ಕಡಿಮೆ ಬೆಲೆಗೆ ಲಭ್ಯ ಡ್ಯೂಯಲ್ ಸಿಮ್ ಝೆನ್ ಮೊಬೈಲ್

ಕಳೆದ ಹತ್ತು ವರ್ಷಗಳಿಂದೀಚೆಗೆ ಮೊಬೈಲ್ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಈ ಹಿಂದೆ ದಪ್ಪಗೆ ಭಾರವಾಗಿ ಇರುತ್ತಿದ್ದ ಮೊಬೈಲ್ ಗಳು ಈಗ ಸ್ಲಿಮ್ ಮತ್ತು ಟ್ರೆಂಡಿಯಾಗಿ ಬರುತ್ತಿವೆ. ಜೊತೆಗೆ ಅನೇಕ ಆಯ್ಕೆಗಳನ್ನೂ ಹೊತ್ತು ತರುತ್ತಿವೆ. ಅಂತಹ ಮೊಬೈಲ್ ಗಳ ಸಾಲಿಗೆ ಇದೀಗ ಝೆನ್ M-75 ಎಂಬ ಮೊಬೈಲ್ ಸೇರಿಕೊಂಡಿದೆ. ನೀವು ಮೊಬೈಲಿನಿಂದ ಉತ್ತಮವಾದದ್ದನ್ನು ಬಯಸುವುದಾದರೆ ಈ ಮೊಬೈಲ್ ನಿಮ್ಮ ಮೆಚ್ಚುಗೆಯ ಆಯ್ಕೆ ಎನಿಸಲಿದೆ.
ನಿಮ್ಮ ಪಾಕೆಟ್ ನಲ್ಲಿಡಬಹುದಾದ ಈ ಲೈಟ್ ವೇಯಿಟ್ ಮೊಬೈಲ್ ಕೀಪ್ಯಾಡ್ ವಿನ್ಯಾಸವಂತೂ ಉತ್ತಮವೆಂದೇ ಹೇಳಬಹುದು. ಮೆಟಾಲಿಕ್ ಹೊದಿಕೆಯಿರುವ ಈ ಮೊಬೈಲ್ ಕಂದು ಮತ್ತು ಕಪ್ಪು ಬಣ್ಣದ ಮಿಶ್ರಣದಲ್ಲಿ ಮೂಡಿಬಂದಿದೆ. ಈ ಹ್ಯಾಂಡ್ ಸೆಟ್ ನಲ್ಲಿ ಇನ್ನೂ ಅನೇಕ ಅಂಶಗಳಿವೆ. ಅದೇನೆಂದು ತಿಳಿಯಿರಿ.
ಝೆನ್ M75 ಮೊಬೈಲ್ ವಿಶೇಷಣೆ:
* ಡ್ಯೂಯಲ್ ಸಿಮ್
* 2.4 ಇಂಚಿನ ಡಿಸ್ಪ್ಲೇ
* 3.42 ಮೆಗಾ ಪಿಕ್ಸಲ್ ಕ್ಯಾಮೆರಾ, ಡ್ಯೂಯಲ್ LED ಫ್ಲಾಶ್
* 16 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ
* ಬ್ಲೂಟೂಥ್
* ಎಫ್ ಎಂ, ಮೀಡಿಯಾ ಪ್ಲೇಯರ್
ಇಷ್ಟೆಲ್ಲಾ ಅವಕಾಶಗಳನ್ನು, ಆಯ್ಕೆಗಳನ್ನು ನೀಡಲಿರುವ ಈ ಝೆನ್ ಮೊಬೈಲ್ M75 ಬೆಲೆ ಕೇವಲ 2, 399 ರೂ ಎಂದು ತಿಳಿದುಬಂದಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications