ಝೋಲೋದಿಂದ ಹೊಸ ಸ್ಮಾರ್ಟ್‌‌ಫೋನ್‌

Written By:

ಕಡಿಮೆ ಬೆಲೆಯಲ್ಲಿ ಎಚ್‌ಡಿ ಸ್ಕ್ರೀನ್‌,ಕ್ವಾಡ್‌ ಕೋರ್‍ ಪ್ರೊಸೆಸರ್‌, ಗುಣಮಟ್ಟದ ಕ್ಯಾಮೆರಾ ಹೊಂದಿರುವ ಸಿಂಗಲ್‌ ಸಿಮ್‌ ಸ್ಮಾರ್ಟ್‌‌‌ಫೋನ್‌‌ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಝೋಲೋ ಕಂಪೆನಿ ಒಂದು ಗುಡ್‌ ನ್ಯೂಸ್‌ ನೀಡಿದೆ. ಝೋಲೋ ತನ್ನ ಹೊಸ ಸ್ಮಾರ್ಟ್‌ಫೋನ್‌ ಕ್ಯೂ 1000ಎಸ್‌ ಬಿಡುಗಡೆ ಮಾಡಿದೆ.

ಒಜಿಎಸ್‌ ಸ್ಕ್ರೀನ್‌ ತಂತ್ರಜ್ಞಾನವಿರುವ 5 ಇಂಚಿನ ಎಚ್‌ಡಿ ಐಪಿಎಸ್‌ ಟಚ್‌ಸ್ಕ್ರೀನ್‌,1GB RAM, 13 ಎಂಪಿ ಎಲ್‌ಇಡಿ ಫ್ಲ್ಯಾಶ್‌, ಹೊಂದಿರುವ ಸ್ಮಾರ್ಟ್‌ಫೋನ್‌ನ್ನು 18,999 ರೂಪಾಯಿ ಬಿಡುಗಡೆ ಮಾಡಿದೆ. ಈಗ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ್ದು ಮುಂದಿನ ವಾರದಲ್ಲಿ ಈ ಸ್ಮಾರ್ಟ್‌ಫೋನ್‌ ಆನ್‌ಲೈನ್‌ ತಾಣದಲ್ಲಿ ಲಭ್ಯವಾಗಲಿದೆ. ಕ್ಯಾನ್‌ವಾಸ್‌ 4 ಫೈಟ್‌ ನೀಡಲು ಈ ಸ್ಮಾರ್ಟ್‌ಫೋನ್‌ನ್ನು ಮಾರುಕಟ್ಟೆಗೆ ಝೋಲೋ ಬಿಡುಗಡೆ ಮಾಡಿದೆ. ಕ್ಯಾನ್‌ವಾಸ್‌ 4ನಲ್ಲಿರುವ ಡ್ಯುಯಲ್‌ ವಿಶೇಷತೆಯನ್ನು ಹೊರತುಪಡಿಸಿದರೆ, ಉಳಿದ ಎಲ್ಲಾ ವಿಶೇಷತೆಗಳು ಒಂದೇ ಆಗಿದೆ.


ಝೋಲೋ ಕ್ಯೂ 1000ಎಸ್‌
ವಿಶೇಷತೆ:
5 ಇಂಚಿನ ಎಚ್‌ಡಿ ಐಪಿಎಸ್‌ ಟಚ್‌ಸ್ಕ್ರೀನ್‌(720x1280 ಪಿಕ್ಸೆಲ್‌)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್‌ ಓಎಸ್‌
1.5GHz ಕ್ವಾಡ್‌ ಕೋರ್‌ ಪ್ರೊಸೆಸರ್‍
1GB RAM
13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
16GB ಆಂತರಿಕ ಮೆಮೋರಿ
2500mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಝೋಲೋದಿಂದ ಹೊಸ ಸ್ಮಾರ್ಟ್‌‌ಫೋನ್‌

ಝೋಲೋದಿಂದ ಹೊಸ ಸ್ಮಾರ್ಟ್‌‌ಫೋನ್‌

ಝೋಲೋ ಕ್ಯೂ 1000

 ಝೋಲೋದಿಂದ ಹೊಸ ಸ್ಮಾರ್ಟ್‌‌ಫೋನ್‌

ಝೋಲೋದಿಂದ ಹೊಸ ಸ್ಮಾರ್ಟ್‌‌ಫೋನ್‌


ಝೋಲೋ ಕ್ಯೂ 1000

 ಝೋಲೋದಿಂದ ಹೊಸ ಸ್ಮಾರ್ಟ್‌‌ಫೋನ್‌

ಝೋಲೋದಿಂದ ಹೊಸ ಸ್ಮಾರ್ಟ್‌‌ಫೋನ್‌


ಝೋಲೋ ಕ್ಯೂ 1000

 ಝೋಲೋದಿಂದ ಹೊಸ ಸ್ಮಾರ್ಟ್‌‌ಫೋನ್‌

ಝೋಲೋದಿಂದ ಹೊಸ ಸ್ಮಾರ್ಟ್‌‌ಫೋನ್‌


ಝೋಲೋ ಕ್ಯೂ 1000

 ಝೋಲೋದಿಂದ ಹೊಸ ಸ್ಮಾರ್ಟ್‌‌ಫೋನ್‌

ಝೋಲೋದಿಂದ ಹೊಸ ಸ್ಮಾರ್ಟ್‌‌ಫೋನ್‌


ಝೋಲೋ ಕ್ಯೂ 1000

 ಝೋಲೋದಿಂದ ಹೊಸ ಸ್ಮಾರ್ಟ್‌‌ಫೋನ್‌

ಝೋಲೋದಿಂದ ಹೊಸ ಸ್ಮಾರ್ಟ್‌‌ಫೋನ್‌


ಝೋಲೋ ಕ್ಯೂ 1000

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot