Home
ಮೊಬೈಲ್

'ದೀಪಾವಳಿ ವಿಥ್ ಮಿ' ಸೇಲ್: ಇನಷ್ಟು ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್‌ಗಳು.!!

ಭಾರತದಲ್ಲಿ ಅತೀ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ಸೇರಿದಂತೆ ಮೊನ್ನೆ ಲಾಂಚ್ ಆದ ಟಾಪ್ ಎಂಡ್ ಸ್ಮಾರ್ಟ್‌ಫೋನ್ ಮಿ ಮಿಕ್ಸ್ 2 ಸ್ಮಾರ್ಟ್‌ಫೋನ್‌ ಮೇಲೆಯೂ ದರ ಕಡಿತವನ್ನು ಘ

By Srinidhi

ಭಾರತದಲ್ಲಿ ಅತೀ ಹೆಚ್ಚು ವಹಿವಾಟು ನಡೆಸುವುದರೊಂದಿಗೆ ಹೆಚ್ಚಿನ ಮಾರುಕಟ್ಟೆಯನ್ನು ವಿಸ್ತಾರಕ್ಕೆ ಮುಂದಾಗಿರುವ ಶಿಯೋಮಿ ಭಾರತೀಯರಿಗಾಗಿಯೇ ಹೊಸ ದೊಂದು ಸೇಲ್ ಏರ್ಪಡಿಸಿದ್ದು, ದೀಪಗಳ ಹಬ್ಬ ದೀಪಾವಳಿಯ ಅಂಗವಾಗಿ ತನ್ನ ವಿವಿಧ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಭಾರೀ ಕಡಿತವನ್ನು ಮಾಡಿದೆ.

'ದೀಪಾವಳಿ ವಿಥ್ ಮಿ' ಸೇಲ್: ಇನಷ್ಟು ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್‌ಗಳು.!!

ಭಾರತದಲ್ಲಿ ಅತೀ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ಸೇರಿದಂತೆ ಮೊನ್ನೆ ಲಾಂಚ್ ಆದ ಟಾಪ್ ಎಂಡ್ ಸ್ಮಾರ್ಟ್‌ಫೋನ್ ಮಿ ಮಿಕ್ಸ್ 2 ಸ್ಮಾರ್ಟ್‌ಫೋನ್‌ ಮೇಲೆಯೂ ದರ ಕಡಿತವನ್ನು ಘೋಷಣೆ ಮಾಡಿದೆ.

ರೆಡ್‌ಮಿ ನೋಟ್ 4:

ರೆಡ್‌ಮಿ ನೋಟ್ 4:

ಸದ್ಯದ ಶಿಯೋಮಿಯ ಫೇವರಿಟ್ ಫೋನ್ ರೆಡ್‌ಮಿ ನೋಟ್ 4 ಮೇಲೆ ರೂ. 2000ದ ಕಡಿತವನ್ನು ಕಾಣಬಹುದಾಗಿದ್ದು, 4GB-64GB ಆವೃತ್ತಿಯೂ ರೂ. 10,999ಕ್ಕೆ ದೊರೆಯುತ್ತಿದೆ ಎನ್ನಲಾಗಿದೆ. ರೂ.9999ಕ್ಕೆ 3GB-32GB ಆವತ್ತಿಯೂ ಲಭ್ಯವಿದೆ.

ಮಿ ಮಿಕ್ಸ್ 2:

ಮಿ ಮಿಕ್ಸ್ 2:

ಭಾರತದಲ್ಲಿ ಇದೀಗ ಕಾಣಿಸಿಕೊಂಡಿರುವ ಮಿ ಮಿಕ್ಸ್ 2 ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಯಾವುದೇ ಕಡಿತವನ್ನು ನೀಡಿಲ್ಲ, ಆದರೆ ಈ ಫೋನ್ ನೋ ಕಾಸ್ಟ್ ಇಎಂಐ ಆಯ್ಕೆಯಲ್ಲಿ ಲಭ್ಯವಿದೆ ಎನ್ನಲಾಗಿದೆ.

ರೆಡ್‌ಮಿ 4 ಮತ್ತು ಮಿ ಮ್ಯಾಕ್ಸ್ 2:

ರೆಡ್‌ಮಿ 4 ಮತ್ತು ಮಿ ಮ್ಯಾಕ್ಸ್ 2:

ಇದಲ್ಲದೇ ರೆಡ್‌ಮಿ 4 ಸ್ಮಾರ್ಟ್‌ಫೋನ್‌ ಮೇಲೆ ರೂ. 1500 ಆಫ್ ಕಾಣಬಹುದಾಗಿದ್ದು, ಇದರೊಂದಿಗೆ ಮಿ ಮ್ಯಾಕ್ಸ್ 2 ಸ್ಮಾರ್ಟ್ಫೋನ್ ಮೇಲೆ ರೂ.2000 ಕಡಿತವನ್ನು ಮಾಡಲಾಗಿದೆ.

ಮಿ ಉತ್ಪನ್ನಗಳು:

ಮಿ ಉತ್ಪನ್ನಗಳು:

ಇದಲ್ಲದೇ ಶಿಯೋಮಿಯ ವಿವಿದ ವಸ್ತುಗಲ ಮೇಲೆಯೂ ಆಫರ್ ಕಾಣಬಹುದಾಗಿದೆ. ಮಿ ಬ್ಯಾಡ್ ಬೆಲೆಯಲ್ಲಿ ರೂ. 300 ಕಡಿತ ಮಾಡಲಾಗಿದೆ, ಜೊತೆಗೆ ಮಿ ಇಯರ್ ಫೋನ್ ಮೇಲೆ ರೂ.100 ಕಡಿತ ಕಾಣಬಹುದು.

Best Mobiles in India

English summary
Xiaomi's Diwali With Mi Sale Offers.to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+