ಕ್ಸಿಯೊಮಿ ಮಿ ನೋಟ್ 2: ಬರಲಿರುವ ಸ್ನಾಪ್‍ಡ್ರಾಗನ್ 821 ಎಸ್‍ಒಸಿ ಯಲ್ಲಿ ಬಯಸಬಹುದಾದ 5 ವಿಷಯಗಳು

ಕ್ಸಿಯೊಮಿ ಗೆ 2016 ತುಂಬಾ ಬ್ಯುಸಿಯಾಗಿದ್ದ ವರ್ಷ. ಚೈನಾದ ದೊಡ್ಡ ಟೆಕ್ ಆಗಿರುವ ಕ್ಸಿಯೊಮಿ ಈಗ ಆಗ ಹೊಸ ಸ್ಮಾರ್ಟ್‍ಫೋನ್ ಬಿಡುಗಡೆ ಮಾಡುತಲಿತ್ತು. ಇತ್ತೀಚೆಗೆ ಅವರು ಮಿ 5ಎಸ್ ಮತ್ತು ಮಿ 5ಎಸ್ ಪ್ಲಸ್ ಅನ್ನು ಚೀನಾ ದಲ್ಲಿ ಬಿಡುಗಡೆ ಮಾಡಿತು.

ಕ್ಸಿಯೊಮಿ ಮಿ ನೋಟ್ 2: ಬರಲಿರುವ ಸ್ನಾಪ್‍ಡ್ರಾಗನ್ 821 ಎಸ್‍ಒಸಿ

ಈಗ, ಕ್ಸಿಯೊಮಿ ತಯಾರಿ ಮಾಡುತ್ತಿದೆ ತಿಂಗಳ ಕೊನೆಯಲ್ಲಾಗಲಿರುವ ಹೊಸ ಸ್ಮಾರ್ಟ್‍ಫೋನ್ ಬಿಡುಗಡೆಗಾಗಿ. ಕ್ಸಿಯೊಮಿ ಮಿ ನೋಟ್ 2 ಎನ್ನುವ ಹೆಸರೊಂದಿದ್ದು ಡುಯಲ್ ಎಡ್ಜ್ ಸ್ಕ್ರೀನ್ ಹೊಂದಬಹುದೆಂಬ ಅಂದಾಜಿದೆ.

ಓದಿರಿ: ಸೂಪರ್ ಫಾಸ್ಟ್ ಆಗಿ ಜಿಯೋ 4ಜಿ ಸ್ಪೀಡ್ ಹೆಚ್ಚಿಸಲು ಇಲ್ಲಿದೆ ಸೂಪರ್ ಟಿಪ್ಸ್

ಸ್ಮಾರ್ಟ್‍ಫೋನ್ ಬಹಳಷ್ಟು ಸಮಯ ಸ್ಪೆಸಿಫಿಕೇಷನ್ ಧೃಡಪಡಿಸುವಲ್ಲಿ ಸುದ್ದಿಯಲ್ಲಿತ್ತು. ಇಲ್ಲಿವೆ ಈ ಫೋನಿನಲ್ಲಿ ಬಯಸಬಹುದಾದ 5 ಅಂಶಗಳು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡುಯಲ್ ಎಡ್ಜ್ ಕ್ಯುಎಚ್‍ಡಿ ಡಿಸ್ಪ್ಲೆ

ಡುಯಲ್ ಎಡ್ಜ್ ಕ್ಯುಎಚ್‍ಡಿ ಡಿಸ್ಪ್ಲೆ

ಇಲ್ಲಿಯವರೆಗೆ ಸಿಕ್ಕ ಸುದ್ದಿಯ ಪ್ರಕಾರ ಮಿ ನೋಟ್ ಕ್ಯುಎಚ್‍ಡಿ ಡಿಸ್ಪ್ಲೆ ಹೊಂದಲಿದೆ. ಮತ್ತೊಂದು ಸುದ್ದಿಯ ಪ್ರಕಾರ 2 ರೀತಿಯ ಫೋನ್ ಬರಲಿದೆ ಒಂದು 5.5 ಇಂಚ್ 1080ಪಿ ಡಿಸ್ಪ್ಲೆ ಮತ್ತೊಂದು 5.7 ಇಂಚ್ ಡುಯಲ್ ಎಡ್ಜ್ ಕರ್ವ್‍ಡ್ ಕ್ಯುಎಚ್‍ಡಿ ಡಿಸ್ಪ್ಲೆ ಹೊಂದಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪವರ್‍ಫುಲ್ ಹಾರ್ಡ್‍ವೇರ್ ಕ್ಸಿಯೊಮಿ ಮಿ ನೋಟ್ 2

ಪವರ್‍ಫುಲ್ ಹಾರ್ಡ್‍ವೇರ್ ಕ್ಸಿಯೊಮಿ ಮಿ ನೋಟ್ 2

ಲೇಟೆಸ್ಟ್ ಸ್ನಾಪ್‍ಡ್ರಾಗನ್ 821 ಚಿಪ್‍ಸೆಟ್ 6ಜಿಬಿ ರ್ಯಾಮ್ ನೊಂದಿಗೆ ಬರಲಿದೆ. ಇದರಲ್ಲಿ 3 ವಿಧವಿದೆ 64 ಜಿಬಿ, 128ಜಿಬಿ ಮತ್ತು 256ಜಿಬಿ.

ಮಿ 5ಎಸ್ ಪ್ಲಸ್ ನಂತಹ ಕ್ಯಾಮೆರಾ

ಮಿ 5ಎಸ್ ಪ್ಲಸ್ ನಂತಹ ಕ್ಯಾಮೆರಾ

ಮಿ 5ಎಸ್ ಪ್ಲಸ್ ನಂತೆ ಇದು ಕೂಡ ಡುಯಲ್ ಕ್ಯಾಮೆರಾ ಹೊಂದಿದೆ 16 ಎಮ್‍ಪಿ ಕ್ಯಾಮೆರಾ ಸೆನ್ಸರ್ ನೊಂದಿಗೆ ಮತ್ತು ಫ್ರಂಟ್ ಫೇಸಿಂಗ್ ಶೂಟರ್ 5ಎಮ್‍ಪಿ ಸ್ನಾಪರ್ ನೊಂದಿಗೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮ್ಯಾಮೊತ್ 4000 ಎಮ್‍ಎಎಚ್ ಬ್ಯಾಟರಿ

ಮ್ಯಾಮೊತ್ 4000 ಎಮ್‍ಎಎಚ್ ಬ್ಯಾಟರಿ

ಈ ಫೋನ್ 4000 ಎಮ್‍ಎಎಚ್ ಬ್ಯಾಟರಿ ಯೊಂದಿಗೆ ಬರಬಹುದಾಗಿದ್ದು ಕ್ವಿಕ್‍ಚಾರ್ಜ್ 3.0 ಅನ್ನು ಸಮರ್ಥಿಸುತ್ತದೆ.

ಆಂಡ್ರೊಯಿಡ್ ನೌಗಾಟ್

ಆಂಡ್ರೊಯಿಡ್ ನೌಗಾಟ್

ಕಳೆದ ವಾರ, ಬಂದ ಗಾಳಿ ಸುದ್ದಿ ಹೇಳಿತು ಕ್ಸಿಯೊಮಿ ಎಮ್‍ಐಯುಐ 9 ಅನ್ನು ಮಿ ನೋಟ್ 2 ನಲ್ಲಿ ಪರೀಕ್ಷಿಸಲಿದೆ. ಗಮನಿಸಬೇಕಾದ ಅಂಶವೆಂದರೆ ಎಮ್‍ಐಯುಐ9 ಆಂಡ್ರೊಯಿಡ್ ನೌಗಾಟ್ ಮೇಲೆ ಆಧಾರಿತವಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
2016 has been a busy year for Xiaomi. The Chinese tech giant has been launching new smartphones now and then. They recently launched the Mi 5s and Mi 5s Plus in China.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot