Subscribe to Gizbot

ಶಯೋಮಿಯ ರೆಡ್ಮೀ 1S ರೂ 5,999 ಕ್ಕೆ ಲಾಂಚ್

Written By:

ಭಾರತದಲ್ಲಿ ನೀವೊಬ್ಬ ಫೋನ್ ತಯಾರಕರಾಗಿದ್ದರೆ ನಿಜಕ್ಕೂ ಇದು ಸೌಭಾಗ್ಯವಾಗಿದೆ. ಏಕೆಂದರೆ ಹತ್ತು ಕೆ ಒಳಗಿನ ಫೋನ್‌ಗಳ ಆಕರ್ಷಣೆ ನಿಜಕ್ಕೂ ಗ್ರಾಹಕರನ್ನು ಸೆಳೆದಿಡುತ್ತಿದ್ದು ಬಜೆಟ್ ಪ್ರೇಮಿಗಳಿಗೆ ಮತ್ತು ಕಡಿಮೆ ಮಟ್ದಲ್ಲಿ ಅತ್ಯುತ್ತಮ ಲಾಭವನ್ನು ಗಳಿಸುವವರಿಗೆ ಭಾರತದ ಫೋನ್ ಮಾರುಕಟ್ಟೆ ವರದಾಯಕವಾಗಿದೆ.

ಇದಕ್ಕೆ ಉದಾಹರಣೆ ನೀಡಬೇಕೆಂದರೆ ಮೋಟೋ ಜಿ ಮತ್ತು ಮೋಟೋ ಇ ಆಗಿದೆ. ಬರಿಯ ಮೋಟೋರೋಲಾ ಕಂಪೆನಿ ಮಾತ್ರವೇ ಕಡಿಮೆ ಮೌಲ್ಯದ ಆಕರ್ಷಕ ಫೀಚರ್ ಉಳ್ಳ ಡಿವೈಸ್‌ಗಳನ್ನು ಮಾರಾಟ ಮಾಡದೇ ಇತರ ಫೋನ್‌ ತಯಾರಿಕಾ ಕಂಪೆನಿಗಳೂ ಕೂಡ ಇದೇ ಹಾದಿಯಲ್ಲಿ ನಡೆದು ಯಶಸ್ಸನ್ನು ತಲುಪಿದೆ.

ಇನ್ನು ಶಯೋಮಿಯ ರೆಡ್ಮೀ 1S (ರೂ 5,999) ಇದೇ ಹಾದಿಯಲ್ಲಿ ನಡೆದು ಬರಲು ಕಾತರತೆಯನ್ನು ಉಂಟುಮಾಡುತ್ತಿರುವ ಫೋನ್ ಆಗಿದೆ. ಈಗಾಗಲೇ ಕಂಪೆನಿಯ Mi 3 ಯಶಸ್ಸಿನ ಹರಿಕಾರರಾಗಿ ಚೀನಾದ ಆಪಲ್‌ನ ಹೆಸರನ್ನು ಅಜರಾಮರಗೊಳಿಸಿದರೆ ರೆಡ್ಮೀ ಇನ್ನೊಂದು ಕಮಾಲನ್ನು ಉಂಟುಮಾಡುವ ನಿರೀಕ್ಷೆ ಇದೆ.

ಫೋನ್‌ನ ವಿಶೇಷತೆಗಳ ಕಡೆಗೆ ಗಮನ ಹರಿಸುವುದಾದರೆ ಇದು 4.7 ಇಂಚಿನ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಪ್ರಸ್ತುತ ಕಾಲಕ್ಕೆ ತಕ್ಕಮಟ್ಟಿಗೆ ಉಚಿತವಾಗಿದೆ. ರೆಡ್ಮೀ 1S' 1280 x 720 ಡಿಸ್‌ಪ್ಲೇಯು 312 ppi, ಒಗಿಸುತ್ತಿದೆ ಇನ್ನು ಇದರ ವೀಕ್ಷಣಾ ಸಾಮರ್ಥ್ಯ ಕೂಡ ಅತ್ಯದ್ಭುತವಾಗಿದೆ. ಈ ಫೋನ್ ಅತ್ಯುತ್ತಮವಾಗಿದ್ದು ಹ್ಯಾಂಡಿಯಾಗಿದೆ ಎಂಬುದು ತಿಳಿದು ಬಂದ ವಿಚಾರವಾಗಿದೆ. ಫೋನ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400 ಚಿಪ್‌ಸೆಟ್ ಅನ್ನು ಹೊಂದಿದ್ದು ಕ್ವಾಡ್ ಕೋರ್ ಪ್ರೊಸೆಸರ್ ಇದರಲ್ಲಿದೆ. 1GB RAM ಫೋನ್‌ನಲ್ಲಿದ್ದು 8GB ಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಇದನ್ನು ನೀವು 64 ಜಿಬಿಗೆ ವಿಸ್ತರಿಸಬಹುದಾಗಿದೆ.

ಫೋನ್ ಡ್ಯುಯಲ್ ಸಿಮ್ ಬೆಂಬಲವನ್ನು ಹೊಂದಿದ್ದು (WCDMA for 3G + GSM for 2G) ಆಯ್ಕೆಗಳಿವೆ. 3G, GPRS/ EDGE, ವೈ-ಫೈ ಇದರಲ್ಲಿದೆ. Micro-USB, ಬ್ಲ್ಯೂಟೂತ್ 4.0, FM ರೇಡಿಯೊ, GPS/ A-GPS, ಮತ್ತುUSB OTG ಪೋನ್‌ನ ಸಂಪರ್ಕ ವಿಶೇಷತೆಗಳಾಗಿವೆ. ಫೋನ್‌ನ ರಿಯರ್ ಕ್ಯಾಮೆರಾ 8 ಮೆಗಾಪಿಕ್ಸೆಲ್ ಆಗಿದ್ದು ಮುಂಭಾಗ ಕ್ಯಾಮೆರಾ 1.6 ಆಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ಸೋಲೋ Q610s

#1

ಖರೀದಿ ಮೌಲ್ಯ ರೂ: 7,499
ವೈಶಿಷ್ಟ್ಯ
4.5 ಇಂಚಿನ 480x854 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4(ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ 0.3 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
8 ಜಿಬಿ ಆಂತರಿಕ ಸಂಗ್ರಹ 32 ಜಿಬಿಗೆ ವಿಸ್ತರಿಸಬಹುದು
1 GB RAM
1700 mAh, Li-Polymer ಬ್ಯಾಟರಿ

ಸೆಲ್ಕೊನ್ ಮಿಲೇನಿಯಮ್ ವೋಗ್ಯೂ Q455

#2

ಖರೀದಿ ಮೌಲ್ಯ ರೂ: 7,999
ವೈಶಿಷ್ಟ್ಯ
4.5 ಇಂಚಿನ 540x960 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ 1.3 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
16 ಜಿಬಿ ಆಂತರಿಕ ಸಂಗ್ರಹ 64 ಜಿಬಿಗೆ ವಿಸ್ತರಿಸಬಹುದು
1 GB RAM
2000 mAh, Li-Ion ಬ್ಯಾಟರಿ

ಮೈಕ್ರೋಮ್ಯಾಕ್ಸ್ Canvas XL2 A109

#3

ಖರೀದಿ ಮೌಲ್ಯ ರೂ: 9,990
ವೈಶಿಷ್ಟ್ಯ
5.5 ಇಂಚಿನ 540x960 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ 0.3 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ4
4 ಜಿಬಿ ಆಂತರಿಕ ಸಂಗ್ರಹ 32 ಜಿಬಿಗೆ ವಿಸ್ತರಿಸಬಹುದು
1 GB RAM
2500 mAh, Li-Ion ಬ್ಯಾಟರಿ

