ಡಬಲ್ ಧಮಾಕ!..ಮಾರುಕಟ್ಟೆ ತಲ್ಲಣಗೊಳಿಸಿದ ಮತ್ತೊಂದು ಶಿಯೋಮಿ ''ರೆಡ್‌ಮಿ ವೈ1 ಲೈಟ್''!!

ಶೀಯೋಮಿ ರೆಡ್‌ಮಿ ವೈ1 ಲೈಟ್" ಸ್ಮಾರ್ಟ್‌ಫೋನ್ ಹೊಂದಿರುವ ಫೀಚರ್ಸ್‌ಗಳೇನು ಎಂಬುದನ್ನು ತಿಳಿಯಿರಿ.!!

|
Xiaomi Redmi Y1 : ಶಿಯೋಮಿಯ ಮೊದಲ ಸೆಲ್ಪಿ ಫೋನ್ ರೆಡ್‌ಮಿ Y1

ಇಂದು 'ರೆಡ್‌ಮಿ ವೈ1' ಲಾಂಚ್ ನಂತರ ಶಿಯೋಮಿ ಮತ್ತೊಂದು ಬಜೆಟ್ ಸ್ಮಾರ್ಟ್‌ಫೋನ್ "ರೆಡ್‌ಮಿ ವೈ1 ಲೈಟ್" ಫೋನ್ ಬಿಡುಗಡೆಯಾಗಿದೆ.! ಡಬಲ್ ಧಮಾಕ ಆಫರ್‌ನಂತೆ ಒಂದೇ ದಿನ ಎರಡು ಸ್ಮಾರ್ಟ್‌ಫೋನ್‌ಗಳನ್ನು ಶಿಯೋಮಿ ಲಾಂಚ್ ಮಾಡಿದ್ದು, ಕಡಿಮೆ ಬೆಲೆ ಸ್ಮಾರ್ಟ್‌ಪೋನ್‌ಗಳ ಮೂಲಕ ಮಾರುಕಟ್ಟೆಯನ್ನು ತಲ್ಲಣಗೊಳಿಸಿದೆ.!!

13 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, 5.5 ಇಂಚ್ ಡಿಸ್‌ಪ್ಲೇ ಹೊತ್ತು ಹೊರಬಂದಿರುವ "ರೆಡ್‌ಮಿ ವೈ1 ಲೈಟ್" ಸ್ಮಾರ್ಟ್‌ಫೋನ್ ಗೋರಿಲ್ಲಾ ಗ್ಲಾಸ್‌ 3 ಪ್ರೊಟೆಕ್ಷನ್ ಹೊತ್ತು ಹೊರಬಂದಿದ್ದು, ಹಾಗಾದರೆ, " ಶೀಯೋಮಿ ರೆಡ್‌ಮಿ ವೈ1 ಲೈಟ್" ಸ್ಮಾರ್ಟ್‌ಫೋನ್ ಹೊಂದಿರುವ ಇತರೆ ಫೀಚರ್ಸ್‌ಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ವಿನ್ಯಾಸ ಮತ್ತು ಡಿಸ್‌ಪ್ಲೇ!!

ವಿನ್ಯಾಸ ಮತ್ತು ಡಿಸ್‌ಪ್ಲೇ!!

ಇದೀಗ ಬಿಡುಗಡೆಯಾಗಿರುವ "ರೆಡ್‌ಮಿ ವೈ1 ಲೈಟ್" ಸ್ಮಾರ್ಟ್‌ಫೋನ್ 5.5 ಇಂಚ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, ಕಾರ್ನಿಂಗ್ ಗೋರಿಲ್ಲ 3 ಗ್ಲಾಸ್‌ನಿಂದ ರಕ್ಷಣೆ ಹೊಂದಿದೆ. ಮೊಬೈಲ್ ವಿನ್ಯಾಸ ರೆಡ್‌ ಮಿ 4 ನಂತೆಯೇ ಇದ್ದು, ಸ್ಮಾರ್ಟ್‌ಫೋನ್ ನೋಡಲು ಆಕರ್ಷಕವಾಗಿದೆ.

13mp ಮತ್ತು 5MP ಕ್ಯಾಮೆರಾ!!

13mp ಮತ್ತು 5MP ಕ್ಯಾಮೆರಾ!!

13MP ರಿಯರ್ ಕ್ಯಾಮೆರಾ ಹಾಗೂ 5MP ಸೆಲ್ಫಿ ಕ್ಯಾಮೆರಾ ಹೊಂದಿರುವ "ರೆಡ್‌ಮಿ ವೈ1 ಲೈಟ್ " ಸ್ಮಾರ್ಟ್‌ಫೋನ್ ಕ್ಯಾಮೆರಾ ಶಿಯೋಮಿಯ ಹಿಂದಿನ ಸ್ಮಾರ್ಟ್‌ಫೋನ್‌ಗಳಿಗಿಂತಲೂ ಗುಣಮಟ್ಟವಾಗಿದೆ ಎಂದು ಶಿಯೋಮಿ ಹೇಳಿದೆ.!!

RAM ಮತ್ತು ಮೆಮೊರಿ!!

RAM ಮತ್ತು ಮೆಮೊರಿ!!

ಶಿಯೋಮಿ "ರೆಡ್‌ಮಿ ವೈ1 ಲೈಟ್" ಸ್ಮಾರ್ಟ್‌ಫೋನ್ 2GB RAM ಮತ್ತು 16GB ಮೆಮೊರಿ ಹೊತ್ತು ಬಿಡುಗಡೆಯಾಗಿದೆ. ಎಸ್‌ಡಿ ಕಾರ್ಡ್ ಮೂಲಕ ಫೋನ್ ಮೆಮೊರಿಯನ್ನು 128GB ವರೆಗೆ ವಿಸ್ತರಿಸಬಹುದಾಗಿದೆ.

"ರೆಡ್‌ಮಿ ವೈ1" ಪ್ರೊಸೆಸರ್ ?

ಸ್ನ್ಯಾಪ್‌ಡ್ರಾಗನ್ 435 ಆಕ್ಟಕೋರ್ ಪ್ರೊಸೆಸರ್ "ರೆಡ್‌ಮಿ ವೈ1 ಲೈಟ್" ಸ್ಮಾರ್ಟ್‌ಪೋನ್‌ನಲ್ಲಿದೆ. ಇನ್ನು MIUI ಸಾಫ್ಟ್‌ವೇರ್ ಸಹ ಪೋನ್‌ನಲ್ಲಿ ಲಭ್ಯವಿದ್ದು, ಆಂಡ್ರಾಯ್ಡ್ 7.0 ಮೂಲಕ ಫೋನ್ ಕಾರ್ಯನಿರ್ವಹಣೆ ನೀಡಲಿದೆ.!!

ಡ್ಯುಯಲ್ ನ್ಯಾನೊ ಸಿಮ್!!

ಡ್ಯುಯಲ್ ನ್ಯಾನೊ ಸಿಮ್!!

"ರೆಡ್‌ಮಿ ವೈ1 ಲೈಟ್" ಸ್ಮಾರ್ಟ್‌ಪೋನ್‌ ಎರಡು ನ್ಯಾನೊ ಸಿಮ್‌ಗಳನ್ನು ಮತ್ತು ಒಂದು ಎಸ್‌ಡಿ ಕಾರ್ಡ್ ಅನ್ನು ಒಟ್ಟಿಗೆ ಹಾಕಬಹುದಾದ ಆಯ್ಕೆಯನ್ನು ಹೋಂದಿದೆ.!!ಇಷ್ಟೆಲ್ಲಾ ಫೀಚರ್ಸ್ ಹೊಂದಿರುವ "ರೆಡ್‌ಮಿ ವೈ1 ಲೈಟ್" ಸ್ಮಾರ್ಟ್‌ಪೋನ್‌ ಬೆಲೆ 6,999 ರೂಪಾಯಿಗಳಾಗಿವೆ.!!

ಮೊಬೈಲ್ ಪ್ರಪಂಚ ನಡುಗಿಸಿದ ಮೊಬೈಲ್ ಪ್ರಪಂಚ ನಡುಗಿಸಿದ "ರೆಡ್‌ಮಿ ವೈ1" ಮಾರಾಟ ದಿನಾಂಕ ಫಿಕ್ಸ್!!..ಎಂದು ಗೊತ್ತಾ?

Best Mobiles in India

English summary
Xiaomi introduced its new Y series of smartphones in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X