ಶಿಯೋಮಿ ಸ್ಮಾರ್ಟ್‌ಪೋನ್ ಖರೀದಿಸಿದ ಎಲ್ಲರಿಗೂ ಸಿಕ್ಕಿತು ಸಿಹಿಸುದ್ದಿ!

|

ಭಾರತದಲ್ಲಿ ಅತಿಹೆಚ್ಚು ಸ್ಮಾರ್ಟ್‌ಫೋನ್‌ಗಳನ್ನು ಮಾರಾಟಮಾಡುತ್ತಿರುವ ಚೀನಾ ಮೂಲದ ಮೊಬೈಲ್ ಕಂಪೆನಿ ಶಿಯೋಮಿ ಮತ್ತೊಂದು ಸಿಹಿಸುದ್ದಿ ನೀಡಿದೆ. ಶಿಯೋಮಿ ಮಿ ಮತ್ತು ಶಿಯೋಮಿ ರೆಡ್ ಮಿ ಬ್ರ್ಯಾಂಡ್ ಮಾದರಿಯ ಒಟ್ಟು 10 ಸ್ಮಾರ್ಟ್‌ಪೋನ್‌ಗಳಿಗೆ ಆಂಡ್ರಾಯ್ಡ್ ಪೈ ಆಧಾರಿತ MIUI ಅಪ್‌ಡೇಟ್ ಅನ್ನು ನೀಡುವುದಾಗಿ ಶಿಯೋಮಿ ಕಂಪೆನಿ ಮಾಹಿತಿ ನೀಡಿದ್ದು, ರೆಡ್ಮಿ ನೋಟ್ 5 ಮತ್ತು ರೆಡ್ಮಿ ವೈ 2 ಮುಂತಾದ ಜನಪ್ರಿಯ ಸ್ಮಾರ್ಟ್‌ಪೋನ್‌ಗಳು ಕೂಡ ಈ ನೂತನ ಅಪ್‌ಡೇಟ್ ಅನ್ನು ಪಡೆದುಕೊಳ್ಳುತ್ತಿವೆ.

ಶಿಯೋಮಿ ಸ್ಮಾರ್ಟ್‌ಪೋನ್ ಖರೀದಿಸಿದ ಎಲ್ಲರಿಗೂ ಸಿಕ್ಕಿತು ಸಿಹಿಸುದ್ದಿ!

ಶಿಯೋಮಿ ಕಂಪನಿಯು ತನ್ನ ಚೈನೀಸ್ MIUI ಫೋರಮ್ ಬ್ಲಾಗ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಕಂಪೆನಿ ಬಿಡುಗಡೆ ಮಾಡಿರುವ ಪೋಸ್ಟ್ ಪ್ರಕಾರ, ಒಟ್ಟು 10 ಶಿಯೋಮಿ ಮಿ ಮತ್ತು ಶಿಯೋಮಿ ರೆಡ್ ಮಿ ಬ್ರ್ಯಾಂಡ್ ಪೋನ್‌ಗಳು ನೂತನ ಅಪ್‌ಡೇಟ್‌ ಅನ್ನು ಇದೇ ತಿಂಗಳು ಪಡೆದುಕೊಳ್ಳುತ್ತಿವೆ. ಹಾಗಾದರೆ, ಆಂಡ್ರಾಯ್ಡ್ ಬಳಕೆದಾರರ ಬಹುನಿರೀಕ್ಷಿತ ಆಂಡ್ರಾಯ್ಡ್ ಪೈ ಅಪ್‌ಡೇಟ್ ಅನ್ನು ಪಡೆಯುತ್ತಿರುವ ಭಾರತದಲ್ಲಿರುವ ಶಿಯೋಮಿ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಶಿಯೋಮಿ ರೆಡ್‌ಮಿ ನೋಟ್ 5 ಪ್ರೊ

ಶಿಯೋಮಿ ರೆಡ್‌ಮಿ ನೋಟ್ 5 ಪ್ರೊ

ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 636 ಪ್ರೊಸೆಸರ್
15.21 ಸೆಂ (5.99 ಇಂಚು) ಪೂರ್ಣ ಹೆಚ್‌ಡಿ + ಡಿಸ್‌ಪ್ಲೇ
4 ಜಿಬಿ RAM | 64 ಜಿಬಿ ಮೆಮೊರಿ | 128 ಜಿಬಿ ವರೆಗೆ ವಿಸ್ತರಿಸಬಲ್ಲದು
12MP + 5MP | 20 ಎಂಪಿ ಫ್ರಂಟ್ ಕ್ಯಾಮೆರಾ
4000 mAh ಲಿ ಪಾಲಿಮರ್ ಬ್ಯಾಟರಿ
1 ವರ್ಷದ ಬ್ರ್ಯಾಂಡ್ ಖಾತರಿ
ಪ್ರಸ್ತುತ ಬೆಲೆ: 7,999 ರೂ.ಗಳು
ಶಿಯೋಮಿ ರೆಡ್ಮಿ 6 (ರೋಸ್ ಗೋಲ್ಡ್, 32 ಜಿಬಿ)

ಶಿಯೋಮಿ ರೆಡ್‌ಮಿ ವೈ2

ಶಿಯೋಮಿ ರೆಡ್‌ಮಿ ವೈ2

5.99 ಇಂಚಿನ (1440 × 720 ಪಿಕ್ಸೆಲ್ಗಳು) ಹೆಚ್‌ಡಿ + ಡಿಸ್‌ಪ್ಲೇ
2GHz ಆಕ್ಟಾ-ಕೋರ್ ಸ್ನಾಪ್ಡ್ರಾಗನ್ 625 14nm ಮೊಬೈಲ್ ಪ್ಲಾಟ್ಫಾರ್ಮ್ ಅಡ್ರಿನೊ 506 GPU
32GB ಶೇಖರಣಾ / 4GB RAM ನೊಂದಿಗೆ 3GB RAM 64GB ಸಂಗ್ರಹ
ಮೈಕ್ರೊ ಎಸ್ಡಿಐ ಆಂಡ್ರಾಯ್ಡ್ 8.1 (ಓರಿಯೊ) ಮಿಯುಐಐ 9
12MP + 5MP | 16 ಎಂಪಿ ಫ್ರಂಟ್ ಕ್ಯಾಮೆರಾ
4 ಜಿ VoLTE / 3000mAh ಬ್ಯಾಟರಿ
ಪ್ರಸ್ತುತ ಬೆಲೆ: 7,999 ರೂ.ಗಳು
ಶಿಯೋಮಿ ರೆಡ್‌ಮಿ ನೋಟ್ 5 ಪ್ರೊ (ಗೋಲ್ಡ್, 64 ಜಿಬಿ)

ಶಿಯೋಮಿ ರೆಡ್ಮಿ ನೋಟ್ 6 ಪ್ರೊ

ಶಿಯೋಮಿ ರೆಡ್ಮಿ ನೋಟ್ 6 ಪ್ರೊ

6.26-ಇಂಚಿನ (2280×1080 ಪಿಕ್ಸಲ್ಸ್) ಫುಲ್ HD+ 19:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ,
1.8GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್
6GB / 4GB LPDDR4x RAM ಜೊತೆಗೆ 64GB (eMMC 5.1) ಸ್ಟೋರೇಜ್
ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
12MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 5MP ಕ್ಯಾಮರಾ
20MP ಮುಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಕ್ಯಾಮರಾ
4000mAh (typical) / 3900mAh (minimum) ಬ್ಯಾಟರಿ
ಪ್ರಸ್ತುತ ಬೆಲೆ: 10,999 ರೂ.ಗಳು

ಶಿಯೋಮಿ ರೆಡ್ಮಿ 6

ಶಿಯೋಮಿ ರೆಡ್ಮಿ 6

13.84 ಸೆಂ.ಮೀ (5.45 ಅಂಗುಲ) ಹೆಚ್‌ಡಿ + ಪ್ರದರ್ಶನ
3 ಜಿಬಿ RAM | 32 ಜಿಬಿ ಮೆಮೊರಿ | 256 GB ವರೆಗೆ ವಿಸ್ತರಣೆ
12MP + 5MP | 5 ಎಂಪಿ ಫ್ರಂಟ್ ಕ್ಯಾಮೆರಾ
3000 mAh ಲಿಥಿಯಂ ಪಾಲಿಮರ್ ಬ್ಯಾಟರಿ
2.0 GHz ಮೀಡಿಯಾಟೆಕ್ P22 ಆಕ್ಟಕಾೋರ್ ಪ್ರೊಸೆಸರ್
1 ವರ್ಷದ ಬ್ರ್ಯಾಂಡ್ ಖಾತರಿ
ಪ್ರಸ್ತುತ ಬೆಲೆ: 7,499 ರೂ.ಗಳು
ಶಿಯೋಮಿ ರೆಡ್ಮಿ 5 ಎ (ಗೋಲ್ಡ್, 32 ಜಿಬಿ)

ಶಿಯೋಮಿ ರೆಡ್ಮಿ 6 ಪ್ರೊ

ಶಿಯೋಮಿ ರೆಡ್ಮಿ 6 ಪ್ರೊ

14.83 ಸೆಂ.ಮೀ (5.84 ಅಂಗುಲ)ಹೆಚ್‌ಚ್ಡಿ + ಡಿಸ್ಪ್ಲೇ
4 ಜಿಬಿ RAM | 64 ಜಿಬಿ ಮೆಮೊರಿ | 256 GB ವರೆಗೆ ವಿಸ್ತರಣೆ
12MP + 5MP | 5 ಎಂಪಿ ಫ್ರಂಟ್ ಕ್ಯಾಮೆರಾ
4000 mAh ಬ್ಯಾಟರಿ
ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 625 ಪ್ರೊಸೆಸರ್
1 ವರ್ಷದ ಬ್ರ್ಯಾಂಡ್ ಖಾತರಿ
ಪ್ರಸ್ತುತ ಬೆಲೆ: 11,899 ರೂ.ಗಳು

ಶಿಯೋಮಿ ಮಿ ಮಿಕ್ಸ್ 2

ಶಿಯೋಮಿ ಮಿ ಮಿಕ್ಸ್ 2

6 GB RAM | 128 ಜಿಬಿ ರಾಮ್ |
15.21 ಸೆಂ (5.99 ಇಂಚು) ಪೂರ್ಣ ಹೆಚ್‌ಡಿ + ಡಿಸ್‌ಪ್ಲೇ
12MP ಹಿಂಬದಿಯ ಕ್ಯಾಮೆರಾ | 5 ಎಂಪಿ ಫ್ರಂಟ್ ಕ್ಯಾಮೆರಾ
3400 mAh ಲಿ-ಪಾಲಿಮರ್ ಬ್ಯಾಟರಿ
ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 835 ಆಕ್ಟಾ ಕೋರ್ 2.5 GHz ಪ್ರೊಸೆಸರ್
1 ವರ್ಷದ ಬ್ರ್ಯಾಂಡ್ ಖಾತರಿ
ಪ್ರಸ್ತುತ ಬೆಲೆ: 29,999 ರೂ.ಗಳು
ಹೆಚ್ಚುವರಿ 8000 ರಿಯಾಯಿತಿ

ಶಿಯೋಮಿ ರೆಡ್ಮಿ 6ಎ

ಶಿಯೋಮಿ ರೆಡ್ಮಿ 6ಎ

2 ಜಿಬಿ RAM | 32 ಜಿಬಿ ಮೆಮೊರಿ | 128 ಜಿಬಿ ವರೆಗೆ ವಿಸ್ತರಿಸಬಲ್ಲದು
13.84 ಸೆಂ.ಮೀ (5.45 ಅಂಗುಲ) ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ
13MP ಹಿಂಬದಿಯ ಕ್ಯಾಮರಾ
3000 mAh ಬ್ಯಾಟರಿ
2.0 GHz ಮೀಡಿಯಾಟೆಕ್ P22 ಆಕ್ಟಕಾೋರ್ ಪ್ರೊಸೆಸರ್
1 ವರ್ಷದ ಬ್ರ್ಯಾಂಡ್ ಖಾತರಿ
ಪ್ರಸ್ತುತ ಬೆಲೆ: 7,499 ರೂ.ಗಳು
ಹೆಚ್ಚುವರಿ 8000 ರಿಯಾಯಿತಿ

Best Mobiles in India

English summary
Xiaomi is set to roll out the Android Pie based MIUI update for 10 of its Mi and Redmi smartphones including the Redmi Note 5 and Redmi Y2, the company said in a blog in its Chinese MIUI forum. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X