ಹೊಸ ಸೋನಿ ಹೋಮ್ ಥಿಯೇಟರ್ ಸಿಸ್ಟಮ್ ಬಿಡುಗಡೆ
oi
-Staff
By Super

ಈಗಾಗಲೇ ಮಾರುಕಟ್ಟೆಯಲ್ಲಿ ಸೋನಿ ಕಂಪೆನಿಯ ಸಂಗೀತ ಸಾಧನಗಳು ಇದ್ದು ಅವು ಸಾಕಷ್ಟು ಮಾರಾಟ ಕೂಡ ಕಾಣುತ್ತಿವೆ. ಇದೀಗ ಸೋನಿಯ ಹೊಸ 3 ಉತ್ಪನ್ನ ಹೋಮ್ ಥಿಯೇಟರ್ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ. ಅವು ಸೋನಿ BDV E880, E980 ಮತ್ತು ಬ್ಲೂ ರೇ ಪ್ಲೇಯರ್ ಸೋನಿ BDP-S380. ಇವು ಸಾಮಾನ್ಯ ಹೋಮ್ ಥಿಯೇಟರ್ ಗಳಲ್ಲ, 3D ಕಾಂಪ್ಯಾಟಿಬಲ್ ಸಿಸ್ಟಮ್ ಮತ್ತು ಬ್ಲೂರೇ ಪ್ಲೇಯರ್.
ಇವುಗಳಲ್ಲಿ BDV-E980 ಇದು ದೊಡ್ಡ 4 ಟಾಲ್ ಬಾಯ ಸ್ಪೀಕರ್ ಆಗಿದ್ದು ಉತ್ತಮ ರೇಟಿಂಗ್ ಲುಕ್ಸ್ ಹೊಂದಿದೆ. ಆದರೆ BDV-E880 ಇದು 2 ಟಾಲ್ ಬಾಯ್ ಸ್ಪೀಕರ್ ಮಾತ್ರ ಹೊಂದಿದೆ. ಸಾಕಷ್ಟು ಕೂಲಾಗಿರುವ ವಿಶೇಷತೆಗಳು ಎರಡರಲ್ಲೂ ಇವೆ.
ಈ ಹೊಸ ಹೋಮ್ ಥಿಯೇಟರ್ ಗಳಲ್ಲಿ HDMI ರಿಪೀಟರ್, ಆಟೋಮ್ಯಾಟಿಕ್ ಡಿಜಿಟಲ್ ಸಿನಿಮಾ ಕ್ಯಾಲಿಬ್ರೇಶನ್ ಇದೆ. ವೈ-ಫೈ, ಲಾನ್ ಅಡಾಪ್ಟರ್, ನಿರಂತರ ಆಡಿಯೋ ಔಟ್ ಪುಟ್ ಇದರಲ್ಲಿ ಲಭ್ಯ. ಇವುಗಳ ಬೆಲೆ ಹೀಗಿದೆ; BDV-E980 ಬೆಲೆ ರು. 40,000 ಹಾಗೂ BDV-E880 ರು. 30,000.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
