Subscribe to Gizbot

ಈ ಹೊಸ ಮಾನಿಟರ್ ಸ್ಪೀಕರ್ ಹೇಗಿದೆ ನೋಡಿ!

Posted By: Super

ಈ ಹೊಸ ಮಾನಿಟರ್ ಸ್ಪೀಕರ್ ಹೇಗಿದೆ ನೋಡಿ!
ಹೆರಾಕ್ಯುಲಸ್ ಸಂಗೀತ ಸಾಧನಗಳ ಕಂಪನಿ ಜಗತ್ತಿಗೆ ಹೊಸದೇನಲ್ಲ. ಈಗಾಗಲೇ ಮಾರುಕಟ್ಟೆಯಲ್ಲಿ ಈ ಕಂಪನಿಯ ಮ್ಯೂಸಿಕ್ ಸಿಸ್ಟಮ್ ಮಾರಾಟವಾಗುತ್ತಿದೆ. ಇದೀಗ ಹೊಸ ಮಾನಿಟರ್ ಬಿಡುಗಡೆಯಾಗಲಿದೆ. ಅದು ಸಾಮಾನ್ಯ ಮಾನಿಟರ್ ಅಲ್ಲ, DJ ಮಾನಿಟರ್, ಹೆಸರು ಹೆರಾಕ್ಯುಲಸ್ XPS 2.0 80 DJ ಮಾನಿಟರ್.

ಈ ಹೊಸ ಆಡಿಯೋ ಸಿಸ್ಟಮ್ ಡೆಸ್ಕ್ ಟಾಪ್ ಪಿಸಿ ಹಾಗೂ ಇದೇ ರೀತಿ ಗ್ಯಾಜೆಟ್ಸ್ ಗಳ ಆಡಿಯೋ ಕಾರ್ಯದಕ್ಷತೆಯನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ. ಈ ದಿಸೆಯಲ್ಲಿ ಈ ಹೊಸ ಸಾಧನ ಗಮನ ಕೇಂದ್ರೀಕರಿಸಿದ್ದು ಈ ವರ್ಗದ ಗ್ರಾಹಕರಿಗೆ ಪ್ರಯೋಜನವಾಗಲಿದೆ. ಇದರ ಕಾಸಿಂಗ್ ವುಡ್ ಹಾಗೂ ವುಡ್ ಗ್ರೇನ್ ಫಿನಿಚ್ಡ್ ಸೈಡ್ ಪನೆಲ್ಸ್ ಮೂಲಕ ಮಾಡಲ್ಪಟ್ಟಿದೆ. ಇದರಲ್ಲಿರುವ ಕರ್ವ್ಡ್ ಫ್ರಂಟ್ ಬಫೆಲ್ಸ್ ನೋಡಲು ಅತ್ಯಾಕರ್ಷಕವಾಗಿದೆ.

ಬೇರೆ ಬೇರೆ ವಿಧದ ವಿನ್ಯಾಸದಲ್ಲಿರುವ ಇದರಿಂದ ಬಾಸ್ ಫ್ರೀಕ್ವೆನ್ಸಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಲಿದೆ. ಇದರಲ್ಲಿ RCA ಇನ್ ಪುಟ್ಸ್ ಮತ್ತು

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot