Home
ಮೊಬೈಲ್

ಶಿಯೋಮಿ ಸ್ಮಾರ್ಟ್‌ಫೋನ್‌ಗಳಿಗೆ ಪೇಟಿಎಂ ಮಾಲ್‌ನಲ್ಲಿ ಭಾರೀ ಕ್ಯಾಷ್‌ಬ್ಯಾಕ್

ಪೇಟಿಎಂ ಮಾಲ್ ನಲ್ಲಿ ಶಿಯೋಮಿ ಸ್ಮಾರ್ಟ್ ಫೋನ್ ಗಳನ್ನು ಭರ್ಜರಿ ರಿಯಾಯಿತಿಯಲ್ಲಿ ಖರೀದಿಸುವ ಅವಕಾಶವಿದೆ. ಬೇರೆಬೇರೆ ಬೆಲೆಯಲ್ಲಿರುವ ವಿಭಿನ್ನ ಶಿಯೋಮಿ ಸ್ಮಾರ್ಟ್ ಫೋನ್ ಗಳು ಇದೀಗ ಈ ಪೋರ್ಟಲ್ ನಲ್ಲಿ ಆಫರ್ ಬೆಲೆಯಲ್ಲಿ ಸಿಗುತ್ತದೆ. ಈ ಆಫರ್ ಅಂತ್ಯವಾಗುವುದರ ಒಳಗೆ ನಿಮ್ಮ ಖರೀದಿಯನ್ನು ಮಾಡಿಕೊಳ್ಳುವುದು ಬಹಳ ಒಳ್ಳೆಯದು.ಆ ಮೂಲಕ ನಿಮ್ಮ ಹಣವನ್ನು ಉಳಿತಾಯ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಇದೀಗ ಈ ಪೋರ್ಟಲ್ ನಲ್ಲಿ ಎಂಐ ರೆಡ್ಮಿ ನೋಟ್ 5 ಪ್ರೊ 4 ಬದಲಾಗಿರುವ ಬೆಲೆಯಲ್ಲಿ ಅಂದರೆ 14,999 ರುಪಾಯಿಯಲ್ಲಿ ಅಂದರೆ ಶೇಕಡಾ 6 ರ ರಿಯಾಯಿತಿ ಲಭ್ಯವಾಗುತ್ತದೆ. ಆಕ್ಸಿಸ್ ಬ್ಯಾಂಕ್ ನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಕೆ ಮಾಡುವ ಮೂಲಕ ನೀವು ಇನ್ನೂ ಹೆಚ್ಚಿನ ಅಂದರೆ ಶೇ.10 ರ ರಿಯಾಯಿತಿಯನ್ನು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಉತ್ತಮ ಎಕ್ಸ್ ಚೇಂಜ್ ಆಫರ್ ಕೂಡ ಲಭ್ಯವಿದೆ.

ಶಿಯೋಮಿ ಸ್ಮಾರ್ಟ್‌ಫೋನ್‌ಗಳಿಗೆ ಪೇಟಿಎಂ ಮಾಲ್‌ನಲ್ಲಿ ಭಾರೀ ಕ್ಯಾಷ್‌ಬ್ಯಾಕ್

ಇದಿಷ್ಟೇ ಅಲ್ಲದೆ ಇನ್ನೂ ಹಲವು ಶಿಯೋಮಿ ಡಿವೈಸ್ ಗಳು ಆಶ್ಚರ್ಯಕರ ಬೆಲೆಯಲ್ಲಿ ಲಭ್ಯವಿದೆ. ಮೊಬೈಲ್ ಪ್ರೊಟೆಕ್ಷನ್ ಪ್ಲಾನ್ ಕೂಡ ನಿಮಗೆ ಆಫರ್ ನಲ್ಲಿ ಲಭ್ಯವಿದ್ದು ನೀವು ಇದರಲ್ಲಿ ಸ್ಕ್ರೀನ್ ಮತ್ತು ಲಿಕ್ವಿಡ್ ಡ್ಯಾಮೇಜ್ ಪ್ರೊಟೆಕ್ಷನ್ ನ್ನು ಕಡಿಮೆ ಬೆಲೆಯಲ್ಲಿ ಮಾಡಿಸಿಕೊಳ್ಳಲು ಅವಕಾಶವಿದೆ. MOBFESTIVE10 ಪ್ರೋಮೋಕೋಡ್ ಮೂಲಕ 10 ಶೇಕಡಾ ಹೆಚ್ಚಿನ ರಿಯಾಯಿತಿಯನ್ನು ಪಡೆಯಬಹುದು.

ಶಿಯೋಮಿ ರೆಡ್ಮಿ ನೋಟ್ 5 ಪ್ರೋ ಗೆ 6% ರಿಯಾಯಿತಿ (Rs 1,499 ಕ್ಯಾಷ್ ಬ್ಯಾಕ್)

ಶಿಯೋಮಿ ರೆಡ್ಮಿ ನೋಟ್ 5 ಪ್ರೋ ಗೆ 6% ರಿಯಾಯಿತಿ (Rs 1,499 ಕ್ಯಾಷ್ ಬ್ಯಾಕ್)

• 5.99-ಇಂಚಿನ (2160 × 1080 ಪಿಕ್ಸಲ್ಸ್) ಫುಲ್ HD+ 18:9 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• 1.8GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 636 14nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 509 GPU

• 4GB / 6GB LPDDR4x RAM ಜೊತೆಗೆ 64GB (eMMC 5.0) ಸ್ಟೋರೇಜ್

• 128ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 7.1.2 (Nougat) ಜೊತೆಗೆ MIUI 9

• ಹೈಬ್ರಿಡ್ ಡುಯಲ್ SIM (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 12MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 5MP ಕ್ಯಾಮರಾ

• 20MP ಮುಂಭಾಗದ ಕ್ಯಾಮರಾ

• 4G VoLTE

• 4000mAh (typical) / 3900mAh (minimum) ಬ್ಯಾಟರಿ

ರೆಡ್ಮಿ 5, 3% ರಿಯಾಯಿತಿ (Rs 970 ಕ್ಯಾಷ್ ಬ್ಯಾಕ್)

ರೆಡ್ಮಿ 5, 3% ರಿಯಾಯಿತಿ (Rs 970 ಕ್ಯಾಷ್ ಬ್ಯಾಕ್)

• 5.7-ಇಂಚಿನ (1440 × 720 ಪಿಕ್ಸಲ್ಸ್) HD+ 18:9 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• 1.8GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 450 14nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 506 GPU

• 2GB RAM ಜೊತೆಗೆ 16GB ಸ್ಟೋರೇಜ್ / 3GB RAM ಜೊತೆಗೆ 32GB ಸ್ಟೋರೇಜ್ / 4GB RAM ಜೊತೆಗೆ 64GB ಸ್ಟೋರೇಜ್

• 128ಜಿಬಿ ವರೆ ಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 7.1.2 (Nougat) ಜೊತೆಗೆ MIUI 9

• ಹೈಬ್ರಿಡ್ ಡುಯಲ್ SIM (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 12MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 5MP ಮುಂಭಾಗದ ಕ್ಯಾಮರಾ

• ಫಿಂಗರ್ ಪ್ರಿಂಟ್ ಸೆನ್ಸರ್, ಇನ್ಫ್ರಾರೆಡ್ ಸೆನ್ಸರ್

• 4G VoLTE

• 3300mAh (typical) / 3200mAh (minimum) ಬ್ಯಾಟರಿ

ಶಿಯೋಮಿ ಎಂಐ ಎ2, 4% ರಿಯಾಯಿತಿ (Rs 1,673 ಕ್ಯಾಷ್ ಬ್ಯಾಕ್)

ಶಿಯೋಮಿ ಎಂಐ ಎ2, 4% ರಿಯಾಯಿತಿ (Rs 1,673 ಕ್ಯಾಷ್ ಬ್ಯಾಕ್)

• 5.99-ಇಂಚಿನ (2160×1080 ಪಿಕ್ಸಲ್ಸ್) ಫುಲ್ HD+ 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ 1500:1 ಕಾಂಟ್ರಾಸ್ಟ್ ಅನುಪಾತ, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್

• ಆಕ್ಟಾ- ಕೋರ್ ಸ್ನ್ಯಾಪ್ ಡ್ರ್ಯಾಗನ್ 660 14nm ಮೊಬೈಲ್ ಫ್ಲಾಟ್ ಫಾರ್ಮ್ (Quad 2.2GHz Kryo 260 + Quad 1.8GHz Kryo 260 CPUs) ಜೊತೆಗೆ Adreno 512 GPU

• 4GB LPDDR4x RAM ಜೊತೆಗೆ 64GB (eMMC 5.1) ಸ್ಟೋರೇಜ್ / 6GB LPDDR4x RAM ಜೊತೆಗೆ 128GB (eMMC 5.1) ಸ್ಟೋರೇಜ್

• ಆಂಡ್ರಾಯ್ಡ್ 8.1 (Oreo), ಆಂಡ್ರಾಯ್ಡ್ 9.0 ಪೈ ಗೆ ಅಪ್ ಗ್ರೇಡ್ ಆಗಲಿದೆ

• ಡುಯಲ್ SIM

• 12MP ಹಿಂಭಾಗದ ಕ್ಯಾಮರಾ ಮತ್ತು 20MP ಸೆಕೆಂಡರಿ ಕ್ಯಾಮರಾ

• 20MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 3010mAh (typical) / 2910mAh (minimum) ಬ್ಯಾಟರಿ

ರೆಡ್ಮಿ ವೈ2, 9% ರಿಯಾಯಿತಿ

ರೆಡ್ಮಿ ವೈ2, 9% ರಿಯಾಯಿತಿ

• 5.99-ಇಂಚಿನ (1440 × 720 ಪಿಕ್ಸಲ್ಸ್) HD+ 18:9 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ 1000:1 ಕಾಂಟ್ರ್ಯಾಸ್ಟ್ ಅನುಪಾತ, 450 nits (typ) ಬ್ರೈಟ್ ನೆಸ್, 70.8% NTSC ಕಲರ್ gamut

• 2GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 625 14nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 506 GPU

• 3GB RAM ಜೊತೆಗೆ 32GB ಸ್ಟೋರೇಜ್ / 4GB RAM ಜೊತೆಗೆ 64GB ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 8.1 (Oreo) ಜೊತೆಗೆ MIUI 9

• ಡುಯಲ್ SIM (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ ಕಾರ್ಡ್)

• 12MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 5MP ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• 4G VoLTE

• 3080mAh (typical) / 3000mAh (minimum) ಬ್ಯಾಟರಿ

Best Mobiles in India

English summary
Xiaomi phones available with discounts in Paytm Mall: Redmi Note 5 Pro, Mi A2, and more. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+