Home
ಮೊಬೈಲ್

ಫ್ಲಿಪ್‌ಕಾರ್ಟ್‌ನಲ್ಲಿ ರೂ.999ಕ್ಕೆ ರೆಡ್‌ಮಿ ನೋಟ್ 5 ಮಾರಾಟ...! ಖರೀದಿಸಿವುದು ಹೇಗೆ..?

By Srinidhi

ಭಾರತೀಯ ಸ್ಮಾರ್ಟ್‌ಫೋನ್‌ ಲೋಕದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಶಿಯೋಮಿ, ಸ್ಯಾಮ್‌ಸಂಗ್ ಅನ್ನು ಹಿಂದಿಕ್ಕಿ ಭಾರತದಲ್ಲಿಯೇ ನಂಬರ್ ಒನ್ ಸ್ಮಾರ್ಟ್‌ಫೋನ್ ಮಾರಾಟ ಮಾಡುವ ಸ್ಮಾರ್ಟ್‌ಫೋನ್ ಕಂಪನಿ ಎನ್ನುವ ಖಾತಿಯನ್ನು ಪಡೆದುಕೊಂಡಿದೆ. ಈ ಹಿನ್ನಲೆಯಲ್ಲಿ ಮಾರಾಟಕ್ಕೆ ಬಂದಿರುವ ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ಹೊಸ ಆಫರ್ ನೊಂದಿಗೆ ಕಾಣಿಸಿಕೊಂಡಿದೆ. ಬೊಂಬಾಟ್ ಬೆಲೆಯಲ್ಲಿ ಮಾರಾಟವಾಗಲಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ರೂ.999ಕ್ಕೆ ರೆಡ್‌ಮಿ ನೋಟ್ 5 ಮಾರಾಟ...!

ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರವೇ ಮಾರಾಟವಾಗುವ ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ಈಗಾಗಲೇ ಭಾರೀ ಬೇಡಿಕೆಯನ್ನು ಸೃಷ್ಠಿಸಿಕೊಂಡಿದೆ. ಈ ಸ್ಮಾರ್ಟ್‌ಫೋನ್‌ ಮೇಲೆ ಭಾರೀ ಕಡಿತವನ್ನು ನೀಡಲಿದೆ. ಎಕ್ಸ್‌ಚೇಂಜ್ ಆಫರ್ ಮೇಲೆ ಈ ಸ್ಮಾರ್ಟ್‌ಫೋನ್ ಖರೀದಿಸಿದವರಿಗೆ ರೂ.999ಕ್ಕೆ ದೊರೆಯಲಿದೆ ಎನ್ನಲಾಗಿದೆ. 92% ರಷ್ಟು ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್ ಅನ್ನು ಮಾರಾಟ ಮಾಡುತ್ತಿದೆ.

ರೂ.999ಕ್ಕೆ ಮಾರಾಟ:

ರೂ.999ಕ್ಕೆ ಮಾರಾಟ:

ನಿಮ್ಮ ಹಳೇಯ ಸ್ಮಾರ್ಟ್‌ಫೋನ್ ಅನ್ನು ರೂ.11000ರ ವರೆಗೂ ಖರೀದಿ ಮಾಡುವ ಫ್ಲಿಪ್‌ಕಾರ್ಟ್‌ ನಿಮಗೆ ಹೊಸದಾಗಿ ರೆಡ್‌ಮಿ ನೋಟ್ 5 ಅನ್ನು ನೀಡಲಿದೆ ಎನ್ನಲಾಗಿದೆ. ಇದು ಮಾರುಕಟ್ಟೆಯಲ್ಲಿ ಸಧ್ಯ ಲಭ್ಯವಿರುವ ಬೆಸ್ಟ್ ಫೋನ್ ಮತ್ತು ಬೆಸ್ಟ್ ಆಫರ್ ಎನ್ನಲಾಗಿದೆ.

4 GB RAM ಆವೃತ್ತಿ:

4 GB RAM ಆವೃತ್ತಿ:

ಶಿಯೋಮಿ ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್‌ 4 GB RAM ಮತ್ತು 64 GB ಇಂಟರ್ನಲ್ ಮೊಮೊರಿಯೊಂದಿಗೆ ದೊರೆಯಲಿದ್ದು ರೂ.11,999ಕ್ಕೆ ಈ ಸ್ಮಾರ್ಟ್‌ಫೋನ್ ಮಾರಾಟವಾಗುತ್ತಿದ್ದು, ಈ ಸ್ಮಾರ್ಟ್‌ಫೋನ್ ಮೇಲೆ ಫ್ಲಿಪ್‌ಕಾರ್ಟ್‌ ಬೊಂಬಾಟ್ ಆಫರ್ ಅನ್ನು ನೀಡಲಿದೆ ಮುಂದಾಗಿದೆ.

ಆಕ್ಸಿಕ್ ಬ್ಯಾಂಕ್:

ಆಕ್ಸಿಕ್ ಬ್ಯಾಂಕ್:

ಇದಲ್ಲದೇ ಶಿಯೋಮಿ ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್‌ ಖರೀದಿಸುವವರಿಗೆ ಆಕ್ಸಿಸ್ ಬ್ಯಾಂಕ್ ತನ್ನ ಕಾರ್ಡು ಬಳಕೆದಾರರಿಗೆ 5 % ಕಡಿತವನ್ನು ನೀಡಲಿದೆ ಎನ್ನಲಾಗಿದೆ. ಕಾರ್ಡ್ ಮೂಲಕ ಖರೀದಿಸಿದವರಿಗೆ ಮಾತ್ರವೇ ಈ ಆಫರ್ ದೊರೆಯಲಿದೆ.

ರೆಡ್‌ಮಿ ನೋಟ್ 5

ರೆಡ್‌ಮಿ ನೋಟ್ 5

5.99 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ, ಸ್ನ್ಯಾಪ್‌ಡ್ರಾಗನ್ 625 ಪ್ರೊಸೆಸರ್, 4000mAh ಬ್ಯಾಟರಿ, 3GB RAM ಹಾಗೂ 12 MP ಹಿಂಬದಿ ಕ್ಯಾಮೆರಾದಂತಹ ಆಯ್ಕೆಗಳನ್ನು ಹೊಂದಿರುವ ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ಉತ್ತಮವಾದ ಆಯ್ಕೆಗಳನ್ನು ಹೊಂದಿದೆ.

ರೆಡ್‌ಮಿ ನೋಟ್ 5 ಬೆಲೆ:

ರೆಡ್‌ಮಿ ನೋಟ್ 5 ಬೆಲೆ:

ಶಿಯೋಮಿ ರೆಡ್‌ ಮಿ ನೋಟ್ 5 ಸ್ಮಾರ್ಟ್‌ಫೋನ್ 3GB RAM ಮತ್ತು 32GB ಆವೃತ್ತಿಯೂ ರೂ. 9,999ಕ್ಕೆ ಮಾರಾಟವಾಗಲಿದ್ದು, ಇನ್ನೊಂದು ಮಾದರಿಯಲ್ಲಿ 4GB RAM ಮತ್ತು 64GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯುತ್ತಿದ್ದು, ರೂ. 11,999ಕ್ಕೆ ಮಾರಾಟವಾಗಲಿದೆ.

Best Mobiles in India

English summary
Xiaomi Redmi Note 5 at just Rs 999 on Flipkart. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+