ಈ ಹೊಸ ಸಂಗೀತ ಸಾಧನಕ್ಕೆ ಸಾಟಿ ಯಾವುದಿದೆ!
oi
-Staff
By Super

ಇದು ಹೊಸ ಆವೃತ್ತಿ ಮತ್ತು ವಿನ್ಯಾಸದ ಓವರ್ ಡ್ರೈವ್ ಕೆಟಗರಿಯ ಕಾಂಪ್ಯಾಕ್ಟ್ ಪೆಡಲ್. ಇದು ಕಡಿಮೆ ವೋಲ್ಟ್ ಬ್ರಿಟಿಷ್ ಸಂಗೀತವನ್ನು ಬಾಸ್ ಕಾಪ್ಯಾಕ್ಟ್ ಪೆಡಲ್ ಫಾರ್ಮ್ ಗೆ ವರ್ಗಾಯಿಸಿ ಸಂಗೀತ ಮರುಸೃಷ್ಠಿ ಮಾಡುವ ಸಾಧನವಾಗಿದೆ.
ಇದರಲ್ಲಿ ಆಮ್ಫ್ಲಿಫೈಡ್ ಬ್ರಿಟಿಷ್ ಟೋನ್ಸ್ ಜನರೇಟ್ ಮಾಡುವ ಸಾಮರ್ಥ್ಯ ಇದ್ದು ಇದು ಕಾಂಪ್ಯಾಕ್ಟ್ ಫಾರ್ಮ್ ನಲ್ಲಿ ಲಭ್ಯವಿಲ್ಲ. ಇದು ಐಸ್ ಬರ್ಗ್ ಟಿಪ್ ಆಗಿದೆ. ಇದರಲ್ಲಿರುವ ಟ್ಯೂಬುಗಳ ಮೂಲಕ ಸಂಗೀತ ಮರುಸೃಷ್ಟಿಸಿ ಶ್ರೋತೃಗಳ ಕಿವಿಗೆ ಬಿಡಲಿರುವ ಈ ಸಾಧನ ಕ್ಲಿಕ್ ಆಗೋದು ಗ್ಯಾರಂಟಿ ಎನ್ನುತ್ತಿವೆ ಗ್ಯಾಜೆಟ್ಸ್ ಮಾರುಕಟ್ಟೆ ಮೂಲಗಳು.
ಈ ಹೊಸ ಸಾಧನ ಇದೇ ತಿಂಗಳಲ್ಲಿ ಬಿಡುಗಡೆಯಾಗಲಿದ್ದು ಇದರ ಬೆಲೆ 6,500 ಎಂದು ನಿರೀಕ್ಷಿಸಲಾಗಿದೆ. ಈ ಹೊಸ ಸಾಧನವನ್ನು ಸೆಟ್ ಮಾಡಿಕೊಂಡು ನೀವು ಸಂಗೀತ ಕೇಳುತ್ತಿದ್ದರೆ ನಿಮಗಿಂತ ಸಂತೋಷ ಹೆಚ್ಚು ಹೊಂದಿದ ವ್ಯಕ್ಕಿ ಈ ಜಗತ್ತಿನಲ್ಲಿ ಇಲ್ಲಾ ಎನಿಸಲಿರುವುದು ಸುಳ್ಳಲ್ಲವಂತೆ!
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
