Subscribe to Gizbot

ಫ್ಲಿಪ್ ಕಾರ್ಟಿನಲ್ಲಿ ರೂ.8,999ಕ್ಕೆ ಯೂರೆಕಾ ಬ್ಲಾಕ್ ಲಭ್ಯ..!!

Posted By: Precilla Dias

ಈ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಯೂರೆಕಾ ಸ್ಮಾರ್ಟ್ ಫೋನ್ ಸರಣಿಯನ್ನು ಪರಿಚಯಿಸಿದ್ದ ಮೈಕ್ರೋಮಾಕ್ಸ್, ಮತ್ತೇ ಯೂರೆಕಾ ಸರಣಿಯ ಮತ್ತೊಂದು ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದ್ದು, ಯೂರೆಕಾ ಬ್ಲಾಕ್ ಸ್ಮಾರ್ಟ್ ಫೋನ್ ಹೊಸದಾಗಿ ಮಾರುಕಟ್ಟೆಗೆ ಬಂದಿದ್ದು, ಇ-ಶಾಪಿಂಗ್ ತಾಣ ಫ್ಲಿಪ್ ಕಾರ್ಟಿನಲ್ಲಿ ರೂ.8,999ಕ್ಕೆ ಮಾರಾಟವಾಗುತ್ತಿದೆ.

ಫ್ಲಿಪ್ ಕಾರ್ಟಿನಲ್ಲಿ ರೂ.8,999ಕ್ಕೆ ಯೂರೆಕಾ ಬ್ಲಾಕ್ ಲಭ್ಯ..!!

ಮಾರುಕಟ್ಟೆಯಲ್ಲಿ ಬಜೆಟ್ ಸ್ಮಾರ್ಟ್ ಫೋನ್ ಗಳ ಆರ್ಭಟವು ಶುರುವಾಗಿದ್ದು, ಯೂರೆಕಾ ಬ್ಲಾಕ್ ಮಾದರಿಯಲ್ಲಿ ಹಲವು ಸ್ಮಾರ್ಟ್ ಫೋನ್ ಗಳು ದೊರೆಯುತ್ತಿವೆ. ಇಂದು ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರು ಉತ್ತಮ ಬಜೆಟ್ ಸ್ಮಾರ್ಟ್ ಫೋನ್ ಗಳ ಮಾಹಿತಿ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶಿಯೋಮಿ ರೆಡ್ ಮಿ ನೋಟ್ 4:

ಶಿಯೋಮಿ ರೆಡ್ ಮಿ ನೋಟ್ 4:

ಬೆಲೆ: ರೂ.10,999

- 5.5 ಇಂಚಿನ Full HD (1920x1080) 2.5D ಕಾರ್ವಡ್ ಗ್ಲಾಸ್ ಡಿಸ್ ಪ್ಲೇ

- 2 GHz ಆಕ್ಟಾ-ಕೋರ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 625 ಪ್ರೋಸೆಸರ್ ಜೊತೆಗೆ ಆಂಡ್ರಿನೋ 506 GPU

- 2 GB/ 3 GB RAM ಜೊತೆಗೆ 32GB ಇಂಟರ್ನಲ್ ಮೆಮೊರಿ

- 4GB RAM ಜೊತೆಗೆ 64 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0

- ಹೈಬ್ರಿಡ್ ಡ್ಯುಯಲ್ ಸಿಮ್

- 13 MP ಹಿಂಬದಿಯ ಕ್ಯಾಮೆರಾ

- ಮುಂಬದಿಯಲ್ಲಿ 5MP ಕ್ಯಾಮೆರಾ

- ಫ್ರಿಂಗರ್ ಪ್ರಿಂಟ್ ಸ್ಕ್ಯಾನರ್

- 4G VoLET

- 4000mAh ಬ್ಯಾಟರಿ

ಸ್ಮಾರ್ಟನ್ ಎಸ್ ಆರ್ ಟಿ ಫೋನ್ :

ಸ್ಮಾರ್ಟನ್ ಎಸ್ ಆರ್ ಟಿ ಫೋನ್ :

ಬೆಲೆ: ರೂ. 12,999

- 5.5 ಇಂಚಿನ (1920x1080 p) IPS ಡಿಸ್ ಪ್ಲೇ ಜೊತೆಗೆ ಗೊರಿಲ್ಲಾ ಗ್ಲಾಸ್ 3 ಸುರಕ್ಷೆ

- ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 652 ಪ್ರೋಸೆಸರ್ ಜೊತೆಗೆ ಆಂಡ್ರಿನೋ 510 GPU

- 4 GB RAM 32/ 64 GB ಇಂಟರ್ನಲ್ ಮೆಮೊರಿ

- ಆಂಡ್ರಾಯ್ಡ್ ನ್ಯಾಗಾ

- 13 MP (ಆಲ್ಟ್ರಾ ಪಿಕ್ಸಲ್ 2) ಕ್ಯಾಮೆರಾ

- 5 MP ಮುಂಭಾಗದ ಕ್ಯಾಮೆರಾ

- ಡ್ಯುಯಲ್ ಸಿಮ್

- 4G LTE

- 3000 mAh ಬ್ಯಾಟರಿ ಜೊತೆಗೆ ಕ್ವೀಕ್ ಚಾರ್ಜಿಂಗ್ 3.0

ಲಿನೋವೋ K5 ನೋಟ್:

ಲಿನೋವೋ K5 ನೋಟ್:

ಬೆಲೆ: ರೂ.11,499

- 5.5 ಇಂಚಿನ (1920 x 1080 p) Full HD IPS ಡಿಸ್ ಪ್ಲೇ

- 1.8 GHz ಆಕ್ಟಾ ಕೋರ್ ಮಿಡಿಯಾ ಟೆಕ್ ಹೆಲಿಯೋ ಪಿ10 ಪ್ರೋಸೆಸರ್ ಜೊತೆಗೆ ಮೇಲ್ ಟಿ860 GPU

- 3 GB/4 GB RAM

- 32 GB/ 64 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128GB ವರೆಗೆ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0

- ಹೈಬ್ರಿಡ್ ಡ್ಯುಯಲ್ ಸಿಮ್

- 13 MP ಕ್ಯಾಮೆರಾ

- 8 MP ಮುಂಭಾಗದ ಕ್ಯಾಮೆರಾ

- 4G LET

- 4000 mAh ಬ್ಯಾಟರಿ

ಕೂಲ್ ಪ್ಯಾಡ್ 5

ಕೂಲ್ ಪ್ಯಾಡ್ 5

ಬೆಲೆ:ರೂ. 10,999

- 5.5 ಇಂಚಿನ (1920 x 1080 p) FHD ಗ್ಲಾಸ್ ಡಿಸ್ ಪ್ಲೇ

- 1.5 GHz ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 617 ಪ್ರೋಸೆಸರ್ ಜೊತೆಗೆ ಆಂಡ್ರಿನೋ 405 GPU

- 4 GB RAM

- 32 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 64 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0

- 13 MP ಹಿಂಭಾಗದ ಕ್ಯಾಮೆರಾ

- 8 MP ಮುಂಭಾಗದ ಕ್ಯಾಮೆರಾ

- ಹೈಬ್ರಿಡ್ ಡ್ಯುಯಲ್ ಸಿಮ್ ( ನ್ಯಾನೋ+ನ್ಯಾನೋ/ಮೈಕ್ರೋ ಎಸ್್ಡಿ)

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G VoLTE

- 4010 mAh ಬ್ಯಾಟರಿ ಜೊತೆಗೆ ಫ್ಲಾಷ್ ಚಾರ್ಜಿಂಗ್

ಲಿನೋವೋ K6 ಪವರ್:

ಲಿನೋವೋ K6 ಪವರ್:

ಬೆಲೆ: ರೂ.9,999

- 5 ಇಂಚಿನ (1920 x 1080 p) Full HD IPS ಡಿಸ್ ಪ್ಲೇ

- ಆಕ್ಟಾ ಕೋರ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 430 ಪ್ರೋಸೆಸರ್ ಜೊತೆಗೆ ಆಂಡ್ರಿನೋ 505 GPU

- 3 GB RAM

- 32 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0

- 13 MP ಕ್ಯಾಮೆರಾ

- 8 MP ಮುಂಭಾಗದ ಕ್ಯಾಮೆರಾ

- ಫಿಂಗರ್ ಪ್ರಿಂಟ್

- ಹೈಬ್ರಿಡ್ ಡ್ಯುಯಲ್ ಸಿಮ್

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G VoLET

- 4000 mAh ಬ್ಯಾಟರಿ

ಕೂಲ್ ಪಾಡ್ ಕೂಲ್ 1 ಡ್ಯುಯಲ್

ಕೂಲ್ ಪಾಡ್ ಕೂಲ್ 1 ಡ್ಯುಯಲ್

ಬೆಲೆ: ರೂ.12,890

- 5.5 ಇಂಚಿನ Full HD (1920 x 1080) IPS ಇನ್ ಸೆಲ್ ಡಿಸ್್ಪ್ಲೇ ಜೊತೆಗೆ 450 ಬ್ರೈಟ್ನೆಸ್

- ಆಕ್ಟಾ-ಕೋರ್ ಸ್ನಾಪ್್ಡ್ರಾಗನ್ 652 ಪ್ರೋಸೆಸರ್ ಜೊತೆಗೆ ಆಂಡ್ರಿನೋ 510 GPU

- 4GB LPDDR3 RAM ಜೊತೆಗೆ 32GB ಇಂಟರ್ನಲ್ ಮೊಮೊರಿ

- ಆಂಡ್ರಾಯ್ಡ್ 6.0

- ಡ್ಯುಯಲ್ ಸಿಮ್ (ನ್ಯಾನೋ+ನ್ಯಾನೋ)

- 13 MP ಹಿಂಬದಿಯ ಕ್ಯಾಮೆರಾ ಜೊತೆಗೆ ಡ್ಯುಯಲ್ ಟೋನ್ LED ಫ್ಲಾಷ್

- ಮುಂಬದಿಯಲ್ಲಿ 8 MP ಕ್ಯಾಮೆರಾ

- 4G VoLET

- 4060mAh ಬ್ಯಾಟರಿ

ಪ್ಯಾನಸೋನಿಕ್ ಇಲುಗಾ ರೈ ಮ್ಯಾಕ್ಸ್:

ಪ್ಯಾನಸೋನಿಕ್ ಇಲುಗಾ ರೈ ಮ್ಯಾಕ್ಸ್:

ಬೆಲೆ: ರೂ.11,499

- 5.5 ಇಂಚಿನ HD IPS ಕರ್ವಡ್ ಗ್ಲಾಸ್ ಡಿಸ್ ಪ್ಲೇ

- 1.3 GHz ಕ್ವಾಡ್ ಕೋರ್ ಪ್ರೋಸೆಸರ್

- 3 GB RAM

- 32 GB ಇಂಟರ್ನಲ್ ಮೆಮೊರಿ

- 13 MP ಕ್ಯಾಮೆರಾ LED ಫ್ಲಾಷ್ ಲೈಟ್

- 5 MP ಮುಂಭಾಗದ ಕ್ಯಾಮೆರಾ LED ಫ್ಲಾಷ್ ಲೈಟ್

- ಡ್ಯುಯಲ್ ಸಿಮ್

- 4G VoLTE

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4000 mAh ಬ್ಯಾಟರಿ

ಮೈಕ್ರೋಮಾಕ್ಸ್ ಕಾನ್ವಸ್ 6 ಪ್ರೋ:

ಮೈಕ್ರೋಮಾಕ್ಸ್ ಕಾನ್ವಸ್ 6 ಪ್ರೋ:

ಬೆಲೆ: ರೂ.12,941

- 5.5 ಇಂಚಿನ Full HD (1920 x 1080) ಡಿಸ್ ಪ್ಲೇ ಜೊತೆಗೆ ಗೋರಿಲ್ಲಾ ಗ್ಲಾಸ್ 3 ಸುರಕ್ಷೆ

- 2GHz ಆಕ್ಟಾ-ಕೋರ್ ಮಿಡಿಯಾ ಟೆಕ್ ಹೆಲಿಯೋ X 10 ಪ್ರೋಸೆಸರ್ ಜೊತೆಗೆ ಪವರ್ VR G6200 GPU

- 4GB LPDDR3 RAM

- 16 GB ಇಂಟರ್ನಲ್ ಮೊಮೊರಿ

- ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0

- ಡ್ಯುಯಲ್ ಸಿಮ್ (ನ್ಯಾನೋ+ನ್ಯಾನೋ)

- 13 MP ಹಿಂಬದಿಯ ಕ್ಯಾಮೆರಾ ಜೊತೆಗೆ ಡ್ಯುಯಲ್ ಟೋನ್ LED ಫ್ಲಾಷ್

- ಮುಂಬದಿಯಲ್ಲಿ 5 MP ಕ್ಯಾಮೆರಾ

- 4G LET

- 3000 mAh ಬ್ಯಾಟರಿ

ZTE ಬ್ಲೆಡ್ A2 ಪ್ಲಸ್

ZTE ಬ್ಲೆಡ್ A2 ಪ್ಲಸ್

ಬೆಲೆ: ರೂ.11,999

- 5.5 ಇಂಚಿನ Full HD (1920 x 1080) 2.5D ಕರ್ವಡ್ ಗ್ಲಾಸ್ ಡಿಸ್ ಪ್ಲೇ

- 1.5 GHz ಆಕ್ಟಾ-ಕೋರ್ ಮೀಡಿಯಾ ಟೆಕ್ MT6750T 64ಬಿಟ್ ಪ್ರೋಸೆಸರ್ ಜೊತೆಗೆ ಮೆಲ್ T860 GPU

- 4 GB RAM

- 32 GB ಇಂಟರ್ನಲ್ ಮೊಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0

- ಹೈಬ್ರಿಡ್ ಡ್ಯುಯಲ್ ಸಿಮ್

- 13 MP ಹಿಂಬದಿಯ ಕ್ಯಾಮೆರಾ ಜೊತೆಗೆ ಡ್ಯುಯಲ್ ಟೋನ್ LED ಫ್ಲಾಷ್

- ಮುಂಬದಿಯಲ್ಲಿ 8 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- ಫ್ರಿಂಗರ್ ಪ್ರಿಂಟ್ ಸ್ಕ್ಯಾನರ್

- 4G VoLET

- 5000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
We have come up with an array of smartphones in the budget price range that can face the competition created by the Yureka Black.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot