Home
ಮೊಬೈಲ್

ಇಂದು ರೆಡ್‌ಮಿ ನೋಟ್4 ಸ್ಮಾರ್ಟ್‌ಫೋನ್ ಸೇಲ್!!

ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್‌ ಸೇಲ್‌ನಲ್ಲಿ 3GB RAM+32GB ಮತ್ತು 4GB RAM+64GB ಸೇರಿದಂತೆ ಮೂರು ವೆರಿಯಂಟ್ ಸ್ಮಾರ್ಟ್‌ಪೊನ್‌ಗಳು ಲಭ್ಯವಿವೆ.!

By Bhaskar N J

ಕೇವಲ ಹತ್ತು ನಿಮಿಷದಲ್ಲಿ 2,50,000 ಸ್ಮಾರ್ಟ್‌ಫೋನ್ ಮಾರಾಟವಾದ ಶಿಯೋಮಿ ರೆಡ್‌ಮಿ ನೋಟ್ 4 ಇಂದು ಶಿಯೋಮಿಯ ಅಫಿಶಿಯಲ್ ವೆಬ್‌ಸೈಟ್‌ನಲ್ಲಿ ಮಾರಾಟಕ್ಕಿದೆ.! ಇಂದು ಮಧ್ಯಾಹ್ನ 12 ಗಂಟೆಗೆ mi.com ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಶಿಯೋಮಿ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ಬುಕ್ ಮಾಡಬಹುದಾಗಿದೆ.!!

ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್‌ ಸೇಲ್‌ನಲ್ಲಿ 3GB RAM+32GB ಮತ್ತು 4GB RAM+64GB ಸೇರಿದಂತೆ ಮೂರು ವೆರಿಯಂಟ್ ಸ್ಮಾರ್ಟ್‌ಪೊನ್‌ಗಳು ಲಭ್ಯವಿವೆ.! ಇದೇ ಮೊದಲ ಸಾರಿ ರೆಡ್‌ಮಿ ತನ್ನ ವೆಬ್‌ಸೈಟ್‌ನಲ್ಲಿಯೇ ಫ್ಲಾಶ್‌ಸೇಲ್‌ಗೆ ಇಟ್ಟಿದೆ.!!

ಇಂದು ರೆಡ್‌ಮಿ ನೋಟ್4 ಸ್ಮಾರ್ಟ್‌ಫೋನ್ ಸೇಲ್!!

9,999 ರೂಪಾಯಿಗಳ ಬೆಲೆಯಲ್ಲಿ ರೆಡ್‌ಮಿ ಸ್ಮಾರ್ಟ್‌ಫೊನ್‌ಗಳು ಅತ್ಯಂತ ಹೆಚ್ಚು ಫೀಚರ್ಸ್‌ಗಳನ್ನು ಹೊಂದಿದ್ದು, ಏನೆಲ್ಲಾ ಫೀಚರ್ಸ್‌ಗಳನ್ನು ಹೊಂದಿವೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

5.5 ಇಂಚಿನ ಹೆಚ್‌ ಡಿಸ್‌ಪ್ಲೇ!

5.5 ಇಂಚಿನ ಹೆಚ್‌ ಡಿಸ್‌ಪ್ಲೇ!

ರೆಡ್‌ಮಿ ನೋಟ್ 4 ಪೋನ್‌ 5.5 ಇಂಚಿನ 1920 x 1080p Full HD ಡಿಸ್‌ಪ್ಲೇ ಹೊಂದಿದೆ.ಜೊತೆಗೆ ಡಿಕಾ ಕೊರ್ ಮಿಡಿಯಾ ಟೆಕ್ ಹೆಲಿಯೊ X20 ಪ್ರೋಸೆಸರ್ ಅಳವಡಿಸಲಾಗಿದ್ದು, ಇದು ಉತ್ತಮ ಗುಣಮಟ್ಟದ ವಿಡಿಯೋ ಮತ್ತು ಗೇಮಿಂಗ್‌ಗೆ ಹೇಳಿ ಮಾಡಿಸಿದ್ದಾಗಿದೆ.

13MP ರಿಯರ್, 5MP ಸೆಲ್ಫಿ ಕ್ಯಾಮೆರಾ

13MP ರಿಯರ್, 5MP ಸೆಲ್ಫಿ ಕ್ಯಾಮೆರಾ

ರೆಡ್‌ಮಿ ನೋಟ್ 4 ಪೋನಿನಲ್ಲಿ 13MP ಹಿಂಬದಿಯ ಕ್ಯಾಮೆರಾ ಜೊತೆ ಆಟೋ ಪೋಕಸ್, ಡುಯಲ್ ಫ್ಲಾಷ್ ಹೊಂದಿದ್ದು, ಮುಂಬದಿಯಲ್ಲಿ 5MP ಕ್ಯಾಮೆರಾ ಇದೆ.

ಆಂಡ್ರಾಯ್ಡ್ 6.0!!

ಆಂಡ್ರಾಯ್ಡ್ 6.0!!

ರೆಡ್‌ಮಿ ನೋಟ್ 4 ಪೋನ್ 4ಆಂಡ್ರಾಯ್ಡ್ 6.0ನಲ್ಲಿ ಕಾರ್ಯಚರಣೆ ನಡೆಸಲಿದೆ. ಇದರೊಂದಿಗೆ MIUI8 ಸಹ ಇರಲಿದೆ. ಮೆಟಾಲಿಕ್ ಬಾಡಿ, ಬ್ಲೂಟೂತ್, GPS, USB ಪೋರ್ಟ್ ಸಹ ಹೊಂದಿದೆ.

ಪವರ್ ಫುಲ್ 4100mAH ಬ್ಯಾಟರಿ!!

ಪವರ್ ಫುಲ್ 4100mAH ಬ್ಯಾಟರಿ!!

ರೆಡ್‌ಮಿ ನೋಟ್ 4 ಶಕ್ತಿಶಾಲಿ ಬ್ಯಾಟರಿ ಹೊಂದಿದ್ದು, 4100mAH ಸಾಮಾರ್ಥ್ಯದ ಬ್ಯಾಟರಿ ದೀರ್ಘಕಾಲದ ಬ್ಯಾಕಪ್ ನೀಡುತ್ತದೆ. ನಿರಂತರವಾಗಿ 3 ದಿನಗಳ ಬ್ಯಾಟರಿ ಬ್ಯಾಕಪ್ ನೀಡುತ್ತದೆ ಎನ್ನಲಾಗಿದೆ.

Best Mobiles in India

English summary
Today's Xiaomi Redmi Note 4 sale will be kicking off at 12:00PM IST on both mi.com as well as Flipkart.to know more visi tto kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+