ಕೆಂಪು ಬಣ್ಣದ ಶಿಯೋಮಿ "ಎಂಐ ಎ1" ರೀಲೀಸ್!..ಕಡಿಮೆ ಬೆಲೆಗೆ 'ದಿ ಬೆಸ್ಟ್ ಫೋನ್'!!

ಶಿಯೋಮಿ ಆಯೋಜಿಸಿರುವ "ನಂಬರ್ ಒನ್ ಫ್ಯಾನ್‌" ಸೇಲ್‌ನಲ್ಲಿ ಶಿಯೋಮಿ ವಿಶೇಷ ಕೆಂಪು ಬಣ್ಣದ "ಎಂಐ ಎ1" ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದೆ. ಸ್ಮಾರ್ಟ್‌ಫೋನ್ ಬಣ್ಣಕ್ಕೆ ಮಾರುಹೋಗುವವರಿಗಾಗಿ ಶಿಯೋಮಿ ಹೊಸ ಸ್ಮಾರ್ಟ್‌ಫೋನ್ ನೀಡಿದೆ.!!

|

ವರ್ಷಾಂತ್ಯದ ವ್ಯಾಪಾರ ಹೆಚ್ಚಿಸಿಕೊಳ್ಳಲು ಶಿಯೋಮಿ ಆಯೋಜಿಸಿರುವ "ನಂಬರ್ ಒನ್ ಫ್ಯಾನ್‌" ಸೇಲ್‌ನಲ್ಲಿ ಶಿಯೋಮಿ ವಿಶೇಷ ಕೆಂಪು ಬಣ್ಣದ "ಎಂಐ ಎ1" ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದೆ. ಸ್ಮಾರ್ಟ್‌ಫೋನ್ ಬಣ್ಣಕ್ಕೆ ಮಾರುಹೋಗುವವರಿಗಾಗಿ ಶಿಯೋಮಿ ಹೊಸ ಸ್ಮಾರ್ಟ್‌ಫೋನ್ ನೀಡಿದೆ.!!

ಇತ್ತೀಚೆಗಷ್ಟೇ ಭಾರತದ ಮಾರುಕಟ್ಟೆಗೆ ಕಾಲಿಟ್ಟಿದ್ದ ಶಿಯೋಮಿ ಎಂಐ ಎ1 ಸ್ಮಾರ್ಟ್‌ಫೋನ್ ಭಾರತದಲ್ಲಿ ಹೆಚ್ಚು ಸೇಲ್ ಆಗುತ್ತಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದ್ದು. ಈ ಗ ಬಿಡುಗಡೆಯಾಗಿರುವ ವಿಶೇಷ ರೆಡ್ ಬಣ್ಣದ ಎಂಐ ಎ1 ಸ್ಮಾರ್ಟ್‌ಫೋನ್ ಆವೃತ್ತಿ ಏನೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಡಿಸ್‌ಪ್ಲೇ ಮತ್ತು ವಿನ್ಯಾಸ ಹೇಗಿದೆ?5.5 ಇಂಚ್ ಎಚ್‌ಡಿ ಡಿಸ್‌ಪ್ಲೇ ಹೊಂದಿರುವ ‘ಎಂಐ ಎ1' ಗೆ ಗೊರಿಲ್ಲಾ ಗ್ಲಾಸ್ ಅಳವಡಿಸಲಾಗಿದೆ. ಅತಿ ಕಡಿಮೆ ತೂಕದ ಮೆಟಲ್‌ ಕವಚ (168 ಗ್ರಾಂ) ಇರಲಿದ್ದು, 7.3 ಮಿ.ಮೀ.ದಪ್ಪ ಇರಲಿದೆ. ಜೊತೆಗೆ ಮಲ್ಟಿಮೀಡಿಯಾಗೆ ಹೆಚ್ಚು ಸಪೋರ್ಟ್ ಮಾಡುವ ಹಾಗೆ 1080*1920 ಡಿಸ್‌ಪ್ಲೇ ರೆಸ್ಯುಲೇಷನ್ ಒಳಗೊಂಡಿರಲಿದೆ.!!5.5 ಇಂಚ್ ಎಚ್‌ಡಿ ಡಿಸ್‌ಪ್ಲೇ ಹೊಂದಿರುವ ‘ಎಂಐ ಎ1' ಗೆ ಗೊರಿಲ್ಲಾ ಗ್ಲಾಸ್ ಅಳವಡಿಸಲಾಗಿದೆ. ಅತಿ ಕಡಿಮೆ ತೂಕದ ಮೆಟಲ್‌ ಕವಚ (168 ಗ್ರಾಂ) ಇರಲಿದ್ದು, 7.3 ಮಿ.ಮೀ.ದಪ್ಪ ಇರಲಿದೆ. ಜೊತೆಗೆ ಮಲ್ಟಿಮೀಡಿಯಾಗೆ ಹೆಚ್ಚು ಸಪೋರ್ಟ್ ಮಾಡುವ ಹಾಗೆ 1080*1920 ಡಿಸ್‌ಪ್ಲೇ ರೆಸ್ಯುಲೇಷನ್ ಒಳಗೊಂಡಿರಲಿದೆ.!!

ಡಿಸ್‌ಪ್ಲೇ ಮತ್ತು ವಿನ್ಯಾಸ ಹೇಗಿದೆ?5.5 ಇಂಚ್ ಎಚ್‌ಡಿ ಡಿಸ್‌ಪ್ಲೇ ಹೊಂದಿರುವ ‘ಎಂಐ ಎ1' ಗೆ ಗೊರಿಲ್ಲಾ ಗ್ಲಾಸ್ ಅಳವಡಿಸಲಾಗಿದೆ. ಅತಿ ಕಡಿಮೆ ತೂಕದ ಮೆಟಲ್‌ ಕವಚ (168 ಗ್ರಾಂ) ಇರಲಿದ್ದು, 7.3 ಮಿ.ಮೀ.ದಪ್ಪ ಇರಲಿದೆ. ಜೊತೆಗೆ ಮಲ್ಟಿಮೀಡಿಯಾಗೆ ಹೆಚ್ಚು ಸಪೋರ್ಟ್ ಮಾಡುವ ಹಾಗೆ 1080*1920 ಡಿಸ್‌ಪ್ಲೇ ರೆಸ್ಯುಲೇಷನ್ ಒಳಗೊಂಡಿರಲಿದೆ.!!5.5 ಇಂಚ್ ಎಚ್‌ಡಿ ಡಿಸ್‌ಪ್ಲೇ ಹೊಂದಿರುವ ‘ಎಂಐ ಎ1' ಗೆ ಗೊರಿಲ್ಲಾ ಗ್ಲಾಸ್ ಅಳವಡಿಸಲಾಗಿದೆ. ಅತಿ ಕಡಿಮೆ ತೂಕದ ಮೆಟಲ್‌ ಕವಚ (168 ಗ್ರಾಂ) ಇರಲಿದ್ದು, 7.3 ಮಿ.ಮೀ.ದಪ್ಪ ಇರಲಿದೆ. ಜೊತೆಗೆ ಮಲ್ಟಿಮೀಡಿಯಾಗೆ ಹೆಚ್ಚು ಸಪೋರ್ಟ್ ಮಾಡುವ ಹಾಗೆ 1080*1920 ಡಿಸ್‌ಪ್ಲೇ ರೆಸ್ಯುಲೇಷನ್ ಒಳಗೊಂಡಿರಲಿದೆ.!!

5.5 ಇಂಚ್ ಎಚ್‌ಡಿ ಡಿಸ್‌ಪ್ಲೇ ಹೊಂದಿರುವ ‘ಎಂಐ ಎ1' ಗೆ ಗೊರಿಲ್ಲಾ ಗ್ಲಾಸ್ ಅಳವಡಿಸಲಾಗಿದೆ. ಅತಿ ಕಡಿಮೆ ತೂಕದ ಮೆಟಲ್‌ ಕವಚ (168 ಗ್ರಾಂ) ಇರಲಿದ್ದು, 7.3 ಮಿ.ಮೀ.ದಪ್ಪ ಇರಲಿದೆ. ಜೊತೆಗೆ ಮಲ್ಟಿಮೀಡಿಯಾಗೆ ಹೆಚ್ಚು ಸಪೋರ್ಟ್ ಮಾಡುವ ಹಾಗೆ 1080*1920 ಡಿಸ್‌ಪ್ಲೇ ರೆಸ್ಯುಲೇಷನ್ ಒಳಗೊಂಡಿರಲಿದೆ.!!

ಡ್ಯುಯಲ್ ಕ್ಯಾಮರಾ.!!

ಡ್ಯುಯಲ್ ಕ್ಯಾಮರಾ.!!

12 ಎಂಬಿ +12 ಎಂಬಿ ಡುವಲ್ ರಿಯರ್ ಕ್ಯಾಮೆರಾ ಮೂಲಕ 'ಶಿಯೋಮಿ ಎಂಐ ಎ1' ಹೊರಬರುತ್ತಿದೆ.!! ವೈಡ್ ಆಂಗಲ್ ಲೆನ್ಸ್, ಟೆಲಿ ಫೋಟೊ ಲೆನ್ಸ್ ಜತೆಗೆ 2ಎಕ್ಸ್ ಡಿಜಿಟಲ್ ಜೂಮ್ ಮತ್ತು 10 ಎಕ್ಸ್ ಆಪ್ಟಿಕಲ್ ಜೂಮ್ ಸಾಮರ್ಥ್ಯ ಕ್ಯಾಮೆರಾದಲ್ಲಿ ಇರಲಿದೆ. ಅದ್ಬುತ ಫೋಟೊಗಳನ್ನು ಸೆರೆಹಿಡಿಯಬಹುದು.!!

Xiaomi Mi A1 : ಶಿಯೋಮಿಯ ಮೊದಲ ಡ್ಯುಯಲ್ ಕ್ಯಾಮೆರಾ ಫೋನ್: ಮಿ A1 ಫಸ್‌ಲುಕ್
ಪ್ರೆಸೆಸರ್ ಯಾವುದು?

ಪ್ರೆಸೆಸರ್ ಯಾವುದು?

ಮೊದಲೇ ಹೇಳಿದಂತೆ 'ಶಿಯೋಮಿ ಎಂಐ ಎ1' ಕ್ವಾಲ್ಕಮ್ ಸ್ನ್ಯಾಪ್‌ಡ್ರ್ಯಾಗನ್ 625 2.5GHz ಅಕ್ಟಾ-ಕೋರ್ ಪ್ರೊಸೆಸರ್ ಮೂಲಕ ಮಾರುಕಟ್ಟೆಗೆ ಕಾಲಿಡುತ್ತಿದೆ. ಜೊತೆಗೆ ಆಂಡ್ರಾಯ್ಡ್ 7.1.2 ಮೂಲಕ ಫೋನ್ ಅದ್ಬುತ ಕಾರ್ಯ ನಿರ್ವಹಣೆ ನೀಡಲಿದೆ!!

RAM ಮತ್ತು ROM!!

RAM ಮತ್ತು ROM!!

ಶಿಯೋಮಿ ಎಂಐ ಎ1' 4ಜಿಬಿ RAM ಮತ್ತು 64 ಜಿಬಿ ಇಂಟರ್‌ನಲ್ ಮೆಮೊರಿ ಹೊಂದಿದ್ದು, ಎಸ್‌ಡಿ ಕಾರ್ಡ್ ಮೂಲಕ ಮೆಮೊರಿಯನ್ನು 128GB ವರೆಗೂ ಹೆಚ್ಚಿಸಬಹುದಾಗಿದೆ.!! 4ಜಿಬಿ RAM ಮೂಲಕ 50 ಆಪ್‌ಗಳನ್ನು ಒಮ್ಮೆಲೆ ರನ್ ಮಾಡಿದರೂ ಸಹ ಸ್ಮಾರ್ಟ್‌ಫೋನ್ ವೇಗ ಕಡಿಮೆಯಾಗುವುದಿಲ್ಲ ಎಂದು ಶಿಯೋಮಿ ಹೇಳಿದೆ.!!

 ಬ್ಯಾಟರಿ ಮತ್ತು ಬೆಲೆ!!

ಬ್ಯಾಟರಿ ಮತ್ತು ಬೆಲೆ!!

ಕಪ್ಪು, ಚಿನ್ನದ ಬಣ್ಣ ಮತ್ತು ರೋಸ್ ಗೋಲ್ಡ್ ಬಣ್ಣಗಳಲ್ಲಿ ಲಭ್ಯವಿದ್ದ ಎಂಐ ಎ1 ಇದೀಗ ಕೆಂಪುಬಣ್ಣದಲ್ಲಿ ಕಾಲಿಟ್ಟಿದ್ದು, ಹೈಬ್ರಿಡ್ ಸಿಮ್‌ ಸ್ಲಾಟ್ ಮತ್ತು 3080 ಎಂಎಎಚ್ ಬ್ಯಾಟರಿ ಹೊಂದಿದೆರುವ ಈಸ್ಮಾರ್ಟ್‌ಫೋನ್ ಬೆಲೆ ಪ್ರಸ್ತುತ ₹ 13,999ರೂ. ಆಗಿದೆ.!!

ಹೆಚ್‌ಡಿ, ಹೈ ಹೆಚ್‌ಡಿ, 4K ಟಿವಿಗಳು ಎಂದರೇನು?..ನಿಮಗೆ ಗೊತ್ತಿಲ್ಲದ ಟಿವಿ ಪ್ರಪಂಚವಿದು!!ಹೆಚ್‌ಡಿ, ಹೈ ಹೆಚ್‌ಡಿ, 4K ಟಿವಿಗಳು ಎಂದರೇನು?..ನಿಮಗೆ ಗೊತ್ತಿಲ್ಲದ ಟಿವಿ ಪ್ರಪಂಚವಿದು!!

Best Mobiles in India

English summary
Priced at Rs 13,999 Xiaomi Mi A1 Special Edition will be available in limited numbers via Mi.com and Flipkart from December 20. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X