ಟ್ರೈಟೋನ್ ನ ಹೊಸ ಗೇಮಿಂಗ್ ಹೆಡ್ ಸೆಟ್
oi
-Staff
By Super

ಇದು ನೋಡಲು ತುಂಬಾ ಆಧುನಿಕವಾಗಿದ್ದು ಕಪ್ಪು ಬಣ್ಣದ ಇದು ತನ್ನ ಲೋಗೊವನ್ನು ಹೊಂದಿದೆ. ಇದು ಸಾಫ್ಟ್ ಕವರ್ ಅನ್ನು ಹೊಂದಿದ್ದು ಬಳಕೆದಾರನಿಗೆ ಸುಲಭವಾಗುವಂತೆ ರೂಪಿಸಲಾಗಿದೆ. ಇದನ್ನು 1.25 ಇಂಚಿನವರೆಗೆ ಹೊಂದಿಸಬಹುದಾಗಿದೆ. ಇದು ಕರ್ವ್ಡ್ ಕಪ್ ನೋಡಲು ತುಂಬಾ ಆಧುನಿಕ ಲುಕ್ ಅನ್ನು ನೀಡುತ್ತದೆ.
ಮೈಕ್ರೋ ಪೋನ್ ಅನ್ನು ಬಾಗಿಸಿದರೂ ಸಹ ಇದು ಮೈಕ್ರೋ ಪೋನ್ ಗುಣ ಮಟ್ಟದಲ್ಲಿ ಯಾವುದೇ ವ್ಯತ್ಯಾಸ ತರುವುದಿಲ್ಲ. ಇದನ್ನು ಸುಲಭವಾಗಿ ಜೋಡಿಸಲು ಇದರಲ್ಲಿ ಇನ್- ಲೈನ್ ಕಂಟ್ರೋಲರ್, ಎನಲೋಗ್ ಆಡಿಯೋ ಅಡಾಪ್ಟರ್ ಮತ್ತು ಹೆಡ್ ಸೆಟ್ ಕನೆಕ್ಟರ್ ಕೇಬಲ್ ಅನ್ನು ಹೊಂದಿದೆ.
ಇದರಲ್ಲಿರುವ ಗೇಮ್ ಆಡಿಯೋ ಬ್ಯಾಲೆನ್ಸ್ ಶಬ್ದವನ್ನು ಹೊರಡಿಸುತ್ತದೆ. ಇದರಲ್ಲಿ ಏಸ್ ಕೊಂಬೆಟ್ ಗೇಮ್ ಆಡುವಾಗ ಸಿನಿಮೇಟಿಕ್ ಡಿಜಿಟಲ್ ಸೌಂಡ್ ನ ಎಫೆಕ್ಟ್ ಕೊಡುತ್ತದೆ. ಲಾಂಗ್ ಗೇಮಿಂಗ್ ಸೆಷನ್ ನಲ್ಲೂ ಅನುಕೂಲಕರವಾಗುವಂತೆ ಇದನ್ನು ತಯಾರಿಸಲಾಗಿದೆ.
ಇದು ಸುಮಾರು ರು. 5, 000ಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications