ಮುಂದುಗಡೆ 8 ಎಂಪಿ ಕ್ಯಾಮೆರಾವಿರುವ ಝೆನ್ ಸ್ಮಾರ್ಟ್‌ಫೋನ್ ಬಿಡುಗಡೆ
ಹಿಂದುಗಡೆ ಕ್ಯಾಮೆರಾದಂತೆ ಮುಂದುಗಡೆಯು ಗುಣಮಟ್ಟದ ಕ್ಯಾಮೆರಾವಿರುವ ಸ್ಮಾರ್ಟ್‌ಫೋನ್ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಝೆನ್ ಕಂಪೆನಿ ಹೊಸ ಮುಂದುಗಡೆ 8 ಎಂಪಿ ಕ್ಯಾಮೆರಾವಿರುವ ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡಿದೆ.ಝೆನ್ ಆಲ್ಟ್ರಾ ಫೋನ್ ಅಮೆಝ್ 701 ಹೆಸರಿನ ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡಿದ್ದು,ಸ್ಮಾರ್ಟ್‌ಫೋನಿಗೆ 17,999 ಬೆಲೆಯನ್ನು ನಿಗದಿ ಮಾಡಿದೆ.
ಝೆನ್ ಕಂಪೆನಿಯ ಮೊದಲ ಫುಲ್ ಎಚ್‌ಡಿ ಸ್ಕ್ರೀನ್ ಸ್ಮಾರ್ಟ್‌ಫೋನ್ ಇದಾಗಿದ್ದು, ಹಿಂದುಗಡೆ 13ಎಂಪಿ ಕ್ಯಾಮೆರಾ,1GB ರ್‍ಯಾಮ್,64GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯವನ್ನು ಈ ಸ್ಮಾರ್ಟ್‌ಫೋನ್ ಹೊಂದಿದೆ.
ಝೆನ್ ಆಲ್ಟ್ರಾ ಫೋನ್ ಅಮೆಝ್ 701
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
5 ಇಂಇನ ಐಪಿಎಸ್ ಫುಲ್ ಎಚ್‌ಡಿ ಸ್ಕ್ರೀನ್(1920x1080 ಪಿಕ್ಸೆಲ್,ಗೊರಿಲ್ಲ ಗ್ಲಾಸ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.5GHz ಕ್ವಾಡ್ ಕೋರ್ ಪ್ರೊಸೆಸರ್
1GB ರ್‍ಯಾಮ್
16GB ಆಂತರಿಕ ಮೆಮೊರಿ
64GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
13ಎಂಪಿ ಹಿಂದುಗಡೆ ಕ್ಯಾಮೆರಾ
8 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಬ್ಲೂಟೂತ್,ಜಿಪಿಎಸ್, ಮೈಕ್ರೋ ಯುಎಸ್‌ಬಿ
2050 mAh ಬ್ಯಾಟರಿ
ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ :ಗ್ಯಾಲರಿ

1
ಝೆನ್ ಆಲ್ಟ್ರಾ ಫೋನ್ ಅಮೆಝ್ 701

2
ಝೆನ್ ಆಲ್ಟ್ರಾ ಫೋನ್ ಅಮೆಝ್ 701

3
ಝೆನ್ ಆಲ್ಟ್ರಾ ಫೋನ್ ಅಮೆಝ್ 701

4
ಝೆನ್ ಆಲ್ಟ್ರಾ ಫೋನ್ ಅಮೆಝ್ 701

5
ಝೆನ್ ಆಲ್ಟ್ರಾ ಫೋನ್ ಅಮೆಝ್ 701


Click it and Unblock the Notifications





