Subscribe to Gizbot

5300mAh ಬ್ಯಾಟರಿ ಫೋನ್ 'ಶಿಯೋಮಿ ಮೈ ಮ್ಯಾಕ್ಸ್ 2' ಫೋನ್ ಬಿಡುಗಡೆ!! ಬೆಲೆ ಎಷ್ಟು?

Written By:

ಭಾರತದಲ್ಲಿ ಭಾರೀ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿರುವ ಚೀನಾದ ಮೊಬೈಲ್ ಕಂಪೆನಿ ಶಿಯೋಮಿ ತನ್ನ ನೂತನ ಸ್ಮಾರ್ಟ್‌ಫೊನ್ 'ಶಿಯೋಮಿ ಮೈ ಮ್ಯಾಕ್ಸ್ 2' ಸ್ಮಾರ್ಟ್‌ಫೊನ್ ಅನ್ನು ಬಿಡುಗಡೆ ಮಾಡಿದೆ.!! ಚೀನಾದಲ್ಲಿ ಮೇ ತಿಂಗಳಿನಲ್ಲಿಯೇ ಬಿಡುಗಡೆಯಾಗಿದ್ದ ಮೈ ಮ್ಯಾಕ್ಸ್ 2 ಇಂದು ಭಾರತದಲ್ಲಿ ಬಿಡುಗಡೆಯಾಗಿದೆ.!!

5300mAh ಬ್ಯಾಟರಿ ಮತ್ತು 4GB RAM ಸೇರಿದಂತೆ ಹಲವು ಅತ್ಯಾಧುನಿಕ ಫೀಚರ್ಸ್ ಒಳಗೊಂಡಿರುವ ಶಿಯೋಮಿ ಮೈ ಮ್ಯಾಕ್ಸ್ 2' ಬಹುದೊಡ್ಡ ಡಿಸ್‌ಪ್ಲೇಯನ್ನು ಹೊಂದಿದ್ದು, ಬಿಗ್ ಡಿಸ್‌ಪ್ಲೇ ಸ್ಮಾರ್ಟ್‌ಫೋನ್ ಇಷ್ಟಪಡುವವರಿಗೆ ಹೇಳಿಮಾಡಿಸಿದಂತಿದೆ.!! ಹಾಗಾದರೆ ಮೈ ಮ್ಯಾಕ್ಸ್ 2 ಸ್ಮಾರ್ಟ್‌ಫೋನ್ ಬೇರೆ ಏನೆಲ್ಲಾ ಫೀಚರ್ಸ್ ಹೊಂದಿದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೈ ಮ್ಯಾಕ್ಸ್ 2 ಡಿಸ್‌ಪ್ಲೇ ಹೇಗಿದೆ?

ಮೈ ಮ್ಯಾಕ್ಸ್ 2 ಡಿಸ್‌ಪ್ಲೇ ಹೇಗಿದೆ?

''ಶಿಯೋಮಿ ಮೈ ಮ್ಯಾಕ್ಸ್ 2'' 6.44 ಇಂಚಿನ ಬಹುದೊಡ್ಡ ಡಿಸ್‌ಪ್ಲೇ ಹೊಂದಿದ್ದು, (1920*1080) ಮೆಗಾಪಿಕ್ಸೆಲ್ ರೆಸ್ಯುಲೇಷನ್ ಹೊಂದಿದೆ.!! ಜೊತೆಗೆ ಸ್ಕ್ರಾಚ್ ರೆಸಿಡೆನ್ಸ್ ಹೊಂದಿರುವ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್3 ಶಿಯೋಮಿಯ ಡಿಸ್‌ಪ್ಲೇಯಲ್ಲಿದೆ.!!

ಪ್ರೊಸೆಸರ್ ಯಾವುದು?

ಪ್ರೊಸೆಸರ್ ಯಾವುದು?

ಕ್ವಾಲ್ಕಮ್ ಕಂಪೆನಿಯ ನ್ಯಾಪ್‌ಡ್ರಾಗನ್ ಆಕ್ಟ-ಕೋರ್ ಪ್ರೊಸೆಸರ್ ಅನ್ನು ಶಿಯೋಮಿ ಮೈ ಮ್ಯಾಕ್ಸ್ 2 ಸ್ಮಾರ್ಟ್‌ಫೋನ್ ಹೊಂದಿದ್ದು, ಆಂಡ್ರಾಯ್ಡ್ ನ್ಯೂಗಾ ಜೊತೆಗೆ ಅತ್ಯುತ್ತಮ ಕಾರ್ಯನಿರ್ವಹಣೆಗೆ ಈ ಪ್ರೊಸೆಸರ್ ಸಹಕಾರಿಯಾಗಲಿದೆ.!!

Xiaomi Redmi 4 Features !! ರೆಡ್‌ಮಿ 4 ಫೀಚರ್ಸ್ ಏನೇನಿದೆ? ಇಲ್ಲಿದೆ ಡಿಟೇಲ್ಸ್!!
RAM ಮತ್ತು ಆಂತರಿಕ ಮೆಮೊರಿ!!

RAM ಮತ್ತು ಆಂತರಿಕ ಮೆಮೊರಿ!!

"ಶಿಯೋಮಿ ಮೈ ಮ್ಯಾಕ್ಸ್ 2" 4GB RAM ಮತ್ತು 64GB ಆಂತರಿಕ ಮೆಮೊರಿಯನ್ನು ಹೊಂದಿದೆ. ಇನ್ನು ಎರಡು ವೆರಿಯಂಟ್‌ನಲ್ಲಿ ಸ್ಮಾರ್ಟ್‌ಫೋನ್ ಲಭ್ಯವಿದ್ದು, 4GB RAM ಮತ್ತು 128GB ಆಂತರಿಕ ಮೆಮೊರಿ ಹೊಂದಿರುವ ಸ್ಮಾರ್ಟ್‌ಫೋನ್ ಸಹ ಬಿಡುಗಡೆಯಾಗಿದೆ.!!

ಬ್ಯಾಟರಿ ಶಕ್ತಿ ಎಷ್ಟು?

ಬ್ಯಾಟರಿ ಶಕ್ತಿ ಎಷ್ಟು?

ಶಿಯೋಮಿ ಸ್ಮಾರ್ಟ್‌ಫೋನ್‌ಗಳು ಯಾವಾಗಲೂ ಹೆಚ್ಚು ಬ್ಯಾಟರಿ ಶಕ್ತಿಯನ್ನೇ ಹೊಂದಿರುತ್ತವೆ. "ಶಿಯೋಮಿ ಮೈ ಮ್ಯಾಕ್ಸ್ 2" ಇನ್ನೂ ಹೆಚ್ಚಿನ ಬ್ಯಾಟರಿ ಹೊಂದಿದ್ದು, 5000mAh ಬ್ಯಾಟರಿ ಶಕ್ತಿ ಹೊಂದಿರುವ ಸ್ಮಾರ್ಟ್‌ಫೋನ್ ಇದಾಗಿದೆ.!!

ಕ್ಯಾಮೆರಾ ಮಾತ್ರ ಚೇಂಜ್ ಆಗಿಲ್ಲಾ.!!

ಕ್ಯಾಮೆರಾ ಮಾತ್ರ ಚೇಂಜ್ ಆಗಿಲ್ಲಾ.!!

"ಶಿಯೋಮಿ ಮೈ ಮ್ಯಾಕ್ಸ್ 2" ಇಷ್ಟೆಲ್ಲಾ ಫೀಚರ್ಸ್ ಹೊಂದಿದ್ದರೂ ಸಹ ಕ್ಯಾಮೆರಾ ವಿಚಾರದಲ್ಲಿ ಬೆಲೆಗೆ ತಕ್ಕಂತಹ ಫೀಚರ್ಸ್ ಹೊಂದಿದೆ.!! 12MP ರಿಯರ್ ಹಾಗೂ 5MP ಸೆಲ್ಫಿ ಕ್ಯಾಮೆರಾ ಮಾತ್ರ "ಶಿಯೋಮಿ ಮೈ ಮ್ಯಾಕ್ಸ್ 2" ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಿದೆ.!!

ಬೇರೆ ಏನೆಲ್ಲಾ ಫೀಚರ್ಸ್ ಹೊಂದಿದೆ.!!

ಬೇರೆ ಏನೆಲ್ಲಾ ಫೀಚರ್ಸ್ ಹೊಂದಿದೆ.!!

ಕ್ವಿಕ್ ಚಾರ್ಜ್ 3.0, ಫಿಂಗರ್‌ಪ್ರಿಂಟ್ ಫೀಚರ್ಸ್, ಬ್ಲೂಟೂತ್ 5.0 ನಂತಹ ಅತ್ಯಾಧುನಿಲ ಸ್ಮಾರ್ಟ್‌ಫೋನ್ ಫೀಚರ್ಸ್‌ಗಳು "ಶಿಯೋಮಿ ಮೈ ಮ್ಯಾಕ್ಸ್ 2" ಸ್ಮಾರ್ಟ್‌ಫೋನ್‌ನಲ್ಲಿವೆ.!! ಹಾಗಾಗಿ ಇದು ಒಂದು ಉತ್ತಮ ಸ್ಮಾರ್ಟ್‌ಫೋನ್ ಆಗಿದೆ.!!

ಮೈ ಮ್ಯಾಕ್ಸ್ 2 ಬೆಲೆ ಎಷ್ಟು?

ಮೈ ಮ್ಯಾಕ್ಸ್ 2 ಬೆಲೆ ಎಷ್ಟು?

ಇಷ್ಟೆಲ್ಲಾ ಫೀಚರ್ಸ್ ಹೊಂದಿರುವ ಶಿಯೋಮಿ ಮೈ ಮ್ಯಾಕ್ಸ್ 2 ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಯಲ್ಲಿ 15,953 ರೂಪಾಯಿಗಳಿಗೆ ಬಿಡುಗಡೆಯಾಗಿದೆ. ಇನ್ನು ಎರಡನೇ ವೇರಿಯಂಟ್ 128GB ಮೆಮೊರಿ ಹೊಂದಿರುವ ಸ್ಮಾರ್ಟ್‌ಫೋನ್ ಬೆಲೆ 16,999 ರೂ.ಗಳಾಗಿವೆ.!!

ಓದಿರಿ:ಜಿಯೋಗೆ ಸೆಡ್ಡು..ಇತರ ಕಂಪೆನಿಗಳು ಏನೆಲ್ಲಾ ಆಫರ್ ನೀಡಿವೆ ಗೊತ್ತಾ? ಇಲ್ಲಿದೆ ಫುಲ್ ಲೀಸ್ಟ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Xiaomi Mi Max 2 has been launched in India today at a price of Rs 16,999.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot