪೂರ ಕೊಡುಗೆ!..ರೆಡ್ಮಿ, ಪೊಕೊ ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್ಸ್!!
ಕಳೆದ ಎರಡು ವರ್ಷಗಳಿಂದ ಬಜೆಟ್ ಸ್ಮಾರ್ಟ್‌ಫೋನ್ ಪ್ರಿಯ ಭಾರತೀಯರ ಮನತಣಿಸುತ್ತಿರುವ ಶಿಯೋಮಿಯ 'ಐ ಲವ್ ಎಂಐ ಡೇಯ್ಸ್' ಮಾರಾಟ ಮೇಳೆ ಇಂದು ಕೊನೆಯಾಗಲಿದೆ. ಇದೇ 14 ನೇ ತಾರೀಖು ಪ್ರೇಮಿಗಳ ದಿನಾಚರಣೆ ಇರುವುದರಿಂದ ಶಿಯೋಮಿ ಕಂಪೆನಿ ಬಹುತೇಕ ತನ್ನೆಲ್ಲಾ ಸ್ಮಾರ್ಟ್‌ಫೋನ್‌ಗಳ ಮೇಲೂ ಭರ್ಜರಿ ಆಫರ್ ನೀಡಿ ಗಮನಸೆಳೆದಿದ್ದು, ಫೆಬ್ರವರಿ 11 ರಿಂದ ಆರಂಭವಾಗಿರುವ ಈ ಸೇಲ್ ಇಂದಿಗೆ ಕೊನೆಯಾಗುತ್ತಿದೆ.

ಇ-ಕಾಮರ್ಸ್ ದೈತ್ಯ ಫ್ಲಿಫ್‌ಕಾರ್ಟ್ ಸಹಯೋಗದಲ್ಲಿ ''ಐ ಲವ್ ಎಂಐ ಡೇಯ್ಸ್'' ಮಾರಾಟ ಮೇಳದಲ್ಲಿ ಶಿಯೋಮಿಯ ಬಹುತೇಕ ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಆಫರ್ ನೀಡಲಾಗುತ್ತಿದ್ದು, ಈ ಸಂದರ್ಭದಲ್ಲಿ ರೆಡ್ಮಿ ಜತೆಗೆ ಪೊಕೊ ಸ್ಮಾರ್ಟ್‌ಫೋನ್‌ಗಳಿಗೂ ಸಹ ಗರಿಷ್ಠ ಡಿಸ್ಕೌಂಟ್ಸ್ ಲಭ್ಯವಾಗಿದೆ. ಹಾಗಾದರೆ, ಪ್ರೇಮಿಗಳ ದಿನಕ್ಕೆ ಬೆಲೆಕಳೆದುಕೊಂಡ ಶಿಯೋಮಿ ಫೋನ್‌ಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ರೆಡ್ಮಿ ನೋಟ್ 6 ಪ್ರೊ (4GB/64GB)
ಆಫರ್ ಬೆಲೆ: 12,999 ರೂ.
ಹಿಂದಿನ ಬೆಲೆ: 13,999 ರೂ.

ರೆಡ್ಮಿ ನೋಟ್ 6 ಪ್ರೊ (6GB/64GB)
ಆಫರ್ ಬೆಲೆ: 14,999 ರೂ.
ಹಿಂದಿನ ಬೆಲೆ: 16,999 ರೂ.

ರೆಡ್ಮಿ 6 (3GB/32GB)
ಆಫರ್ ಬೆಲೆ: 7,999 ರೂ.
ಹಿಂದಿನ ಬೆಲೆ: 8,499 ರೂ.

ರೆಡ್ಮಿ 6 (3GB/64GB)
ಆಫರ್ ಬೆಲೆ: 8,499 ರೂ.
ಹಿಂದಿನ ಬೆಲೆ: 10,499 ರೂ.

ರೆಡ್ಮಿ ನೋಟ್ 5 ಪ್ರೊ
ಆಫರ್ ಬೆಲೆ: 12,999 ರೂ.
ಹಿಂದಿನ ಬೆಲೆ: 13,999 ರೂ.

ಪೊಕೊ ಎಫ್1 (6GB/64GB)
ಆಫರ್ ಬೆಲೆ: 17,999 ರೂ.
ಹಿಂದಿನ ಬೆಲೆ: 21,999 ರೂ.

ಪೊಕೊ ಎಫ್1 (6GB/128GB)
ಆಫರ್ ಬೆಲೆ: 20,999 ರೂ.
ಹಿಂದಿನ ಬೆಲೆ: 24,999 ರೂ.

ರೆಡ್ಮಿ ವೈ2 (3GB/32GB)
ಆಫರ್ ಬೆಲೆ: 7,999 ರೂ.
ಹಿಂದಿನ ಬೆಲೆ: 10,499 ರೂ.

ರೆಡ್ಮಿ ವೈ2 (4GB/64GB)
ಆಫರ್ ಬೆಲೆ: 9,999 ರೂ.
ಹಿಂದಿನ ಬೆಲೆ: 13,499 ರೂ.


Click it and Unblock the Notifications








