Subscribe to Gizbot

ಟಿವಿಯೊಂದಿಗೆ ಮಾತ್ರ ಈ ಮೀಡಿಯಾ ಪ್ಲೇಯರ್ ನಂಟು!

Posted By: Super

ಟಿವಿಯೊಂದಿಗೆ ಮಾತ್ರ ಈ ಮೀಡಿಯಾ ಪ್ಲೇಯರ್ ನಂಟು!
ಹೊಸ ಮೀಡಿಯಾ ಪ್ಲೇಯರ್ ಗಳು ಮಾರುಕಟ್ಟೆಗೆ ಬರುತ್ತಿವೆ, ಆದರೆ ಬರಲಿರುವ ರೋಕು ಕಂಪನಿ ಉತ್ಪಾದಿಸಿದ ರೋಕು LT ಸ್ಟ್ರೀಮಿಂಗ್ ಮೀಡಿಯಾ ಪ್ಲೇಯರ್ ಅತ್ಯಾಧುನಿಕವಾಗಿದೆ.

ಇದರ ಅಚ್ಚರಿಯ ವಿಷಯವೆಂದರೆ ಇದರ ಬೆಲೆಯಾಗಿದೆ. ಉತ್ತಮ ಗುಣಮಟ್ಟದ ಈ ಪ್ಲೇಯರ್ ನ್ಲಲಿ 300 ಚಾನಲ್ ಗಳನ್ನು ನೋಡಬಹುದಾಗಿದೆ. ಅಲ್ಲದೆ ಈ ಮೀಡಿಯಾ ಪ್ಲೇಯರ್ ನೆಟ್ ಫ್ಲಿಕ್ಸ್, ಅಮಜೋನ್ ಇನ್ ಸ್ಟಾನ್ಟ್ ವೀಡಿಯೋಗಳನ್ನು ಸಪೋರ್ಟ್ ಮಾಡುತ್ತದೆ.

ಅದಲ್ಲದೆ ಇದು ಪಂಡೋರಾ ಮತ್ತು ಡಿಸ್ನಿಯನ್ನು ಸಹ ಸಪೋರ್ಟ್ ಮಾಡುತ್ತದೆ. ಅಲ್ಲದೆ ಬಳಕೆದಾರರು ಗುಣಮಟ್ಟದ ಕೇಬಲ್ ಗೆ ಚಂದಾದಾರರಾಗಿದ್ದರೆ HBO Go appನ ಹೆಡ್ ಲೈನ್ ಪಡೆಯಬಹುದಾಗಿದೆ.

ಬ್ರಾಂಡ್ ನಲ್ಲಿ ಸಿಗುವಂತಹ ಎಲ್ಲಾ ಗುಣ ಮಟ್ಟವನ್ನು ಈ ಪ್ಲೇಯರ್ ಹೊಂದಿದೆ. ಈ ಮೀಡಿಯಾ ಪ್ಲೇಯರ್ ಅನ್ನು ಟಿವಿಯಲ್ಲಿ ಮಾತ್ರ ಬಳಸಬಹುದಾಗಿದೆ.

ಇದನ್ನು ರು. 2, 000 ಗೆ ಮಾರಾಟ ಮಾಡಲಿದ್ದು ನವಂಬರ್ ನ ಕೊನೆಯ ವಾರಕ್ಕೆ ಈ ಮೀಡಿಯಾ ಪ್ಲೇಯರ್ ಅನ್ನು ಮಾರುಕಟ್ಟೆಗೆ ಬಿಡಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot