ಲೋವ್ 3ಡಿ ಬ್ಲೂ -ರೇ ಹೋಮ್ ಸಿನಿಮಾ ಸ್ಪೀಕರ್
oi
-Staff
By Super

ಈ ಆಡಿಯೊ ಸಾಧನಕ್ಕೆ 3ಡಿ ಬ್ಲೂ -ರೇ ಸಿನಿಮಾ ಸೆಟ್ ಸ್ಪೀಕರ್ ಎಂದು ಕರೆಯಲಾಗಿದೆ. ಈ ಪ್ಲೇಯರ್ ಅತಿ ಮುಖ್ಯವಾದ ವಿಶೇಷವೆಂದರೆ ಎಲ್ಲಾ ಸಾಧನಗಳನ್ನು ಈ ಒಂದೇ ಸಾಧನದಲ್ಲಿ ಬಳಸಬಹುದಾಗಿದೆ.
ಇದನ್ನು ಐಪೋಡ್ ಮತ್ತು ಐಪೋನ್ ಗಳಲ್ಲಿ ಸಹ ಬಳಸಬಹುದಾಗಿದ್ದು, CDs ಮತ್ತು DVDs ಗಳನ್ನು ಇದರಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡಬಹುದಾಗಿದೆ. ಅದಲ್ಲದೆ ಇದರಲ್ಲಿ ಬ್ಲೂ-ರೇ ಮತ್ತು ಬ್ಲೂ-ರೇ 3ಡಿ ಗಳನ್ನು ನಿರ್ವಹಿಸುವಷ್ಟು ಸಾಮರ್ಥ್ಯವನ್ನು ಹೊಂದಿದೆ.
ಈ ಹೋಮ್ ಸ್ಪೀಕರ್ ವಿನ್ಯಾಸದಲ್ಲೂ ಸಹ ಅದ್ಭುತವಾಗಿದ್ದು ಇದರಲ್ಲಿ ಬಳಸಿರುವ ಮೀಡಿಯಾ ವಿಶನ್ 3ಡಿಯಿಂದಾಗಿ ವಿನ್ಯಾಸದಲ್ಲಿ ಮತ್ತಷ್ಟು ಸಕತ್ ಅಗಿದೆ.
ಇದರಲ್ಲಿ ಸಬ್ ವೂಫರ್ಸ್ ಮತ್ತು ಸ್ಯಾಟಲೈಟ್ ಸ್ಪೀಕರ್ ಇದ್ದು ಇದನ್ನು ಅಲ್ಯುಮಿನಿಯಂ ಮತ್ತು ಕಪ್ಪು ಬಣ್ಣದಲ್ಲಿ ಫಿನಿಶಿಂಗ್ ನೀಡಲಾಗಿದೆ.
ಆದರೆ 3ಡಿ ಬ್ಲೂ -ರೇ ಸಿನಿಮಾ ಸೆಟ್ ಸ್ಪೀಕರ್ ಬೆಲೆಯನ್ನು ಇನ್ನೂ ಪ್ರಕಟಿಸಲಿಲ್ಲ, ಬೆಲೆಯಲ್ಲಿ ಕೂಡ ಕೈಗೆಟುಕುವ ದರದಲ್ಲಿ ದೊರಕಿದರೆ ಅತಿ ಬೇಗನೆ ಈ ಸ್ಪೀಕರ್ ಮನೆಮನೆಯಲ್ಲೂ ಝೇಂಕರಿಸಲಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications