Subscribe to Gizbot

ಝೋಲೋ ಕಂಪೆನಿಯ ಎರಡು ಸ್ಮಾರ್ಟ್‌ಫೋನ್‌ ಬಿಡುಗಡೆ

Written By:

ಝೋಲೋ ಕಂಪೆನಿಯ ಎರಡು ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಿದೆ.ಝೋಲೋ ಕ್ಯೂ 800 ಎಕ್ಸ್‌ ಮತ್ತು ಝೋಲೋ ಎ 500 ಎಸ್‌ ಐಪಿಎಸ್‌ ಹೆಸರಿನ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಿದ್ದು ಎರಡು ಸ್ಮಾರ್ಟ್‌ಫೋನ್‌ಲ್ಲೂ ಡ್ಯುಯಲ್‌ ಸಿಮ್‌ ಹಾಕಬಹುದಾಗಿದೆ.

ಝೋಲೋ ಕ್ಯೂ 800 ಎಕ್ಸ್‌ ಸ್ಮಾರ್ಟ್‌ಫೋನಿಗೆ 11,999 ಬೆಲೆ ನಿಗದಿಯಾಗಿದ್ದರೆ,ಝೋಲೋ ಎ 500 ಎಸ್‌ ಐಪಿಎಸ್‌ ಸ್ಮಾರ್ಟ್‌ಫೋನಿಗೆ 7,249 ಬೆಲೆಯನ್ನು ಝೋಲೋ ನಿಗದಿಮ ಮಾಡಿದೆ.

ಸ್ಮಾರ್ಟ್‌‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ಝೋಲೋ ಕಂಪೆನಿಯ ಎರಡು ಸ್ಮಾರ್ಟ್‌ಫೋನ್‌ ಬಿಡುಗಡೆ

ಝೋಲೋ ಕ್ಯೂ 800 ಎಕ್ಸ್‌
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
4.5 ಇಂಚಿನ qHD ಸ್ಕ್ರೀನ್‌(540x960 ಪಿಕ್ಸೆಲ್‌,245 ಪಿಪಿಐ)
ಆಂಡ್ರಾಯ್ಡ್‌4.1 ಜೆಲ್ಲಿ ಬೀನ್‌ ಓಎಸ್‌
1.2GHz ಕ್ವಾಡ್‌ ಕೋರ್‌ ಪ್ರೊಸೆಸರ್‌
1GB ರ್‍ಯಾಮ್‌
4GB ಆಂತರಿಕ ಮೆಮೊರಿ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
8- ಎಂಪಿ ಹಿಂದುಗಡೆ ಕ್ಯಾಮೆರಾ
1 ಎಂಪಿ ಮುಂದುಗಡೆ ಕ್ಯಾಮೆರಾ
2100mAh ಬ್ಯಾಟರಿ


ಝೋಲೋ ಎ 500 ಎಸ್‌ ಐಪಿಎಸ್‌
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
4 ಇಂಚಿನ ಐಪಿಎಸ್‌ ಸ್ಕ್ರೀನ್‌(480x800 ಪಿಕ್ಸೆಲ್‌,233 ಪಿಪಿಐ)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.3GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
512MB ರ್‍ಯಾಮ್‌
4GB ಆಂತರಿಕ ಮೆಮೊರಿ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
1400mAh ಬ್ಯಾಟರಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot