Subscribe to Gizbot

ಭಾರತದಲ್ಲಿ ಕೊಳ್ಳಬಹುದಾದ ಕ್ಸಿಯೊಮಿ ಯ ಉತ್ತಮ ಒಕ್ಟಾ ಕೊರ್ ಸ್ಮಾರ್ಟ್‍ಫೋನ್‍ಗಳು

ಕ್ಸಿಯೊಮಿ ಪ್ರಸಿದ್ಧ ಚೈನೀಸ್ ಸ್ಮಾರ್ಟ್‍ಫೋನ್ ಉತ್ಪಾದಕರು ಹಾಗೂ ಭಾರತದ ಮಾರುಕಟ್ಟೆಯಲ್ಲಿ ಹೆಸರು ವಾಸಿಯಾದವರು. ಭಾರತದಲ್ಲಿ ಸ್ಯಾಮ್ಸಂಗ್ ನಂತರದ ಎರಡನೇ ಅತಿ ದೊಡ್ಡ ಸ್ಮಾರ್ಟ್‍ಫೋನ್ ಬ್ರ್ಯಾಂಡ್ ಹೊಂದಿದೆ.

ಭಾರತದಲ್ಲಿ ಕೊಳ್ಳಬಹುದಾದ ಕ್ಸಿಯೊಮಿ ಯ ಉತ್ತಮ ಒಕ್ಟಾ ಕೊರ್ ಸ್ಮಾರ್ಟ್‍ಫೋನ್‍ಗಳು

ಭಾರತದ ಮಾರುಕಟ್ಟೆಯಲ್ಲಿ 2014 ರ ಮಧ್ಯದಲ್ಲಿ ಪ್ರವೇಶ ಹೊಂದಿತು. ಅದಾದ ನಂತರ ತನ್ನ ಸ್ಥಾನ ಗಟ್ಟಿ ಮಾಡಿಕೊಳ್ಳಲು ಶ್ರಮ ಪಟ್ಟು ಈಗ ಸ್ಥಿರವಾಗಿ ಬೇರೂರಿದೆ. ಈಗ ಅಮೇರಿಕಾದಲ್ಲೂ ಕಾಲಿಡುವ ತಯಾರಿಯಲ್ಲಿದೆ.

ಈಗ ಕ್ಸಿಯೊಮಿ ಮಿ ಮಿಕ್ಸ್ 2 ಅಧಿಕೃತವಾಗಿದ್ದು, ನಾವು ಕ್ಸಿಯಿಮಿ ಯ ಒಕ್ಟಾ ಕೊರ್ ಸ್ಮಾರ್ಟ್‍ಫೋನ್ ಗಳ ಪಟ್ಟಿಯನ್ನು ತಂದಿದ್ದೇವೆ. ಒಮ್ಮೆ ಓದಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ಸಿಯೊಮಿ ರೆಡ್ಮಿ 4

ಕ್ಸಿಯೊಮಿ ರೆಡ್ಮಿ 4

ಬೆಲೆ : ರೂ. 6,999

ಕೀ ಫೀಚರ್ಸ್ :

• 5 ಇಂಚು ಎಚ್‍ಡಿ ಐಪಿಎಸ್ ಟಚ್‍ಸ್ಕ್ರೀನ್ ಡಿಸ್ಪ್ಲೆ

• ಒಕ್ಟಾ ಕೊರ್ ಸ್ನಾಪ್‍ಡ್ರಾಗನ್ 435 ಪ್ರೊಸೆಸರ್

• 2/3/4 ಜಿಬಿ ರಾಮ್ 16/32/64 ಜಿಬಿ ರೊಮ್ ನೊಂದಿಗೆ

• ಹೈಬ್ರಿಡ್ ಡುಯಲ್ ಸಿಮ್

• 13 ಎಮ್‍ಪಿ ಪಿಡಿಎಎಫ್ ಆಟೊ ಫೊಕಸ್ ಕ್ಯಾಮೆರಾ ಡುಯಲ್ ಟೊನ್ ಎಲ್‍ಇಡಿ ಫ್ಲ್ತಾಷ್ ನೊಂದಿಗೆ

• 5 ಎಮ್‍ಪಿ ಫ್ರಂಟ್ ಕ್ಯಾಮೆರಾ

• 4ಜಿ ವೈಫೈ ಎ/ಬಿ/ಜಿ/ಎನ್

• ಬ್ಲೂಟೂತ್ 4.1

• 4100 ಎಮ್‍ಎಎಚ್ ಬ್ಯಾಟರಿ

ಕ್ಸಿಯೊಮಿ ರೆಡ್ಮಿ ನೋಟ್ 4

ಕ್ಸಿಯೊಮಿ ರೆಡ್ಮಿ ನೋಟ್ 4

ಬೆಲೆ: ರೂ. 10,999

ಕೀ ಫೀಚರ್ಸ್ :

• 5.5 ಇಂಚು (1920 *1080 ಪಿಕ್ಸೆಲ್ಸ್) ಫುಲ್ ಎಚ್‍ಡಿ 2.5 ಡಿ ಕರ್ವ್‍ಡ್ ಗ್ಲಾಸ್ ಡಿಸ್ಪ್ಲೆ

• 2 ಗಿಗಾ ಹಡ್ಜ್ ಒಕ್ಟಾ ಕೊರ್ ಸ್ನಾಪ್ ಡ್ರಾಗನ್ 625 14ಎನ್‍ಎಮ್ ಪ್ರೊಸೆಸರ್ ಅಡ್ರೆನೊ 506 ಜಿಪಿಯು ದೊಂದಿಗೆ

• 2ಜಿಬಿ/3ಜಿಬಿ ರಾಮ್ 32ಜಿಬಿ ಸ್ಟೊರೆಜ್ ನೊಂದಿಗೆ

• 4ಜಿಬಿ ರಾಮ್ 64 ಜಿಬಿ ಸ್ಟೊರೆಜ್ ನೊಂದಿಗೆ

• 128 ಜಿಬಿ ತನಕ ಮೆಮೊರಿ ಹೆಚ್ಚಿಸಬಹುದು

• ಆಂಡ್ರೊಯಿಡ್ 6.0 (ಮಾರ್ಷ್‍ಮ್ಯಾಲೊ) ಆಧಾರಿತ ಎಮ್‍ಐಯುಐ 8

• ಹೈಬ್ರಿಡ್ ಡುಯಲ್ ಸಿಮ್ (ಮೈಕ್ರೊ + ನಾನೊ/ಮೈಕ್ರೊ ಎಸ್‍ಡಿ)

• 13 ಎಮ್‍ಪಿ ರೇರ್ ಕ್ಯಾಮೆರಾ ಪಿಡಿಎಎಫ್ ನೊಂದಿಗೆ

• 5ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ

• 4ಜಿ ವೊಲ್ಟ್

• 4000 ಎಮ್‍ಎಎಚ್ (ಕನಿಷ್ಟ)/4100ಎಮ್‍ಎಎಚ್ (ಸಾಮಾನ್ಯ) ಬ್ಯಾಟರಿ

ಕ್ಸಿಯೊಮಿ ಮಿ ಮ್ಯಾಕ್ಸ್ ಪ್ರೈಮ್

ಕ್ಸಿಯೊಮಿ ಮಿ ಮ್ಯಾಕ್ಸ್ ಪ್ರೈಮ್

ಬೆಲೆ: ರೂ. 19,999

ಕೀ ಫೀಚರ್ಸ್ :

• 6.44 ಇಂಚು (1920 * 1080 ಪಿಕ್ಸೆಲ್ಸ್) ಫುಲ್ ಎಚ್‍ಡಿ ಐಪಿಎಸ್ 2.5 ಡಿ ಕರ್ವ್‍ಡ್ ಗ್ಲಾಸ್ ಡಿಸ್ಪ್ಲೆ

• 1000 ಒಕ್ಟಾ ಕೊರ್ ಸ್ನಾಪ್‍ಡ್ರಾಗನ್ 652 ಪ್ರೊಸೆಸರ್ ಅಡ್ರೆನೊ 510 ಜಿಪಿಯು ದೊಂದಿಗೆ

• 4ಜಿಬಿ ರಾಮ್

• 128ಜಿಬಿ ಸ್ಟೊರೆಜ್ ಮೆಮೊರಿ

• ಆಂಡ್ರೊಯಿಡ್ 6.0 (ಮಾರ್ಷ್‍ಮ್ಯಾಲೊ) ಆಧಾರಿತ ಎಮ್‍ಐಯುಐ 8

• ಹೈಬ್ರಿಡ್ ಡುಯಲ್ ಸಿಮ್ (ಮೈಕ್ರೊ +ನಾನೊ/ಮೈಕ್ರೊಎಸ್‍ಡಿ)

• 16 ಎಮ್‍ಪಿ ರೇರ್ ಕ್ಯಾಮೆರಾ ಡುಯಲ್ ಟೋನ್ ಎಲ್‍ಇಡಿ ಫ್ಲ್ಯಾಷ್,ಪಿಡಿಎಎಫ್,ಎಫ್/2.0 ಅಪೆರ್ಚರ್ ನೊಂದಿಗೆ

• 5ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ 85 ಡಿಗ್ರಿ ವೈಡ್ ಆಂಗಲ್ ಲೆನ್ಸ್, ಎಫ್/2.0 ಅಪೆರ್ಚರ್

• ಫಿಂಗರ್‍ಪ್ರಿಂಟ್ ಸೆನ್ಸರ್, ಇನ್‍ಫ್ರಾರೆಡ್ ಸೆನ್ಸರ್

• ಅಳತೆ: 173.1*88.3*7.5 ಎಮ್‍ಎಮ್ ;

• ಭಾರ: 203 ಗ್ರಾಮ್

• ವೊಲ್ಟ್ ನೊಂದಿಗೆ 4ಜಿ ಎಲ್‍ಟಿಇ

• ವೈಫೈ 802.11ಎಸಿ(2.4/5 ಗಿಗಾ ಹಡ್ಜ್) ಮಿಮೊ

• ಬ್ಲೂಟೂತ್ 4.2

• ಜಿಪಿಎಸ್ + ಗ್ಲೊನಾಸ್ 4850 ಎಮ್‍ಎಎಚ್(ಸಾಮಾನ್ಯ) / 4760 ಎಮ್‍ಎಎಚ್(ಕನಿಷ್ಟ) ಬ್ಯಾಟರಿ

ಕ್ಸಿಯೊಮೆ ರೆಡ್ಮಿ 3ಎಸ್

ಕ್ಸಿಯೊಮೆ ರೆಡ್ಮಿ 3ಎಸ್

ಬೆಲೆ : ರೂ. 6,999

ಕೀ ಫೀಚರ್ಸ್ :

• 5 ಇಂಚು ಎಚ್‍ಡಿ ಐಪಿಎಸ್ ಟಚ್ ಸ್ಕ್ರೀನ್ ಡಿಸ್ಪ್ಲೆ

• 1.4 ಗಿಗಾ ಹಡ್ಜ್ ಸ್ನಾಪ್‍ಡ್ರಾಗನ್ 430 ಒಕ್ಟಾ ಕೊರ್ ಪ್ರೊಸೆಸರ್

• 3ಜಿಬಿ ಡಿಡಿಆರ್3 ರಾಮ್ 32ಜಿಬಿ ರೊಮ್ ನೊಂದಿಗೆ

• ಹೈಬ್ರಿಡ್ ಡುಯಲ್ ಸಿಮ್

• 13 ಎಮ್‍ಪಿ ಪಿಡಿಎಎಫ್ ಆಟೊಫೋಕಸ್ ಕ್ಯಾಮೆರಾ ಎಲ್‍ಇಡಿ ಫ್ಲ್ಯಾಷ್ ನೊಂದಿಗೆ

• 5 ಎಮ್‍ಪಿ ಫ್ರಂಟ್ ಕ್ಯಾಮೆರಾ

• 4ಜಿ ವೈಫೈ

• ಹೈಬ್ರಿಡ್ ಡುಯಲ್ ಸಿಮ್

• ಬ್ಲೂಟೂತ್4.1 ಯುಎಸ್‍ಬಿ ಒಟಿಜಿ

• 4100 ಎಮ್‍ಎಎಚ್ ಬ್ಯಾಟರಿ

ಕ್ಸಿಯೊಮಿ ಮಿ 4ಐ

ಕ್ಸಿಯೊಮಿ ಮಿ 4ಐ

ಬೆಲೆ: ರೂ. 11,999

ಕೀ ಫೀಚರ್ಸ್ :

• 5 ಇಂಚು ಫುಲ್ ಎಚ್‍ಡಿ ಜೆಡಿಐ ಒಜಿಎಸ್ ಫುಲ್ ಲ್ಯಾಮಿನೇಶನ್ ಡಿಸ್ಪ್ಲೆ

• 1.7 ಗಿಗಾ ಹಡ್ಜ್ ಒಕ್ಟಾ ಕೊರ್ ಸ್ನಾಪ್‍ಡ್ರಾಗನ್ 615 ಪ್ರೊಸೆಸರ್

• 2ಜಿಬಿ ಡಿಡಿಆರ್3 ರಾಮ್ ಇಂಟರಾಕ್ಟಿವ್ ವಾಯಿಸ್ ರೆಸ್ಪೊನ್ಸ್

• ಡುಯಲ್ ಮೈಕ್ರೊ ಸಿಮ್

• 13 ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲ್ಯಾಷ್ ನೊಂದಿಗೆ

• 5 ಎಮ್‍ಪಿ ಫ್ರಂಟ್ ಕ್ಯಾಮೆರಾ

• 4ಜಿ, ವೈಫೈ ,ಎನ್‍ಎಫ್‍ಸಿ, ಬ್ಲೂಟೂತ್ , ಎಫ್‍ಎಮ್ ರೇಡಿಯೊ 3120 ಎಮ್‍ಎಎಚ್ ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
We have compiled a list of octa-core smartphones from Xiaomi for those who are interested. Do take a look at th same
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot