ರೂ.499ಕ್ಕೆ ರೆಡ್‌ಮಿ ನೋಟ್ 4: ಮೋಸದ ಜಾಲ ಎಚ್ಚರ..!!!

Written By:

ಸದ್ಯ ಆನ್‌ಲೈನಿನಲ್ಲಿ ವಂಚಕರ ಜಾಲವೊಂದು ಕಡಿಮೆ ಬೆಲೆಗೆ ಆಫರ್ ಘೋಷಿಸಿ ಗ್ರಾಹಕರನ್ನು ವಂಚಿಸುವ ಕಾರ್ಯವನ್ನು ಸದ್ದಿಲ್ಲದೇ ಮಾಡುತ್ತಿದ್ದಾರೆ. ಇದಕ್ಕಾಗಿ ಮಾರುಕಟ್ಟೆಗೆ ಲಾಂಚ್ ಆದ ಹೊಸ ಫೋನ್‌ಗಳ ಬಳಸಿಕೊಳ್ಳುತ್ತಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಟ್ರೆಂಡ್ ಹುಟ್ಟುಹಾಕಿರುವ ಶಿಯೋಮಿ ರೆಡ್‌ಮಿ ನೋಟ್ 4 ಫೋನನ್ನು ಕೇವಲ ರೂ.499ಕ್ಕೆ ನೀಡುವುದಾಗಿ ಜಾಹಿರಾತು ನೀಡುವ ಮೂಲಕ ಗ್ರಾಹಕರನ್ನು ವಂಚಿಸಲು ಮುಂದಾಗಿದೆ.

ರೂ.499ಕ್ಕೆ ರೆಡ್‌ಮಿ ನೋಟ್ 4: ಮೋಸದ ಜಾಲ ಎಚ್ಚರ..!!!

ಹಾಗಾಗಿ ಗ್ರಾಹಕರು ಎಚ್ಚರಿಕೆಯಿಂದ ಆನ್ ಲೈನ್ ನಲ್ಲಿ ಖರೀದಿ ಮಾಡಬೇಕು, ಇಲ್ಲವಾದರೆ ಕಡಿಮೆ ಬೆಲೆಯ ಆಸೆಗೆ ಬಿದ್ದು ಸುಮ್ಮನೆ ಹಣ ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಜಾಗೃತರಾಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
http://mi-offers.com/ ಎಂಬ ವೈಬ್‌ಸೈಟ್

http://mi-offers.com/ ಎಂಬ ವೈಬ್‌ಸೈಟ್

ಜನರನ್ನು ವಂಚಿಸುವ ಸಲುವಾಗಿಯೇ http://mi-offers.com/ ಎಂಬ ವೈಬ್‌ಸೈಟ್ ಆರಂಭವಾಗಿದ್ದು, ಇದು ಶಿಯೋಮಿ ಕಂಪನಿಗೆ ಸೇರಿದಲ್ಲ. ಆದರೆ ಅಮಾಯಕರನ್ನು ವಂಚಿಸುವ ಸಲುವಾಗಿಯೇ ಈ ವೆಬ್ಸೈಟ್ ಆರಂಭವಾಗಿದೆ.

ರೆಡ್‌ಮಿ ನೋಟ್ 4

ರೆಡ್‌ಮಿ ನೋಟ್ 4

ಈ ವೆಬ್‌ಸೈಟ್ ಗ್ರಾಹಕರನ್ನು ವಂಚಿಸುವ ಸಲುವಾಗಿ ಕೇವಲ ರೂ.499ಕ್ಕೆ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ನೀಡುವುದಾಗಿ ಜಾಹೀರಾತು ನೀಡಿದೆ ಎನ್ನಲಾಗಿದೆ. ಶ್ಯೋಮಿ ರೆಡ್‌ಮಿ ನೋಟ್ 4 ಸ್ಮಾರ್ಟ್‌ಪೋನ್ ಒಟ್ಟು ಮೂರು ಬಣ್ಣ (ಸಿಲ್ವರ್, ಗೋಲ್ಡ್ ಮತ್ತು ಗ್ರೇ) ಹಾಗೂ ಮೂರು ವಿಧದಲ್ಲಿ ಲಭ್ಯವಿದೆ,

 ಗ್ರಾಹಕರೇ ಎಚ್ಚರಿಕೆ ವಹಿಸಿ

ಗ್ರಾಹಕರೇ ಎಚ್ಚರಿಕೆ ವಹಿಸಿ

ಗ್ರಾಹಕರು ಈ ಮೋಸದ ಜಾಲಕ್ಕೆ ಬಿಳಬಾದರು ಎಂಬು ಕಾರಣಕ್ಕಾಗಿ ಈ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಯಾವುದೇ ಕಂಪನಿಯಾದರು ಇಷ್ಟು ಕಡಿಮೆ ಬೆಲೆಗೆ ಈ ಫೋನನ್ನು ನೀಡಲು ಸಾಧ್ಯವಿಲ್ಲ. ಗ್ರಾಹಕರೇ ಎಚ್ಚರಿಕೆ ವಹಿಸಿ, ಇಂತಹ ಮೋಸದ ಜಾಲದಿಂದ ದೂರ ಉಳಿಯುವುದು ಉತ್ತಮ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
There are many websites online that keep duping customers with their enticing offers from time to time. One such website: http://mi-offers.com/, is offering the Xiaomi Redmi Note 4 for Rs 499. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot