Home
ಮೊಬೈಲ್

ಶಿಯೋಮಿಯ ಹೊಸ ಪೋನ್‌ಗಳು: 8 ದಿನಗಳ ಬ್ಯಾಟರಿ ಬ್ಯಾಕಪ್, ಮೆಟಲ್ ಬಾಡಿ..!

ಈಗಾಗಲೇ ತಿಳಿದಿರುವ ಮಾಹಿತಿಯ ಪ್ರಕಾರ ರೆಡ್‌ಮಿ 5A, ರೆಡ್‌ಮಿ ನೋಟ್ 5, ರೆಡ್‌ಮಿ 5 ಮತ್ತು ರೆಡ್‌ಮಿ 5 ಪ್ಲಸ್ ಸ್ಮಾರ್ಟ್‌ಫೋನ್‌ಗಳನ್ನು ಶಿಯೋಮಿ ಲಾಂಚ್ ಮಾಡಲು ಮುಂದಾಗಿದೆ.

By Srinidhi
Redmi 5A ದೇಶ್‌ ಕಾ ಸ್ಮಾರ್ಟ್‌ಫೋನ್ ಸೇಲ್ ಶುರು: ಇಲ್ಲಿದೇ ನೋಡಿ ಕಂಪ್ಲೀಟ್ ಡಿಟೈಲ್ಸ್..!

ಭಾರತೀಯ ಮಾರುಕಟ್ಟೆಯಲ್ಲಿ ಶಿಯೋಮಿ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದ್ದು, ಅದರಲ್ಲೂ ಶಿಯೋಮಿ ನೋಟ್ 4 ಭಾರತದ ನಂಬರ್ ಒನ್ ಸ್ಮಾರ್ಟ್‌ಫೋನ್‌ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದೆ. ಇದೇ ಹಿನ್ನಲೆಯಲ್ಲಿ ಮತ್ತೊಂದು ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ಮುಂದಾಗಿದೆ. ಶಿಯೋಮಿ ರೆಡ್‌ಮಿ 5A ಶೀಘ್ರವೇ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಶಿಯೋಮಿಯ ಹೊಸ ಪೋನ್‌ಗಳು: 8 ದಿನಗಳ ಬ್ಯಾಟರಿ ಬ್ಯಾಕಪ್, ಮೆಟಲ್ ಬಾಡಿ..!

ಈಗಾಗಲೇ ತಿಳಿದಿರುವ ಮಾಹಿತಿಯ ಪ್ರಕಾರ ರೆಡ್‌ಮಿ 5A, ರೆಡ್‌ಮಿ ನೋಟ್ 5, ರೆಡ್‌ಮಿ 5 ಮತ್ತು ರೆಡ್‌ಮಿ 5 ಪ್ಲಸ್ ಸ್ಮಾರ್ಟ್‌ಫೋನ್‌ಗಳನ್ನು ಶಿಯೋಮಿ ಲಾಂಚ್ ಮಾಡಲು ಮುಂದಾಗಿದೆ.

ಆಂಡ್ರಾಯ್ಡ್ ನ್ಯಾಗಾ:

ಆಂಡ್ರಾಯ್ಡ್ ನ್ಯಾಗಾ:

ಈ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿದೆ ಮತ್ತು ಇದರೊಂದಿಗೆ MIUI 9 ಸಹ ಈ ಸ್ಮಾರ್ಟ್‌ಫೋನ್‌ ನಲ್ಲಿ ಕಾಣಬಹುದಾಗಿದೆ. ಇಲ್ಲದೇ ಈ ಸ್ಮಾರ್ಟ್‌ಫೋನ್ ಒಟ್ಟು 8 ದಿನಗಳ ಸ್ಟಾಂಡ್ ಬೈ ಟೈಮ್ ಹೊಂದಿದೆ ಎನ್ನಲಾಗಿದೆ.

ರೆಡ್‌ಮಿ 5A:

ರೆಡ್‌ಮಿ 5A:

ಶಿಯೋಮಿ ರೆಡ್‌ಮಿ 5A ಆನ್‌ಲೈನಿನ ಫೋಟೊ ಲೀಕ್ ಆಗಿದೆ. ಇದರಲ್ಲಿ 5 ಇಂಚಿನ HD ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಜೊತೆಗೆ ಸ್ನಾಪ್‌ಡ್ರಾಗನ್ 425 ಪ್ರೋಸೆಸರ್ ಅನ್ನು ನೀಡಲಾಗಿದೆ. ಇದು 2GB/3GB RAM, 16GB/32GB ಇಂಟರ್ನಲ್ ಮೆಮೊರಿಯೊಂದಿಗೆ ಎರಡು ಆವೃತ್ತಿಯಲ್ಲಿ ಲಭ್ಯವಿದೆ. ಜೊತೆಗೆ ಇದರಲ್ಲಿ 3000mAh ಬ್ಯಾಟರಿಯನ್ನು ಈ ಫೋನಿನಲ್ಲಿದೆ.

ಶಿಯೋಮಿ ರೆಡ್‌ಮಿ ನೋಟ್ 5:

ಶಿಯೋಮಿ ರೆಡ್‌ಮಿ ನೋಟ್ 5:

ಶಿಯೋಮಿ ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ನಲ್ಲಿ 18:9 ಅನುಪಾತದ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, ಇದೊಂದು ಮಧ್ಯಮ ಬೆಲೆಯ ಫುಲ್‌ಸ್ಕ್ರಿನ್ ಡಿಸ್‌ಪ್ಲೇ ಹೊಂದಿರುವ ಸ್ಮಾರ್ಟ್‌ಫೋನ್‌ ಆಗಲಿದೆ. ಇದರ ಹಿಂದೆ ಡ್ಯುಯಲ್ ಕ್ಯಾಮೆರಾ ಸೆಟಪ್ ಇದೆ.

Best Mobiles in India

English summary
Xiaomi Redmi 5A will feature an 8-day standby battery life and a full metal body, according to the leaked poster of the device. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+