Home
ಮೊಬೈಲ್

ಶಿಯೋಮಿ ಲಾಂಚ್ ಮಾಡಿದೆ ಬೆಸ್ಟ್‌ ಫ್ಯಾಬ್ಲೆಟ್: ಬಿಗ್ ಬ್ಯಾಟರಿ, ಬಿಗ್ ಡಿಸ್‌ಪ್ಲೇ..!

By Srinidhi

ಮಾರುಕಟ್ಟೆಯಲ್ಲಿ ಕೇವಲ ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ಮಾತ್ರವೇ ಲಾಂಚ್ ಮಾಡುತ್ತಿದೆ ಎನ್ನುವ ಹಣೆಪಟ್ಟಿಯನ್ನು ಕಳಚಿಕೊಳ್ಳುವ ಸಲುವಾಗಿ ಶಿಯೋಮಿ Mi ಸರಣಿಯ ಪ್ರೀಮಿಯಮ್ ಫ್ಯಾಬ್ಲೆಟ್ ಪೋನ್ ವೊಂದನ್ನು ಲಾಂಚ್ ಮಾಡಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಮಧ್ಯಮ ಸರಣಿಯಲ್ಲಿ ಹೊಸದೊಂದು ಸ್ಪರ್ಧಾತ್ಮಕ ಫೋನ್ ಕಾಣಿಸಿಕೊಂಡಂತಾಗಿದೆ. ಶಿಯೋಮಿ Mi ಮ್ಯಾಕ್ಸ್ 3 ಸ್ಮಾರ್ಟ್‌ಫೋನ್ ಹೊಸ ಮಾದರಿಯಲ್ಲಿ ಸದ್ದು ಮಾಡಲಿದೆ.

ಶಿಯೋಮಿ ಲಾಂಚ್ ಮಾಡಿದೆ ಬೆಸ್ಟ್‌ ಫ್ಯಾಬ್ಲೆಟ್: ಬಿಗ್ ಬ್ಯಾಟರಿ, ಬಿಗ್ ಡಿಸ್‌ಪ್ಲೇ..

ಶಿಯೋಮಿ Mi ಮ್ಯಾಕ್ಸ್ 3 ಸ್ಮಾರ್ಟ್‌ಫೋನ್ ಚೀನಾ ಮಾರುಕಟ್ಟೆಯಲ್ಲಿ ಲಾಂಚ್ ಆಗಿದ್ದು, ತನ್ನ ವಿಶೇಷ ಅಂಶಗಳ ನೆರವಿನಿಂದಲೇ ಸದ್ದು ಮಾಡಲಿದೆ ಎನ್ನುವುದು ಮಾರುಕಟ್ಟೆ ಪಂಡಿತರ ಲೆಕ್ಕಚಾರ. ಬಿಗ್ ಬ್ಯಾಟರಿ, ಬಿಗ್ ಸ್ಕ್ರಿನ್ ಸೇರಿದಂತೆ ಟಾಪ್ ಎಂಡ್ ವಿಶೇಷತೆಗಳನ್ನು ಹೊಂದಿರುವ ಶಿಯೋಮಿ Mi ಮ್ಯಾಕ್ಸ್ 3 ಬೆಲೆಯಲ್ಲಿ ಹೆಚ್ಚಿನ ಹೊರೆ ಎನ್ನಿಸುವುದಿಲ್ಲ. ಹೀಗಾಗಿ ಈ ಫೋನಿನ ವಿಶೇಷತೆಗಳ ಕುರಿತ ಮಾಹಿತಿಯೂ ಮುಂದಿದೆ.

ಉತ್ತಮ ಪ್ರೋಸೆಸರ್:

ಉತ್ತಮ ಪ್ರೋಸೆಸರ್:

ಶಿಯೋಮಿ Mi ಮ್ಯಾಕ್ಸ್ 3 ಸ್ಮಾರ್ಟ್‌ಫೋನಿನಲ್ಲಿ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 636 ಪ್ರೋಸೆಸರ್ ಅನ್ನು ಕಾಣಬಹುದಾಗಿದ್ದು, ಇದು 1.86GHz ವೇಗವನ್ನು ಹೊಂದಿದೆ ಎನ್ನಲಾಗಿದೆ. ಇದಲ್ಲದೇ ಉತ್ತಮ ಗ್ರಾಫಿಕ್ಸ್ ಗಳನ್ನು ಪ್ಲೇ ಮಾಡುವ ಸಲುವಾಗಿ ಆಡ್ರಿನೋ 509 GPU ನೀಡಲಾಗಿದ್ದು, ಬಳಕೆದಾರರಿಗೆ ಉತ್ತಮ ಕಾರ್ಯನಿರ್ವಹಿಸುವ ಅನುಭವನ್ನು ನೀಡಲು ಶಕ್ತವಾಗಿದೆ.

ಎರಡು ಮಾದರಿಯಲ್ಲಿ ಲಭ್ಯ:

ಎರಡು ಮಾದರಿಯಲ್ಲಿ ಲಭ್ಯ:

ಶಿಯೋಮಿ Mi ಮ್ಯಾಕ್ಸ್ 3 ಸ್ಮಾರ್ಟ್‌ಫೋನ್ ಒಟ್ಟು ಎರಡು ಮಾದರಿಯಲ್ಲಿ ಕಾಣಿಸಿಕೊಳ್ಳಲಿದೆ. ಒಂದು 4GB RAM ಮತ್ತು 64 GB ಇಂಟರ್ನಲ್ ಮೆಮೊರಿಯೊಂದಿಗೆ ಮಾರಾಟವಾಗಲಿದ್ದು, ಇನ್ನೊಂದು 6GB RAM ಮತ್ತು 128 GB ಇಂಟರ್ನಲ್ ಮೆಮೊರಿಯೊಂದಿಗೆ ಲಭ್ಯವಾಗಲಿದೆ. ಅಲ್ಲದೇ ಎರಡು ಫೋನ್‌ಗಳು ಮೆಮೊರಿಯನ್ನು ಹೆಚ್ಚು ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ.

6.9 ಇಂಚಿನ ಡಿಸ್‌ಪ್ಲೇ:

6.9 ಇಂಚಿನ ಡಿಸ್‌ಪ್ಲೇ:

ಶಿಯೋಮಿ Mi ಮ್ಯಾಕ್ಸ್ 3 ಸ್ಮಾರ್ಟ್‌ಫೋನಿನಲ್ಲಿ ಅತೀ ದೊಡ್ಡದು ಎನ್ನಲಾದ 6.9 ಇಂಚಿನ ಡಿಸ್‌ಪ್ಲೇಯನ್ನು ಅಳವಡಿಸಲಾಗಿದೆ. ಇದು 18:9 ಅನುಪಾತದಲ್ಲಿದೆ. ಇದರಿಂದಾಗಿ ನೀವು ದೊಡ್ಡದಾಗಿ ವಿಡಿಯೋಗಳನ್ನು ನೋಡಬಹುದು ಮತ್ತು ಗೇಮ್ ಗಳನ್ನು ಆಡಬಹುದು. ಆಂಡ್ರಾಯ್ಡ್ ಒರಿಯೋದಲ್ಲಿ ಕಾರ್ಯನಿರ್ವಹಿಲಿದ್ದು, ಜೊತೆಗೆ MIUI 10 ಸಹ ದೊರೆಯಲಿದೆ.

6.9 ಇಂಚಿನ ಡಿಸ್‌ಪ್ಲೇ:

6.9 ಇಂಚಿನ ಡಿಸ್‌ಪ್ಲೇ:

ಶಿಯೋಮಿ Mi ಮ್ಯಾಕ್ಸ್ 3 ಸ್ಮಾರ್ಟ್‌ಫೋನಿನಲ್ಲಿ ಅತೀ ದೊಡ್ಡದು ಎನ್ನಲಾದ 6.9 ಇಂಚಿನ ಡಿಸ್‌ಪ್ಲೇಯನ್ನು ಅಳವಡಿಸಲಾಗಿದೆ. ಇದು 18:9 ಅನುಪಾತದಲ್ಲಿದೆ. ಇದರಿಂದಾಗಿ ನೀವು ದೊಡ್ಡದಾಗಿ ವಿಡಿಯೋಗಳನ್ನು ನೋಡಬಹುದು ಮತ್ತು ಗೇಮ್ ಗಳನ್ನು ಆಡಬಹುದು. ಆಂಡ್ರಾಯ್ಡ್ ಒರಿಯೋದಲ್ಲಿ ಕಾರ್ಯನಿರ್ವಹಿಲಿದ್ದು, ಜೊತೆಗೆ MIUI 10 ಸಹ ದೊರೆಯಲಿದೆ.

ದೊಡ್ಡ ಬ್ಯಾಟರಿ:

ದೊಡ್ಡ ಬ್ಯಾಟರಿ:

ಶಿಯೋಮಿ Mi ಮ್ಯಾಕ್ಸ್ 3 ಸ್ಮಾರ್ಟ್‌ಫೋನ್ ವಿಶೇಷತೆಗಳಲ್ಲಿ ಪ್ರಮುಖವಾಗಿರುವುದೇ ದೊಡ್ಡ ಬ್ಯಾಟರಿ. ಇದರಲ್ಲಿ 5500mAh ಬ್ಯಾಟರಿಯನ್ನು ನೀಡಲಾಗಿದೆ. ಇದರೊಂದಿಗೆ ವೇಗವಾಗಿ ಚಾರ್ಜ್ ಮಾಡಲು ಕ್ವಿಕ್ ಚಾರ್ಜರ್ ಅನ್ನು ಕಾಣಬಹುದಾಗಿದೆ.

ಬೆಲೆ:

ಬೆಲೆ:

ಶಿಯೋಮಿ Mi ಮ್ಯಾಕ್ಸ್ 3 ಸ್ಮಾರ್ಟ್‌ಫೋನ್ 4GB RAM ಮತ್ತು 64 GB ಇಂಟರ್ನಲ್ ಮೆಮೊರಿ ರೂ.16999ಕ್ಕೆ ದೊರೆಯಲಿದೆ. 6GB RAM ಮತ್ತು 128 GB ಇಂಟರ್ನಲ್ ಮೆಮೊರಿ ಸ್ಮಾರ್ಟ್‌ಫೋನ್ ರೂ.19999ಕ್ಕೆ ದೊರೆಯಲಿದೆ.

Best Mobiles in India

English summary
Xiaomi Mi Max 3 is here – Specifications, Pricing. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+