Subscribe to Gizbot

ಇಂದು ಶಿಯೋಮಿ ರೆಡ್‌ಮಿ4 ಫ್ಲಾಶ್‌ಸೇಲ್..ಖರೀದಿಸಲು ಹತ್ತಾರು ಲಾಂಚ್ ಆಫರ್!!

Written By:

ಇತ್ತೀಚಿಗೆ ಬಿಡುಗಡೆಯಾದ ಶಿಯೋಮಿ ಕಂಪೆನಿಯ ಆರಂಭಿಕ ಬೆಲೆಯ ಶಿಯೋಮಿ ರೆಡ್‌ಮಿ4 ಸ್ಮಾರ್ಟ್‌ಫೋನ್‌ ಈಗಾಗಲೇ ಟ್ರೆಂಡ್ ಹುಟ್ಟಿಹಾಕಿದೆ. ಅತ್ಯುತ್ತಮ ಫೀಚರ್ಸ್ ಹೊಂದಿರುವ ಶಿಯೋಮಿ ರೆಡ್‌ಮಿ4 ಇಂದಿನಿಂದ ಸೇಲ್‌ಗಿದೆ.!!

ಭಾರತದ ಪ್ರಮುಖ ಶಾಪಿಂಗ್ ಜಾಲಾತಾಣ ಅಮೆಜಾನ್ ಮತ್ತು ರೆಡ್‌ಮಿಯ ಅಫಿಷಿಯಲ್ ವೆಬ್‌ಸೈಟ್‌ನಲ್ಲಿ ಶಿಯೋಮಿ ರೆಡ್‌ಮಿ4 ಸೇಲ್‌ಗಿದ್ದು, ರೆಡ್‌ಮಿ4 ಸ್ಮಾರ್ಟ್‌ಫೋನ್ ಮೊದಲ ಸೇಲ್‌ಗಾಗಿ ರೆಡ್‌ಮಿ ಹಲವು ಆಫರ್‌ಗಳನ್ನು ನೀಡಿದೆ.!!

ಹಾಗಾದರೆ, ಶಿಯೋಮಿ ರೆಡ್‌ಮಿ4 ಸ್ಮಾರ್ಟ್‌ಫೋನ್ ಖರೀದಿಸಿದರೆ ಸಿಗುವ ಆಫರ್ ಯಾವುವು? ರೆಡ್‌ಮಿ4 ಸ್ಮಾರ್ಟ್‌ಫೋನ್ ಬೆಸ್ಟ್ ಏಕೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೆಡ್‌ಮಿ4 ಸ್ಮಾರ್ಟ್‌ಫೋನ್ ಖರೀದಿಸಿದರೆ ಸಿಗುವ ಆಫರ್!?

ರೆಡ್‌ಮಿ4 ಸ್ಮಾರ್ಟ್‌ಫೋನ್ ಖರೀದಿಸಿದರೆ ಸಿಗುವ ಆಫರ್!?

  • ರೆಡ್‌ಮಿ4 ಸ್ಮಾರ್ಟ್‌ಫೋನ್ ಖರೀದಿಸಿದರೆ ಅದರ ಜೊತೆಯಲ್ಲಿ ಕೇವಲ 399 ರೂಪಾಯಿಗೆ ಮೈ ಕೇಸ್, ಮತ್ತು ಮೈ ಹೆಡ್‌ಫೋನ್‌ಗಳ ಮೇಲೆ ಡಿಸ್ಕೌಂಟ್.!
  • 500 ರೂ ಯೆಸ್ ಬ್ಯಾಂಕ್ ಕ್ಯಾಶ್‌ಬ್ಯಾಕ್.!
  • ವೊಡಾಪೊನ 45GB ಉಚಿತ ಡೇಟಾ!
  • ಕಿಂಡಲ್ಆಪ್ ಪಾವತಿಗೆ 200 ರೂಪಾಯಿ ಕ್ರೆಡಿಟ್
  • 5000 ರೂ.ವರೆಗಿನ ಗೋಲ್‌ಬಿಬೊ ಫ್ಲೈಟ್ ಮತ್ತು ಹೋಟೆಲ್ ಬುಕ್ಕಿಂಗ್.!
ಶಿಯೋಮಿ ರೆಡ್‌ಮಿ 4 ಬೆಲೆ:

ಶಿಯೋಮಿ ರೆಡ್‌ಮಿ 4 ಬೆಲೆ:

ಮೂರು ಆವೃತ್ತಿಯಲ್ಲಿ ರೆಡ್‌ಮಿ 4 ಮೂರು ಆವೃತ್ತಿಯಲ್ಲಿ ದೊರೆಯಲಿದ್ದು, ಆರಂಭದಲ್ಲಿ 2GB RAM ಮತ್ತು 16GB ಇಂಟರ್ನಲ್ ಮೆಮೊರಿ ಹೊಂದಿರುವ ಫೋನ್ ಬೆಲೆ ರೂ.6,999 ಆಗಿದ್ದು, 3GB RAM ಮತ್ತು 32GB ಇಂಟರ್ನಲ್ ಮೆಮೊರಿ ಹೊಂದಿರುವ ಫೋನ್ ಬೆಲೆ ರೂ.8,999 ಆಗಲಿದ್ದು, ಇದೇ ಮಾದರಿಯಲ್ಲಿ 4GB RAM ಮತ್ತು 64GB ಇಂಟರ್ನಲ್ ಮೆಮೊರಿ ಹೊಂದಿರುವ ಫೋನ್ ಬೆಲೆ ರೂ.10,999 ಗಳಿಗೆ ದೊರೆಯಲಿದೆ.

ಶಿಯೋಮಿ ರೆಡ್‌ಮಿ 4 ವಿಶೇಷತೆಗಳು:

ಶಿಯೋಮಿ ರೆಡ್‌ಮಿ 4 ವಿಶೇಷತೆಗಳು:

ಶಿಯೋಮಿ ಈ ಹಿಂದೆ ಲಾಂಚ್ ಮಾಡಿದ್ದ ರೆಡ್‌ಮಿ 4A ಮುಂದುವರೆದ ಭಾಗ ರೆಡ್‌ಮಿ 4 ಆಗಿದ್ದು, ಇದರಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅಳವಡಿಸಲಾಗಿದ್ದು, ಹಿಂಭಾಗದಲ್ಲಿ ಕ್ಯಾಮೆರಾ ಕೆಳಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನೀಡಲಾಗಿದೆ.

ಶಿಯೋಮಿ ರೆಡ್‌ಮಿ 4 ಬ್ಯಾಟರಿ

ಶಿಯೋಮಿ ರೆಡ್‌ಮಿ 4 ಬ್ಯಾಟರಿ

ಶಿಯೋಮಿ ರೆಡ್‌ಮಿ 4 ಉತ್ತಮ ಬ್ಯಾಟರಿ ಬಾಳಿಕೆಯನ್ನು ಹೊಂದಿದ್ದು, ಉತ್ತಮ ಬ್ಯಾಟರಿ ಬ್ಯಾಕಪ್ ಗಾಗಿ 4100mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಅಲ್ಲದೇ ಇದು ಎರಡು ದಿನ ಬಾಳಿಕೆ ಬರಲಿದೆ ಎಂದು ಕಂಪನಿ ತಿಳಿಸಿದೆ.

 ಡ್ಯುಯಲ್ 4G ಸಿಮ್

ಡ್ಯುಯಲ್ 4G ಸಿಮ್

ಯೋಮಿ ರೆಡ್‌ಮಿ 4ನ ಪ್ರಮುಖ ವಿಶೇಷತೆ ಎಂದರೆ ಇದರಲ್ಲಿ ನಿಮ್ಮ ವೈಯಕ್ತಿಕ ಮತ್ತು ಪ್ರೋಫೆಷನ್ ಲೈಫಿಗಾಗಿ ಬೇರೆ ಬೇರೆ ಆಯ್ಕೆಗಳನ್ನು ನೀಡಲಾಗಿದೆ. ಅಲ್ಲದೇ ಇದು ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿದ್ದು, MIUI8 ಕಾರ್ಯಚರಣೆಯನ್ನು ಹೊಂದಿದೆ. ಅಲ್ಲದೇ ಡ್ಯುಯಲ್ 4G ಸಿಮ್ ಸಪೋರ್ಟ್ ಮಾಡಲಿದೆ.

ಓದಿರಿ:ಟೆಲಿಕಾಂ ವಾರ್‌ಗೆ ಬಹುದೊಡ್ಡ ಟ್ವಿಸ್ಟ್!..ಜಿಯೋ ಕೈ ಜೋಡಿಸಿದ ಏರ್‌ಟೆಲ್!! ಏನಿದು ಶಾಕಿಂಗ್ ಸುದ್ದಿ??

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
Xiaomi launched the Redmi 4 in India last week. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot