ಬೀಟ್ಸ್ ವೈರಲೆಸ್ ಮಾಡಲಿದೆ ಸಂಗೀತದ ಬೀಟ್ಸ್!
oi
-Staff
By Super

ಮೊದಲು ವಾಕ್ ಮೆನ್ ನಲ್ಲಿ ಬಂದ ಹೆಡ್ ಸೆಟ್ ನಂತರ MP3 ಪ್ಲೇಯರ್ , ಮೊಬೈಲ್ , ಐಪೋಡ್, ಐಪೋನ್ ಇತರ ಸ್ಮಾರ್ಟ್ ಪೋನ್ ಗಳ್ಲಲಿ ಹೆಚ್ಚಾಗಿ ಬಳಕೆಯಾಗಲಯ ಪ್ರಾರಂಭಿಸಿತು.
ವೈರ್ ಲೆಸ್ ಹೆಡ್ ಸೆಟ್ ಕಿವಿಗೆ ಸಿಕ್ಕಿಸಿದರೆ ಸಾಕು ಯಾವುದೇ ವೈರ್ ಬಳಸಬೇಕಾಗಿಲ್ಲ, ಅಥವಾ ಯಾವುದೇ ಬಟನ್ ಅನ್ನು ಬಟ್ಟೆಗೆ ಸಿಕ್ಕಿಸಬೇಕಾಗಿಲ್ಲ.
ಉತ್ತಮ ಗುಣಮಟ್ಟದ ಈ ಹೆಡ್ ಸೆಟ್ ಅನ್ನು ಬ್ಲಟೂತ್ ಉತ್ತಮ ಸಾಮರ್ಥ್ಯವನ್ನು ಹೊಂದಿದ್ದರೆ ನೀವು ಹಾಡನ್ನು ಕೇಳುತ್ತರುವಾಗಲೇ ಪ್ಲೇಬ್ಯಾಕ್ ಅನ್ನು ಕಂಟ್ರೋಲ್ ಮಾಡಬಹುದಾಗಿದೆ.
ಬೀಟ್ಸ್ ವೈರ್ ಲೆಸ್ ಮತ್ತು ಬೀಟ್ಸ್ ಮಿಕ್ಸರ್ DJs ಸಿಕ್ಕಿರಿರುವ ಕೊಡುಗೆಯಾಗಿದೆ. ಇದೊಂದು DJ ಮತ್ತು ಸಾಮಾನ್ಯ ಜನರ ನೆಚ್ಚಿನ ಹೆಡ್ ಸೆಟ್ ಆಗಬಲ್ಲುದು ಎಂದು ಹೇಳಲಾಗುತ್ತದೆ.
ಇದರ ಬೆಲೆಯನ್ನು ಇದುವರೆಗೆ ನಿಗದಿ ಪಡಿಸಲಿಲ್ಲ, ಸಧ್ಯದಲ್ಲಿಯೆ ಮಾರುಕಟ್ಟೆಗೆ ಬರಲಿರುವ ಈ ಹೆಡ್ ಸೆಟ್ ಸಂಗೀತದ ಬೀಟ್ಸ್ ಅನ್ನು ಎಷ್ಟರ ಮಟ್ಟಿಗೆ ಕೊಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications