ಬ್ಲೂ ಆಂಟ್ ಎಂಬ್ರಾಸ್ ವೈರ್ ಲೆಸ್ ಹೆಡ್ ಫೋನ್
oi
-Staff
By Super

ಉತ್ತಮ ವಿನ್ಯಾಸವನ್ನು ಹೊಂದಿರುವ ಹೆಡ್ ಫೋನ್ ಕಡಿಮೆ ತೂಕವನ್ನು ಹೊಂದಿದ್ದು ಜೊತೆಗೆ ಕೊಂಡೊಯ್ಯಲು ಸುಲಭವಾಗಿದೆ. ಇಯರ್ ಫೋನ್ ಸುತ್ತ ಇರುವ ಕ್ರೋಮಾ ರಿಂಗ್ ಹೆಡ್ ಫೋನ್ ಗೆ ಒಂದು ಟ್ರೆಂಡಿ ಲುಕ್ ಕೊಡುತ್ತದೆ.
ಈ ಇಯರ್ ಫೋನ್ ಅನ್ನು ಎರಡು 40 mm ಡ್ರೈವರ್ಸ್ ಅದರ ಲೆದರ್ ಇಯರ್ ಕಪ್ ನಲ್ಲಿ ಮುಚ್ಚಿಕೊಂಡಿದೆ.ಈ ಸಾಧನವು ಎರಡು ಸಾಧನಗಳನ್ನು ಹೊಂದಿದ್ದು ಒಂದನ್ನು ಹೆಡ್ ಸೆಟ್ ಗೆ ಮತ್ತೊಂದದನ್ನು ಐಪ್ಯಾಡ್ ಮತ್ತು ಐಫೋನ್ ಮತ್ತು ಮೈಕ್ರೋಫೋನ್ ಗಳಿಗೆ ಉಪಯೋಗಿಸನಹುದಾಗಿದೆ.
ಈ ಹೆಡ್ ಸೆಟ್ ನಲ್ಲಿ ಶಬ್ದದ ಕಂಪನಾಂಕವು 20Hz ಯಿಂದ 20KHz , ಮತ್ತು ಇದರ ಗರಿಷ್ಠ ವಿದ್ಯುತ್ 15mWನ್ನು ಉಪಯೋಜಿಸಿಕೊಳ್ಳುತ್ತದೆ.
ಈ ಹೆಡ್ ಸೆಟ್ ಅನ್ನು ಕರೆ ಮಾಡುವಾಗ ಅಥವಾ ಹಾಡು ಕೇಳುವಾಗ ಬಳಸಿದರೆ ಇದರಿಂದ ಕಿವಿಗೆ ಯಾವುದೆ ಕಿರಿಕಿರಿ ಉಂಟಾಗುವುದಿಲ್ಲ.
ಈ ಹೆಡ್ ಸೆಟ್ ಬೆಲೆ ರು.10, 000 ಇದ್ದು ಒದು ವರ್ಷ ವಾರಂಟಿಯನ್ನು ನೀಡುತ್ತದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
