ಆಂಡ್ರಾಯ್ಡ್ ನಿಂದ ನಿಯಂತ್ರಿಸಬಹುದಾದ ರೋಬೊಟ್

By Super
|
ಆಂಡ್ರಾಯ್ಡ್ ನಿಂದ ನಿಯಂತ್ರಿಸಬಹುದಾದ ರೋಬೊಟ್
ಅಟೋಮ್ಯಾಟೆಡ್ ಮ್ಯುಸಿಕ್ ಪರ್ಸನಾಲಿಟಿಯೊಂದಿಗೆ ಮ್ಯುಸಿಕ್ ಪ್ಲೇಯಿಂಗ್ ರೋಬೊಟ್ ತಯಾರಿಸುವುದು ಈಗಿನ ಒಂದು ಟ್ರೆಂಡ್ ಆಗಿದೆ. ಅಂತೆಯೆ ಸ್ವ ನಿಯಂತ್ರಣದ Oಲಾಜಿಕ್ ರೋಬೊಟ್ ಎರಡು ಚಕ್ರವನ್ನು ಹೊಂದಿದ್ದು 2 ಕೈ, ತಲೆ ಹೊಂದಿದೆ.

ಚಕ್ರವು ಚಲಿಸುತ್ತದೆ ಹಾಗೂ ನಿಲ್ಲುತ್ತದೆ. ಇದನ್ನು ಆಂಡ್ರಾಯ್ಡ್ ಪೋನಿನಿಂದ ಅಥವಾ ರಿಮೋಟ್ ಕಂಟ್ರೋಲ್ ಬಳಸಿ ನಿಲ್ಲಿಸ ಬಹುದಾಗಿದೆ.
ಇದನ್ನು Oಲಾಜಿಕ್ ಪ್ರಾಯೋಗಿಕವಾಗಿ ಮಾಡಿದ್ದು ಇಂತವುಗಳನ್ನು ತಯಾರು ಮಾಡಿ ಮಾರುಕಟ್ಟೆಯನ್ನು ವಿಸ್ತರಿಸುವ ಯೋಜನೆಯನ್ನು ಹೊಂದಿದೆ.

Oಲಾಜಿಕ್ ಈ ರೋಬಟ್ ಅನ್ನು ತುಂಬಾ ಬುದ್ದಿವಂತಿಕೆಯಿಂದ ತಯಾರಿಸಲಾಗಿದೆ. ಇದರಲ್ಲಿರುವ ಕಮೋಂಡ್ ಬಟನ್ ಉಪಯೋಗಿಸಿ ಶಬ್ದವನ್ನು ನಿಯಂತ್ರಿಸಬಹುದಾಗಿದೆ. ಅಲ್ಲದೆ Oಲಾಜಿಕ್ ಈ ರೋಬೊಟ್ ಅನ್ನು ಹೆಚ್ಚಿನ ಜನರಿಗೆ ಕೊಳ್ಳುವಂತೆ ಅದರ ಬೆಲೆಯನ್ನು ನಿಗದಿ ಪಡಿಸಬೇಕೆಂದಿದೆ.

ಇದನ್ನು ಬಳಸಿ ನೇರವಾಗಿ ವೀಡಿಯೋ ಸಹ ಮಾಡಬಹುದಾಗಿದೆ. Hom-Bot ಇರುವ ಸ್ಮಾರ್ಟ್ ತಿನ್ Q ಬಳಸಿ ರೋಬೊಟ್ ಐಪೋನ್ ಕಮ್ಯುನಿಕೇಶನ್ ಮಾಡಬಹುದಾಗಿದೆ.

ಇದು ಮಾರುಕಟ್ಟೆಯಲ್ಲಿ ದರ ರೂಪಾಯಿ 19,636 ಗೆ ಲಭ್ಯವಾಗಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X