ನೀವು ಮಿಸ್ ಮಾಡಲೇಬಾರದ ಅಪ್ಲಿಕೇಶನ್‌ಗಳು

By Shwetha
|

ಫೋನ್‌ಗಳನ್ನು ನಾವು ಖರೀದಿಸುವಾಗ ಮೊದಲು ಅದರ ಬಣ್ಣ, ವಿನ್ಯಾಸ, ಕ್ಯಾಮೆರಾ ಗಾತ್ರ, ಚಿತ್ರ ಗುಣಮಟ್ಟ ಹೀಗೆ ಹಂತ ಹಂತವಾಗಿ ವೀಕ್ಷಿಸುತ್ತೇವೆ. ನಂತರ ಫೋನ್‌ನಲ್ಲಿರುವ ಮೆಮೊರಿ ಸಾಮರ್ಥ್ಯ, ರ್‌ಯಾಮ್ ಹೀಗೆ ನಮ್ಮ ಪರೀಕ್ಷೆ ಮುಂದುವರಿಯುತ್ತಿರುತ್ತದೆ.

ಆದರೆ ನೀವು ಇವೆಲ್ಲವುಗಳೊಂದಿಗೆ ಮುಖ್ಯವಾದ ವಿಷಯದ ಕಡೆಗೂ ಗಮನ ನೀಡಬೇಕು. ಅದುವೇ ಅಪ್ಲಿಕೇಶನ್‌ಗಳು. ಈಗಂತೂ ಆಂಡ್ರಾಯ್ಡ್ ಆಪ್ಲಕೇಶನ್‌ಗಳಿರುವ ಫೋನ್‌ಗಳಂತೂ ನಿತ್ಯ ನೂತನ ಅಪ್ಲಿಕೇಶನ್‌ಗಳನ್ನು ತನ್ನ ಗ್ರಾಹಕರಿಗೆ ಫೋನ್‌ನಲ್ಲಿ ತುಂಬಿಸಿ ನೀಡುತ್ತಿವೆ. ವಾಟ್ಸಾಪ್‌ನಿಂದ ಹಿಡಿದು ಮೆಸೆಂಜರ್, ಹೈಕ್, ಹ್ಯಾಂಗ್‌ಔಟ್ಸ್ ಹೀಗೆ ಬೇರೆ ಅಪ್ಲಿಕೇಶನ್‌ಗಳು ನಿಮ್ಮ ಮನಸೆಳೆಯುವಂತಿವೆ.

ನಿಮ್ಮ ಹೆಚ್ಚುವರಿ ಮಾಹಿತಿಗೆ ಪೂರಕವಾಗಿ ಅಪ್ಲಿಕೇಶನ್‌ಗಳ ಬಗ್ಗೆಯೇ ಈ ಲೇಖನ ಮನಮುಟ್ಟುವಂತಿದ್ದು ನಿಮ್ಮನ್ನು ಆಲೋಚನೆಗೆ ಬೀಳುವಂತೆ ಮಾಡುತ್ತದೆ. ಇಲ್ಲಿ ನಾವು ನೀಡಿರುವ ಕೆಲವೊಂದು ಅಪ್ಲಿಕೇಶನ್‌ಗಳು ನಿಮ್ಮ ಫೋನ್‌ನಲ್ಲಿದೆಯೇ ಎಂಬುದನ್ನು ಕೂಡಲೇ ಪರಿಶೀಲಿಸಿ ಮತ್ತು ಆ ಅಪ್ಲಿಕೇಶನ್ ಏಕೆ ಅಗತ್ಯ ಎಂಬುದನ್ನು ಮನದಟ್ಟು ಮಾಡಿಕೊಳ್ಳಿ.

#1

#1

ಪೋಟೋಗ್ರಾಫ್‌ಗೆ ಸಂಬಂಧಪಟ್ಟ ಮಾಹಿತಿಯನ್ನು ಇದು ಹೊಂದಿದ್ದು ಫೋಟೋ ತೆಗೆದ ದಿನಾಂಕ, ಸ್ಥಾನ, ಹಾಗೂ ಲೊಕೇಶನ್ ಅನ್ನು ಇದು ಸಂಗ್ರಹಿಸುತ್ತದೆ ಇದರಿಂದ ಫೋಟೋದ ಮಾಹಿತಿಯನ್ನು ಕೂಡಲೇ ಅರಿಯಬಹುದಾಗಿದೆ.

ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

#2

#2

ಇದು ಜೋಡಿಗಳಿಗಾಗಿ ನಿರ್ಮಿಸಿದ ಅಪ್ಲಿಕೇಶನ್ ಆಗಿದೆ ಚಾಟಿಂಗ್ ಆಯ್ಕೆ ಇಲ್ಲಿ ಲಭ್ಯವಿದ್ದು ಜೊತೆಯಾಗಿ ಹಾಡುಗಳನ್ನು ಚಿತ್ರಗಳನ್ನು ಇಲ್ಲಿ ಹಂಚಿಕೊಳ್ಳಬಹುದಾಗಿದೆ. ಆಂಡ್ರಾಯ್ಡ್ ಅಪ್ಲಿಕೇಶನ್‌ನಲ್ಲಿ ಇದು ಕೂಡಲೇ ಬರಲಿದೆ.

ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

#3

#3

ಫೋಟೋ ತೆಗೆದು ಅದನ್ನು ಎಡಿಟ್ ಮಾಡುವ ವಿಶಿಷ್ಟ ತಂತ್ರಜ್ಞಾನ Vhoto ದಲ್ಲಿದೆ. ಫಿಲ್ಟರ್‌ಗಳು ಇದರಲ್ಲಿದ್ದು ಇದು ಫೋಟೋಗೆ ಎಕ್ಸ್‌ಪೋಶರ್, ಬೆಳಕು ಹಾಗೂ ಕ್ರಾಪ್ ಗಾತ್ರವನ್ನು ಒದಗಿಸುತ್ತದೆ. ನಿಮಗೆ ಇಷ್ಟವಾಗುವ ಚಿತ್ರಗಳನ್ನು ನೀವು ನೋಡಿದ ನಂತರ, ನಿಮ್ಮ ಕ್ಯಾಮೆರಾ ರೋಲ್‌ನಲ್ಲಿ ಇದನ್ನು ಸಂಗ್ರಹಿಸಿಡಬಹುದು.

#4

#4

ಈ ಅಪ್ಲಿಕೇಶನ್ ಅನ್ನು ಈ ವಾರದಲ್ಲಿ ಅಂತಿಮಗೊಳಿಸಲಾಗಿದ್ದು ನಿಮಗೆ ಇದರಲ್ಲಿ ಲೈವ್ ಸ್ಟ್ರೀಮಿಂಗ್ ಅನ್ನು ಮಾಡಬಹುದಾಗಿದೆ. ಈವೆಂಟ್‌ಗಳು ನಡೆಯುತ್ತಿದ್ದಂತೆ ರಿಯಲ್ ಟೈಮ್ ಚಾಟ್ ಅನ್ನು ನಡೆಸಬಹುದಾಗಿದೆ. ಇದು ಐಒಎಸ್ ಹಾಗೂ ಆಂಡ್ರಾಯ್ಡ್ ಫೋನ್‌ಗಳಲ್ಲೂ ಈಗ ಲಭ್ಯವಿದೆ.

ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

#5

#5

ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಟೀಶರ್ಟ್‌ಗಳನ್ನು ರಚಿಸಿ ನಂತರ ಅದಕ್ಕೆ ಬೇಕಾದ ವರ್ಡಿಂಗ್ಸ್ ಬರೆಯುವ ಅವಕಾಶ ಇದರಲ್ಲಿ ದೊರೆಯಲಿದೆ. ಇದೊಂದು ಕೂಲ್ ಆಪ್ ಆಗಿದ್ದು ಖಂಡಿತಾ ನೀವಿದನ್ನು ಇಷ್ಟಪಡುತ್ತೀರಿ. ಇದು ಐಒಎಸ್‌ನಲ್ಲಿ ಲಭ್ಯವಿದೆ.

ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X