ಆಹಾ, ಏನೋ ಮೋಡಿ ಮಾಡಲಿದೆ ಈ ಸ್ಪೀಕರ್...

Posted By: Staff

ಆಹಾ, ಏನೋ ಮೋಡಿ ಮಾಡಲಿದೆ ಈ ಸ್ಪೀಕರ್...
ಎಲ್ಲೆಲ್ಲು ಸಂಗೀತವೇ... ಎಲ್ಲೆಲ್ಲೂ ಬೋಸ್ 20 ಸ್ಪೀಕರ್ರೇ... ಎಂಬ ಮಾತು ಕೇಳಿಬರುವ ಸೂಚನೆ ಸಾಕಷ್ಟು ದಟ್ಟವಾಗಿ ಕಾಣುತ್ತಿದೆ. ಇದೀಗ ಬೋಸ್ ಕಂಪೆನಿ ಹೊಸ ಬೋಸ್ ಕಂಪಾನಿಯನ್ 20 ಮಲ್ಟಿಮೀಡಿಯಾ ಸ್ಪೀಕರ್ಸ್ ಮಾರುಕಟ್ಟೆಗೆ ಬಿಡಲಿದೆ. ಇದು ಗರಿಷ್ಠ ಪ್ರಮಾಣದಲ್ಲಿ ಗುಣಮಟ್ಟವನ್ನು ಹೊಂದಿರುವ ಸ್ಪೀಕರ್ ಎನ್ನಬಹುದಾಗಿದೆ.

ಈ ಹೊಸ ಸ್ಪೀಕರ್ ಅಗತ್ಯವಿರುವ ಆಡಿಯೋ ತಂತ್ರಜ್ಞಾನ ಹೊಂದಿದೆ. 2 ಸ್ಪೀಕರ್ ಯುನಿಟ್ 3 ಪಿನ್ ಗಳ ಮೂಲಕ ಕನೆಕ್ಟ್ ಆಗಲಿದ್ದು ಲ್ಯಾಪ್ ಟಾಪ್ ನಲ್ಲಿರುವಂತೆ ಬ್ಯಾಟರಿ ಅಳವಡಿಸಲಾಗಿದೆ. ವಾಲ್ಯೂಮ್, ಮ್ಯೂಟ್, ಇನ್ನುಳಿದ ಬೋರ್ಡ್ ಆಯ್ಕೆಗಳು ತುಂಬಾ ಸೂಕ್ಷ್ಮವಾಗಿವೆ.

ಇದರಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನ ಸ್ಟಿರಿಯೊ ಸಿಗ್ನಲ್ ಪ್ರೊಸೆಸಿಂಗ್ ಸ್ಪೀಕರಿಗೆ ಅತ್ಯುನ್ನತ ಗುಣಮಟ್ಟದ ಔಟ್ ಪುಟ್ ನೀಡಲು ಸಮರ್ಥವಾಗಿದೆ. ಈ ಸ್ಪೀಕರ್ ನೋಡಲು ಚಿಕ್ಕದಾಗಿ ಕಂಡರೂ ಮಧ್ಯಮ ಸೈಜಿನ ಹಾಲ್ ತುಂಬ ಇದರಿಂದ ಬರುವ ಶಬ್ಧ ಪಸರಿಸಲು ಸಮರ್ಥವಾಗಿದೆ. ಸಾಕಷ್ಟು ಆಧುನಿಕವಾಗಿರುವ ಈ ಸ್ಪೀಕರ್ ಬೆಲೆ ಸ್ವಲ್ಲಪ ಜಾಸ್ತಿಯೇ ಎನ್ನಬಹುದು.

ಸದ್ಯಕ್ಕೆ ನಿಗದಿಯಾಗಿರುಬ ಇದರ ಬೆಲೆ,

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot