ಈ ಹೊಸ ಸಂಗೀತ ಸಾಧನ ಜಿನಿ ತುಂಬಾ ಚೆನ್ನಾಗಿದೆ
oi
-Staff
By Super

ಈ ಹೊಸ ಆಡಿಯೋ ಬಲ್ಬ್ ಅತ್ಯಾಧುನಿಕವಾಗಿದೆ. ಇದರಲ್ಲಿ ವೈರ್ ಲೆಸ್ ಸೌಲಭ್ಯವಿದ್ದು ಸುಪರ್ಬ್ ಡಿಸ್ ಪ್ಲೇ ಹಾಗೂ ಲೆಡ್ ಲೈಟನಿಂಗ್ ಇದೆ.
5W ಲೆಡ್ ಲೈಟ್, ಆಪಲ್-30 ಪಿನ್ ಡಾಕ್, ಎಡಿಸನ್ ಲೈಟ್ ಸಾಕೆಟ್ ಇದರಲ್ಲಿದೆ. ಈ ಹೊಸ ಆಡಿಯೋ ಬಲ್ಬ್ ಕೇವಲ 5 W ಶಕ್ತಿಯನ್ನು ಮಾತ್ರ ಉಪಯೋಗಿಸುತ್ತದೆ.
ಬರುವ ಆಕ್ಟೋಬರ್ ನಲ್ಲಿ ಮಾರುಕಟ್ಟೆಗೆ ಬರಲಿರುವ ಇದು ಈಗಲೇ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಇದರ ಬೆಲೆ ಕೇವಲ ರು. 5,000. ಇಷ್ಟು ಅತ್ಯಾಧುನಿಕ ಆಡಿಯೋ ಸಾಧನ ಇಷ್ಟು ಕಡಿಮೆ ಬೆಲೆಗೆ ಸಿಗಲಿದೆ ಎಂದಮೇಲೆ ಯಾರಿಗಾದರೂ ಕೊಳ್ಳಲೇಬೇಕೆಂದು ಅನ್ನಿಸದಿರದು.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
