ಬಜೆಟ್ ಬೆಲೆಯ ಸ್ಮಾರ್ಟ್ ಪೋನ್ ಗಳ ಸಂಪೂರ್ಣ ಮಾಹಿತಿ
ಭಾರತೀಯ ಸ್ಮಾರ್ಟ್ ಫೋನ್ ಮಾರುಟಕ್ಟೆಯಲ್ಲಿ ಬಜೆಟ್ ಸ್ಮಾರ್ಟ್ ಫೋನ್ ಗಳ ಹವಾಳಿಯೂ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಹಲವು ಸ್ಮಾರ್ಟ್ ಫೋನ್ ತಯಾರಿಕ ಕಂಪನಿಗಳು ಭಾರತದಲ್ಲಿ ಹೆಚ್ಚಿನ ಪ್ರಮಾಣ ಬಜೆಟ್ ಫೋನ್ ಗಳನ್ನು ಲಾಂಚ್ ಮಾಡುತ್ತಿವೆ. ಇವುಗಳ ಕುರಿತ ಮಾಹಿತಿಯೂ ಮುಂದಿದೆ.

ರಿಯಲ್ ಮಿ C1 ಸ್ಮಾರ್ಟ್‍ಫೋನ್
ವಿಶೇಷತೆ
- 6.2- ಇಂಚಿನ (1520 x 720 pixels) 18:9 ಫುಲ್ ವ್ಯೂವ್ 2.5D ಕರ್ವಡ್ ಗ್ಲಾಸ್ ಡಿಸ್ ಪ್ಲೇ
- 1.8GHz ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 450 14nm ಪ್ರೊಸೆಸರ್ ಜೊತೆಗೆ ಆಡ್ರಿನೋ 506 GPU
- 2GB RAM
- 16GB ಇಂಟರ್ನಲ್ ಮೆಮೊರಿ
- 256GB ವರೆಗೂ ಮೆಮೊರಿ ವಿಸ್ತರಿಸಬಹುದಾದ ಅವಕಾಶ
- ಕಲರ್ OS 5.1 ಜೊತೆಗೆ ಆಂಡ್ರಾಯ್ಡ್ 8.1 (ಓರಿಯೊ)
- ಡ್ಯುಯಲ್ SIM
- 13MP + 2MP ಹಿಂಬದಿಯ ಕ್ಯಾಮೆರಾ
- 5MP ಮುಂಭಾಗದ ಕ್ಯಾಮೆರಾ
- 4G VoLTE
- 4230mAh ಬ್ಯಾಟರಿ
- 5.7 - ಇಂಚಿನ (1520 x 720 pixels) 18:9 ಫುಲ್ ವ್ಯೂವ್ 2.5D ಕರ್ವಡ್ ಗ್ಲಾಸ್ ಡಿಸ್ ಪ್ಲೇ
- ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 430 14nm ಪ್ರೊಸೆಸರ್ ಜೊತೆಗೆ ಆಡ್ರಿನೋ 505 GPU
- 2/3 GB RAM
- 32 GB ಇಂಟರ್ನಲ್ ಮೆಮೊರಿ
- 256 GB ವರೆಗೂ ಮೆಮೊರಿ ವಿಸ್ತರಿಸಬಹುದಾದ ಅವಕಾಶ
- EMUI OS 5.1 ಜೊತೆಗೆ ಆಂಡ್ರಾಯ್ಡ್ 8.1 (ಓರಿಯೊ)
- ಡ್ಯುಯಲ್ SIM
- 13MP + 2MP ಹಿಂಬದಿಯ ಕ್ಯಾಮೆರಾ
- 8MP ಮುಂಭಾಗದ ಕ್ಯಾಮೆರಾ
- 4G VoLTE
- 3000mAh ಬ್ಯಾಟರಿ
- 5.45 ಇಂಚಿನ (1520 x 720 pixels) 18:9 ಫುಲ್ ವ್ಯೂವ್ 2.5D ಕರ್ವಡ್ ಗ್ಲಾಸ್ ಡಿಸ್ ಪ್ಲೇ
- 1.5GHz ಆಕ್ಟಾ ಕೋರ್ ಮೀಡಿಯಾ ಟೆಕ್ ಪ್ರೊಸೆಸರ್
- 2GB RAM
- 16GB ಇಂಟರ್ನಲ್ ಮೆಮೊರಿ
- 256GB ವರೆಗೂ ಮೆಮೊರಿ ವಿಸ್ತರಿಸಬಹುದಾದ ಅವಕಾಶ
- EMUI OS 5.1 ಜೊತೆಗೆ ಆಂಡ್ರಾಯ್ಡ್ 8.1 (ಓರಿಯೊ)
- ಡ್ಯುಯಲ್ SIM
- 13MP ಹಿಂಬದಿಯ ಕ್ಯಾಮೆರಾ
- 5MP ಮುಂಭಾಗದ ಕ್ಯಾಮೆರಾ
- 4G VoLTE
- 3020mAh ಬ್ಯಾಟರಿ
- 5 - ಇಂಚಿನ HD ಸುಪರ್ ಅಮೊಲೈಡ್ 18:9 ಫುಲ್ ವ್ಯೂವ್ ಡಿಸ್ ಪ್ಲೇ
- 1.4GHz ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 425 ಪ್ರೊಸೆಸರ್ ಜೊತೆಗೆ ಆಡ್ರಿನೋ 308 GPU
- 2GB RAM
- 16GB ಇಂಟರ್ನಲ್ ಮೆಮೊರಿ
- 256GB ವರೆಗೂ ಮೆಮೊರಿ ವಿಸ್ತರಿಸಬಹುದಾದ ಅವಕಾಶ
- ಆಂಡ್ರಾಯ್ಡ್ 7.1
- ಡ್ಯುಯಲ್ SIM
- 8MP ಹಿಂಬದಿಯ ಕ್ಯಾಮೆರಾ
- 5MP ಮುಂಭಾಗದ ಕ್ಯಾಮೆರಾ
- 4G VoLTE
- 2600mAh ಬ್ಯಾಟರಿ
- 5.45- ಇಂಚಿನ HD 18:9 ಫುಲ್ ವ್ಯೂವ್ 2.5D ಕರ್ವಡ್ ಗ್ಲಾಸ್ ಡಿಸ್ ಪ್ಲೇ
- 1.5GHz ಆಕ್ಟಾ ಕೋರ್ ಮೀಡಿಯಾ ಟೆಕ್ ಪ್ರೊಸೆಸರ್ ಜೊತೆಗೆ GPU
- 2/ 3 GB RAM
- 16 / 32 GB ಇಂಟರ್ನಲ್ ಮೆಮೊರಿ
- 128 GB ವರೆಗೂ ಮೆಮೊರಿ ವಿಸ್ತರಿಸಬಹುದಾದ ಅವಕಾಶ
- ಆಂಡ್ರಾಯ್ಡ್ 8.1 (ಓರಿಯೊ)
- ಡ್ಯುಯಲ್ SIM
- 13MP ಹಿಂಬದಿಯ ಕ್ಯಾಮೆರಾ
- 5MP ಮುಂಭಾಗದ ಕ್ಯಾಮೆರಾ
- 4G VoLTE
- 4000mAh ಬ್ಯಾಟರಿ
- 6 ಇಂಚಿನ FHD 18:9 ಫುಲ್ ವ್ಯೂವ್ 2.5D ಕರ್ವಡ್ ಗ್ಲಾಸ್ ಡಿಸ್ ಪ್ಲೇ
- 1.45GHz ಕ್ವಾಡ್ ಕೋರ್ ಮೀಡಿತಯಾ ಟೆಕ್ ಪ್ರೊಸೆಸರ್ ಜೊತೆಗೆ GPU
- 3 GB RAM
- 32 GB ಇಂಟರ್ನಲ್ ಮೆಮೊರಿ
- 128 GB ವರೆಗೂ ಮೆಮೊರಿ ವಿಸ್ತರಿಸಬಹುದಾದ ಅವಕಾಶ
- ಆಂಡ್ರಾಯ್ಡ್ 8.1 (ಓರಿಯೊ)
- ಡ್ಯುಯಲ್ SIM
- 13MP + 5MP ಹಿಂಬದಿಯ ಕ್ಯಾಮೆರಾ
- 8MP ಮುಂಭಾಗದ ಕ್ಯಾಮೆರಾ
- 4G VoLTE
- 2900mAh ಬ್ಯಾಟರಿ
- 5.45- ಇಂಚಿನ (1440 x 720 pixels) 18:9 ಫುಲ್ ವ್ಯೂವ್ 2.5D ಕರ್ವಡ್ ಗ್ಲಾಸ್ ಡಿಸ್ ಪ್ಲೇ
- ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 430ಪ್ರೊಸೆಸರ್ ಜೊತೆಗೆ ಆಡ್ರಿನೋ 505 GPU
- 2GB RAM
- 16GB ಇಂಟರ್ನಲ್ ಮೆಮೊರಿ
- 256GB ವರೆಗೂ ಮೆಮೊರಿ ವಿಸ್ತರಿಸಬಹುದಾದ ಅವಕಾಶ
- ಕಲರ್ OS 5.1 ಜೊತೆಗೆ ಆಂಡ್ರಾಯ್ಡ್ 8.1 (ಓರಿಯೊ)
- ಡ್ಯುಯಲ್ SIM
- 13MP ಹಿಂಬದಿಯ ಕ್ಯಾಮೆರಾ
- 5MP ಮುಂಭಾಗದ ಕ್ಯಾಮೆರಾ
- 4G VoLTE
- 3000mAh ಬ್ಯಾಟರಿ
- 5- ಇಂಚಿನ HD 18:9 ಫುಲ್ ವ್ಯೂವ್ 2.5D ಕರ್ವಡ್ ಗ್ಲಾಸ್ ಡಿಸ್ ಪ್ಲೇ
- 1.3GHz ಕ್ವಾಡ್ ಕೋರ್ ಮೀಡಿಯಾ ಟೆಕ್ ಪ್ರೊಸೆಸರ್ ಜೊತೆಗೆ ಮಾಲಿ GPU
- 2GB RAM
- 16GB ಇಂಟರ್ನಲ್ ಮೆಮೊರಿ
- 128GB ವರೆಗೂ ಮೆಮೊರಿ ವಿಸ್ತರಿಸಬಹುದಾದ ಅವಕಾಶ
- ಆಂಡ್ರಾಯ್ಡ್ 7.1
- ಡ್ಯುಯಲ್ SIM
- 8MP ಹಿಂಬದಿಯ ಕ್ಯಾಮೆರಾ
- 8MP ಮುಂಭಾಗದ ಕ್ಯಾಮೆರಾ
- 4G VoLTE
- 2650mAh ಬ್ಯಾಟರಿ

ಹಾನರ್ 7A ಸ್ಮಾರ್ಟ್‍ಫೋನ್

ಹಾನರ್ 7S ಸ್ಮಾರ್ಟ್‍ಫೋನ್

ಸ್ಯಾಮ್ ಸಂಗ್ ಗ್ಯಾಲೆಕ್ಸಿ J2 ಸ್ಮಾರ್ಟ್‍ಫೋನ್

ಯು ACE ಸ್ಮಾರ್ಟ್‍ಫೋನ್

ಕಾಮಿಯೋ X1 ನೋಟ್ ಸ್ಮಾರ್ಟ್‍ಫೋನ್

ಆಸುಸ್ ಜೆನ್ ಫೋನ್ ಲೈಟ್ L1 ಸ್ಮಾರ್ಟ್‍ಫೋನ್

ನೋಕಿಯಾ 3 ಸ್ಮಾರ್ಟ್‍ಫೋನ್
Comments
Best Mobiles in India
English summary
Xiaomi Redmi 6A vs other Budget smartphones under Rs 8000
Story first
published: Thursday, November 15, 2018, 18:36 [IST]


Click it and Unblock the Notifications








