ಪ್ಯಾರಾಡೈಮ್ ಸ್ಪೀಕರ್ ಮಾರುಕಟ್ಟೆಗೆ ಸದ್ಯದಲ್ಲೇ ಬರಲಿದೆ
oi
-Staff
By Super

ಇದರೊಂದಿಗೆ ಬಿಡುಗಡೆಯಾಗಲಿರುವ ಇಯರ್ ಬಡ್ಸ್ ಗಳು E1, E2m ಮತ್ತು E3m. A2 ಟೇಬಲ್ ಟಾಪ್ ಲುಕ್ ಮತ್ತು ಐಪ್ಯಾಡ್ ಸ್ಟಿರಿಯೋ ಪೇರ್ ಗೆ ಹೊಂದಿಕೆಯಾಗುವಂತಿದೆ. ಇದು ಸಾಕಷ್ಟು ಆಧುನಿಕ ಸಾಧನವಾಗಿರುವುದರಿಂದ ಬುಕ್ ಶೆಲ್ಫ್ ಹಾಗೂ ಟೇಬಲ್ ಮೇಲೆ ಇಟ್ಟರೆ ತುಂಬಾ ಅಂದವಾಗಿಯೂ ಕಾಣುತ್ತದೆ.
ಈ ಹೊಸ ಸಾಧನವು ಸಂಗೀತ ಸಾಧನಗಳಾದ ಗಿಟಾರ್, ಕೀಬೋರ್ಡ್, ಟಿವಿ, ಹೋಮ್ ಡಿಜಿ ಡಕ್ಸ್, ವಿಡಿಯೋ ಗೇಮ್ ಹಾಗೂ 3.5 mm ಮಿನಿ ಜ್ಯಾಕ್, RCA ಔಟ್ ಪುಟ್ ಎಲ್ಲವೂ ಇದರಲ್ಲಿದೆ. 100 W ಸಾಮರ್ಥ್ಯ ಹೊಂದಿರುವ ಇದು 1.2m ಕೋರ್ಡ್ ಕೇಬಲ್ ಹೊಂದಿವೆ.
ಇದರ ಬೆಲೆ ಮತ್ತು ಉಳಿದ ವಿಶೇಷತೆಗಳು ಇನ್ನಷ್ಟೇ ತಿಳಿಯಬೇಕಾಗಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