ಇಂಟೆಕ್ಸ್ ಆಕ್ವಾ ಸ್ಟೈಲ್ ಪ್ರೊ

#4

ಖರೀದಿ ಮೌಲ್ಯ ರೂ: 6,879
ವೈಶಿಷ್ಟ್ಯ
4.5 ಇಂಚಿನ 480x854 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ 2 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
8 ಜಿಬಿ ಆಂತರಿಕ ಸಂಗ್ರಹ 32 ಜಿಬಿಗೆ ವಿಸ್ತರಿಸಬಹುದು
1 GB RAM
1800 mAh, Li-Ion ಬ್ಯಾಟರಿ

ಪ್ಯಾನಸೋನಿಕ್ ಎಲುಗಾ A

#5

ಖರೀದಿ ಮೌಲ್ಯ ರೂ: 9,249
ವೈಶಿಷ್ಟ್ಯ
5.0 ಇಂಚಿನ 480x854 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿಬೀನ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ 1.3 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
4 ಜಿಬಿ ಆಂತರಿಕ ಸಂಗ್ರಹ 32 ಜಿಬಿಗೆ ವಿಸ್ತರಿಸಬಹುದು
1 GB RAM
2000 mAh, Li-Ion ಬ್ಯಾಟರಿ

ಲಾವಾ ಐರಿಸ್ X1

#6

ಖರೀದಿ ಮೌಲ್ಯ ರೂ: 7,849
ವೈಶಿಷ್ಟ್ಯ
4.5 ಇಂಚಿನ 480x854 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ 2 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
8 ಜಿಬಿ ಆಂತರಿಕ ಸಂಗ್ರಹ 32 ಜಿಬಿಗೆ ವಿಸ್ತರಿಸಬಹುದು
1 GB RAM
1800 mAh, Li-Ion ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ L A108

#7

ಖರೀದಿ ಮೌಲ್ಯ ರೂ: 9,648
ವೈಶಿಷ್ಟ್ಯ
5.5 ಇಂಚಿನ 540x960 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ 2 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
8 ಜಿಬಿ ಆಂತರಿಕ ಸಂಗ್ರಹ 32 ಜಿಬಿಗೆ ವಿಸ್ತರಿಸಬಹುದು
1 GB RAM
2350 mAh, Li-Ion ಬ್ಯಾಟರಿ

ಕಾರ್ಬನ್ ಟೈಟಾನಿಯಮ್ S19

#8

ಖರೀದಿ ಮೌಲ್ಯ ರೂ: 8,540
ವೈಶಿಷ್ಟ್ಯ
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ 5 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
8 ಜಿಬಿ ಆಂತರಿಕ ಸಂಗ್ರಹ 32 ಜಿಬಿಗೆ ವಿಸ್ತರಿಸಬಹುದು
1 GB RAM
2000 mAh, Li-Ion ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೋರ್ 2 ಡ್ಯುಯೋಸ್

#9

ಬೆಲೆ ರೂ:12,000
ವಿಶೇಷತೆ
4.5 ಇಂಚಿನ 480x800 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ 0.3 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
4 GB ಆಂತರಿಕ ಮೆಮೊರಿ, 64 GB ಗೆ ವಿಸ್ತರಿಸಬಹುದು
768 MB RAM
2000 mAh, Li-Ion ಬ್ಯಾಟರಿ

ಶಯೋಮಿ Mi3

#10

ಬೆಲೆ ರೂ: 13,999
ವಿಶೇಷತೆ
5 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2300 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ 2 MP ದ್ವಿತೀಯ
3G, ವೈಫೈ, NFC
16 GB ಆಂತರಿಕ ಮೆಮೊರಿ
2 GB RAM
3050 mAh, Li-Ion ಬ್ಯಾಟರಿ

ಬ್ಲ್ಯಾಕ್‌ಬೆರ್ರಿ Z3

#11

ಬೆಲೆ ರೂ: 14,999
ವಿಶೇಷತೆ
5.0 ಇಂಚಿನ 540x960 ಪಿಕ್ಸೆಲ್ ಡಿಸ್‌ಪ್ಲೇ LCD
ಬ್ಲ್ಯಾಕ್‌ಬೆರ್ರಿ ಆವೃತ್ತಿ 10
ಡ್ಯುಯಲ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ 1.1 MP ದ್ವಿತೀಯ
3G, ವೈಫೈ
8 GB ಆಂತರಿಕ ಮೆಮೊರಿ 32 GB ಗೆ ಇದನ್ನು ವಿಸ್ತರಿಸಬಹುದು
1.5 GB RAM
2500 mAh, Li-Ion ಬ್ಯಾಟರಿ

ಲಾವಾ ಐರಿಸ್ X1

#12

ಬೆಲೆ ರೂ: 7,849
ವಿಶೇಷತೆ
4.5 ಇಂಚಿನ 480x854 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ 2 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
4 GB ಆಂತರಿಕ ಮೆಮೊರಿ 32 GB ಗೆ ಇದನ್ನು ವಿಸ್ತರಿಸಬಹುದು
1 GB RAM
1800 mAh, Li-Ion ಬ್ಯಾಟರಿ

ಮೋಟೋರೋಲಾ ಮೋಟೋ ಇ

#13

ಬೆಲೆ ರೂ: 6,999
ವಿಶೇಷತೆ
4.3 ಇಂಚಿನ 540x960 ಪಿಕ್ಸೆಲ್ ಡಿಸ್‌ಪ್ಲೇ LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ
ಡ್ಯುಯಲ್ ಸಿಮ್, 3G, ವೈಫೈ
4 GB ಆಂತರಿಕ ಮೆಮೊರಿ 32 GB ಗೆ ಇದನ್ನು ವಿಸ್ತರಿಸಬಹುದು
1 GB RAM
1980 mAh, Li-Ion ಬ್ಯಾಟರಿ

ಅಸೂಸ್ ಜೆನ್‌ಫೋನ್ 5

#14

ಬೆಲೆ ರೂ: 9,999
ವಿಶೇಷತೆ
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.3 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1600 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ 2 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
8 GB ಆಂತರಿಕ ಮೆಮೊರಿ 64 GB ಗೆ ಇದನ್ನು ವಿಸ್ತರಿಸಬಹುದು
2 GB RAM
2110 mAh, Li-Polymer ಬ್ಯಾಟರಿ

ಲೆನೊವೊ S850

#15

ಬೆಲೆ ರೂ: 14,554
ವಿಶೇಷತೆ
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ 5 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
16 GB ಆಂತರಿಕ ಮೆಮೊರಿ
1 GB RAM
2150 mAh, Li-Polymer ಬ್ಯಾಟರಿ

ನೋಕಿಯಾ ಲ್ಯೂಮಿಯಾ 630

#16

ಬೆಲೆ ರೂ: 9,850
ವಿಶೇಷತೆ
4.5 ಇಂಚಿನ 480x854 ಪಿಕ್ಸೆಲ್ ಡಿಸ್‌ಪ್ಲೇ IPS LCD
ವಿಂಡೊಸ್ ಫೋನ್ ಆವೃತ್ತಿ 8.1
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ
3G, ವೈಫೈ
8 GB ಆಂತರಿಕ ಮೆಮೊರಿ 128 GB ಗೆ ವಿಸ್ತರಿಸಬಹುದು
512 MB RAM
1830 mAh, Li-Ion ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಗ್ರ್ಯಾಂಡ್‌ ನಿಯೋ

#17

ಬೆಲೆ ರೂ: 14,990
ವಿಶೇಷತೆ
5.0 ಇಂಚಿನ 480x800 ಪಿಕ್ಸೆಲ್ ಡಿಸ್‌ಪ್ಲೇ TFT
ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿಬೀನ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ, 0.3 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ, DLNA
8 GB ಆಂತರಿಕ ಮೆಮೊರಿ 64 GB ಗೆ ವಿಸ್ತರಿಸಬಹುದು
1 GB RAM
2100 mAh, Li-Ion ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ Duos 2

#18

ಬೆಲೆ ರೂ: 8,320
ವಿಶೇಷತೆ
4.0 ಇಂಚಿನ 400x800 ಪಿಕ್ಸೆಲ್ ಡಿಸ್‌ಪ್ಲೇ TFT
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿಬೀನ್)
ಡ್ಯುಯಲ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ, 0.3 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
4 GB ಆಂತರಿಕ ಮೆಮೊರಿ 64 GB ಗೆ ವಿಸ್ತರಿಸಬಹುದು
768 MB RAM
1500 mAh, Li-Ion ಬ್ಯಾಟರಿ

ಎಚ್‌ಟಿಸಿ ಡಿಸೈರ್ 516

#19

ಬೆಲೆ ರೂ: 13,330
ವಿಶೇಷತೆ
5.0 ಇಂಚಿನ 540x960 ಪಿಕ್ಸೆಲ್ ಡಿಸ್‌ಪ್ಲೇ LCD
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿಬೀನ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
4 GB ಆಂತರಿಕ ಮೆಮೊರಿ 32 GB ಗೆ ವಿಸ್ತರಿಸಬಹುದು
1 GB RAM
1950 mAh, Li-Ion ಬ್ಯಾಟರಿ

ಮೋಟೋರೋಲಾ ಮೋಟೋ G

#20

ಬೆಲೆ ರೂ: 11,999
ವಿಶೇಷತೆ
4.5 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿಬೀನ್) ಇದನ್ನು ಆವೃತ್ತಿ 4.4.4 (ಕಿಟ್‌ಕ್ಯಾಟ್) ನವೀಕರಿಸಬಹುದು
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ, 1.3 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
8 GB ಆಂತರಿಕ ಮೆಮೊರಿ
1 GB RAM
2070 mAh, Li-Ion ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಎಚ್‌ಡಿ ಪ್ಲಸ್ A190

#21

ಬೆಲೆ ರೂ: 12,399
ವಿಶೇಷತೆ
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಹೆಕ್ಸಾ ಕೋರ್ 1500 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
8 GB ಆಂತರಿಕ ಮೆಮೊರಿ 32 GB ಗೆ ವಿಸ್ತರಿಸಬಹುದು
1 GB RAM
2000 mAh, Li-Ion ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಟಾರ್ ಅಡ್ವಾನ್ಸ್

#22

ಬೆಲೆ ರೂ: 6,599
ವಿಶೇಷತೆ
4.3 ಇಂಚಿನ 480x800 ಪಿಕ್ಸೆಲ್ ಡಿಸ್‌ಪ್ಲೇ LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1200 MHz ಪ್ರೊಸೆಸರ್
3 MP ಪ್ರಾಥಮಿಕ ಕ್ಯಾಮೆರಾ
ಡ್ಯುಯಲ್ ಸಿಮ್, 3G, ವೈಫೈ
4 GB ಆಂತರಿಕ ಮೆಮೊರಿ 32 GB ಗೆ ವಿಸ್ತರಿಸಬಹುದು
512 MB RAM
1800 mAh, Li-Ion ಬ್ಯಾಟರಿ

ಪ್ಯಾನಸೋನಿಕ್ P81

#23

ಬೆಲೆ ರೂ: 14,850
ವಿಶೇಷತೆ
5.5 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿಬೀನ್ )
ಓಕ್ಟಾ ಕೋರ್ 1700 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
8 GB ಆಂತರಿಕ ಮೆಮೊರಿ 32 GB ಗೆ ವಿಸ್ತರಿಸಬಹುದು
1 GB RAM
2500 mAh, Li-Ion ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
This article tells about Awesome and Cheap Smartphones That Will Now Face the Heat.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot