ಝೋಲೋದಿಂದ ಹೊಸ ಫ್ಯಾಬ್ಲೆಟ್ ಬಿಡುಗಡೆ
ಝೋಲೋ ಕಂಪೆನಿ ಹೊಸ ಫ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದೆ.ಝೋಲೋ ಕ್ಯೂ2000 ಹೆಸರಿನ ಫ್ಯಾಬ್ಲೆಟ್,ಆನ್‌ಲೈನ್ ಶಾಪಿಂಗ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದ್ದು,14,396 ಬೆಲೆಯಲ್ಲಿ ಗ್ರಾಹಕರು ಫ್ಯಾಬ್ಲೆಟ್‌ನ್ನು ಖರೀದಿಸಬಹುದು.
ಫ್ಯಾಬ್ಲೆಟ್ 77.8x156x9.8 ಮಿ.ಮೀ ಗಾತ್ರ,180 ಗ್ರಾಂ ತೂಕವನ್ನು ಹೊಂದಿದೆ.ಲೈಟ್ ಸೆನ್ಸರ್,ಪ್ರಾಕ್ಸಿಮಿಟಿ ಸೆನ್ಸರ್,ಎಕ್ಸಲರೋ ಮೀಟರ್ ಸೆನ್ಸರ್‌ಗಳನ್ನು ಈ ಫ್ಯಾಬ್ಲೆಟ್ ಹೊಂದಿದೆ.
ಝೋಲೋ ಕ್ಯೂ2000
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
5.5 ಇಂಚಿನ ಎಚ್‌ಡಿ ಸ್ಕ್ರೀನ್(720x1280)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
8 GB ಆಂತರಿಕ ಮೆಮೊರಿ
1 GB ರ್‍ಯಾಮ್
1.2 GHz ಕ್ವಾಡ್ ಕೋರ್ ಪ್ರೊಸೆಸರ್
13 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್,ಎ-ಜಿಪಿಎಸ್
2600 mAh ಬ್ಯಾಟರಿ
ಝೋಲೋ ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ:ಗ್ಯಾಲರಿ

ಝೋಲೋದಿಂದ ಹೊಸ ಫ್ಯಾಬ್ಲೆಟ್ ಬಿಡುಗಡೆ
ಝೋಲೋ ಕ್ಯೂ2000

ಝೋಲೋದಿಂದ ಹೊಸ ಫ್ಯಾಬ್ಲೆಟ್ ಬಿಡುಗಡೆ
ಝೋಲೋ ಕ್ಯೂ2000

ಝೋಲೋದಿಂದ ಹೊಸ ಫ್ಯಾಬ್ಲೆಟ್ ಬಿಡುಗಡೆ
ಝೋಲೋ ಕ್ಯೂ2000

ಝೋಲೋದಿಂದ ಹೊಸ ಫ್ಯಾಬ್ಲೆಟ್ ಬಿಡುಗಡೆ
ಝೋಲೋ ಕ್ಯೂ2000
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications