ಈ ಹೊಸ ವಯೋಲೆಟ್ ಸ್ಪೀಕರ್ ಸಂಪೂರ್ಣ ಸ್ವದೇಶಿ
oi
-Staff
By Super

ವಯೋಲೆಟ್ ಎಂಬ ಹೊಸ ಹೋಮ್ ಥಿಯೇಟರನ್ನು ಇದು ಬಿಡುಗಡೆ ಮಾಡಲಿದೆ. ಇದೊಂದು ಬ್ರಾಂಡೆಡ್ ಹೋಮ್ ಥಿಯೇಟರ್ ಸಿಸ್ಟಮ್ ಆಗಿದೆ.
ಈ ಹೊಸ ಹೋಮ್ ಥಿಯೇಟರ್ ಯಾವುದೇ ಚೈನಾ ಟೆಕ್ನಾಲಾಜಿಯನ್ನು ಹೊಂದಿರದೇ ಕೇವಲ ಭಾರತದ ತಂತ್ರಜ್ಞಾನದಿಂದಲೇ ತಯಾರಾಗಿರುವ ಸಾಧನವಾಗಿದೆ. ಇದು ಆಶ್ಚರ್ಯಕರವಾದರೂ ಸತ್ಯ. 5.1 ಸರೌಂಡಿಗ್ ಸೌಂಡ್ ಸ್ಪೀಕರ್ ಆಗಿರುವ ಇದು ವಿಡಿಯೋ ನೋಡುವಾಗ ಸುಪರ್ ಪರ್ಫಾಮನ್ಸ್ ನೀಡುತ್ತದೆ.
ಇದು 3D ಕಾಂಪಿಟೇಬಲ್ ಕೂಡ ಹೊಂದಿದ್ದು HD ಸಿನಿಮಾ ಕೂಡ ಲಭ್ಯ. ಇನ್ನೊಂದು ಮಹತ್ವದ ಅಂಶವೆಂದರೆ ಇದು ತೀರಾ ಹಗುರವಾಗಿರುವುದರಿಂದ ಸ್ಥಳಾಂತರಗೊಳಿಸಲು ಸುಲಭವಾಗಿದೆ.
ಸಾಕಷ್ಟು ಅತ್ಯಾಧುನಿಕ ಎನಿಸುವ ಈ ಹೋಮ್ ಥಿಯೇಟರ್ ಬೆಲೆ ಕೇವಲ 65,000. ಸಂಪೂರ್ಣ ಸ್ವದೇಶಿ ಉತ್ಪನ್ನವಾಗಿರುವ ಇದು ಮಾರುಕಟ್ಟೆಯಲ್ಲಿ ಬಿಸಿ ಕೇಕ್ ನಂತೆ ಮಾರಾಟವಾಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಮಾರುಕಟ್ಟೆಗೆ ಬರುವುದನ್ನೇ ನೀವು ಕಾಯುತ್ತಿರುತ್ತೀರಲ್ಲವೇ!
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
