Home
ಸಂಗೀತ

ಕೊವೊನ್ J3ಗೆ ಆಪಲ್ ಐಪೋಡ್ ಟಚ್ ಹೋಲಿಕೆ

ಕೊವೊನ್ J3ಗೆ ಆಪಲ್ ಐಪೋಡ್ ಟಚ್ ಹೋಲಿಕೆ

ತುಂಬಾ ಒಳ್ಳೆಯ ಗುಣಮಟ್ಟದ Mp3 ಪ್ಲೇಯರ್ ಬೇಕು ಎನ್ನುವವರಿಗೆ ಕೊವೊನ್ ಪ್ಲೇಯರ್ ಸೂಕ್ತವಾಗಿದ್ದು, ಈ ಮ್ಯೂಸಿಕ್ ಪ್ಲೇಯರ್ ನಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲಾಗಿದ್ದು ಉತ್ತಮ ಮನರಂಜನೆ ನೀಡುವುದರಲ್ಲಿ ಯಾವುದೆ ಸಂಶಯವಿಲ್ಲ.

ಜೊತೆಯಲ್ಲಿ ಕೊಂಡೊಯ್ಯಬಹುದಾದ ಕೊವೊನ್ ನ ಕೊವೊನ್ J3 ಪ್ಲೇಯರ್ ನೋಡುವಾಗ ಆಪಲ್ ಐಪೋಡ್ ಟಚ್ ಅನ್ನು ನೆನಪಿಸುವಂತೆ ಇದೆ. ಇದರ ಡಮೆಂಶನ್ ಮತ್ತು ಸ್ಕ್ರೀನ್ ಸೈಜ್ ಸರಿ ಸುಮಾರು ಒಂದೆ ರೀತಿ ಇರುವುದರಿಂದ ಆ ರೀತಿ ಕಾಣುತ್ತಿದ್ದು 3.3 ಸಾಮರ್ಥ್ಯದ ಟಚ್ ಸ್ಕ್ರೀನ್ ಸೌಲಭ್ಯವನ್ನು ಹೊಂದಿದೆ. ಇದರ ಸ್ಕ್ರೀನ್ ಅನ್ನು ಬಳಸಿ ವೀಡಿಯೊ ಸಹ ನೋಡಬಹುದಾಗಿದೆ. ಇದನ್ನು ಗ್ಲೋಸ್ ಪ್ಲಾಸ್ಟಿಕ್ ಸಾಧನವನ್ನು ಬಳಸಿ ತಯಾರಿಸಲಾಗಿದೆ.

ಇದರ ತೂಕ 20ಗ್ರಾಂ ಆಗಿದ್ದು ಆಪಲ್ ಹೈ ಎಂಡ್ ಮೀಡಿಯಾ ಪ್ಲೇಯರ್ ಗೆ ಹೋಲಿಸಿದರೆ ಕಡಿಮೆ ತೂಕವನ್ನು ಹೊಂದಿದೆ. ಇದು ಪ್ಲಾಸ್ಟಿಕ್ ಸಾಧನವಾಗಿದ್ದು ತಕ್ಕಮಟ್ಟಿಗೆ ಗಟ್ಟಿಯಾಗಿದೆ.ಇದರ ಬಲ ಬದಿಯಲ್ಲಿ ಬಟನ್ ಹೊಂದಿದ್ದು ಇದನ್ನು ಬೇಸಿಕ್ ಮ್ಯೂಸಿಕ್ ಲಕ್ಷಣಗಳನ್ನು ಬದಲಾಯಿಸಲು ಉಪಯೋಗಿಸಲಾಗುತ್ತದೆ. ಇದನ್ನು ಬಳಸಿ ಪ್ಲೇಯರ್ ಅನ್ನು ಜೇಬಿನಿಂದ ತೆಗೆಯದೆ ಟ್ರ್ಯಾಕ್ ಬದಲಾಯಿಸುವುದು ಅಥವಾ ಶಬ್ದವನ್ನು ಹೆಚ್ಚು ಕಡಿಮೆ ಮಾಡಬಹುದಾಗಿದೆ.

ಈ ವೀಡಿಯೊ ಪ್ಲೇಯರ್ ನಲ್ಲಿ ಸಿನಿಮಾವನ್ನು ಪೂರ್ಣವಾಗಿ ನೋಡಲು ಸಾಧ್ಯವಿಲ್ಲವಾಗಿದೆ. ಆದರೆ ಇದರಲ್ಲಿ ವೀಡಿಯೊ ಔಟ್ ಪುಟ್ ಇದ್ದು ಅದನ್ನು ಟಿವಿಗೆ ಜೋಡಿಸಿ ಸಿನಿಮಾವನ್ನು ನೋಡಬಹುದಾಗಿದೆ. ಇದರಲ್ಲಿ ನಮಗೆ ಬೇಕಾದ ರೀತಿಯಲ್ಲಿ ಮ್ಯೂಸಿಕ್ ಅನ್ನು ಪ್ಲೇ ಮಾಡಲು ಅನೇಕ ಆಯ್ಕೆ ಇವೆ. ಈ ಕೊವೊನ್ 3.0 ಐದು ಬ್ರಾಂಡ್ ನ ಈಕ್ಯುಲೈಸರ್ ಅನ್ನು ನೀಡುತ್ತದೆ. ಇದರಲ್ಲಿ FM ರೇಡಿಯೊ ರೆಕಾರ್ಡರ್ ಸಹ ಇದ್ದು , ಇದನ್ನು ವಾಯ್ಸ್ ರೆಕಾರ್ಡಿಂಗ್ ನಲ್ಲಿ ಸಹ ಬಳಸಲಾಗಿದೆ.

ಈ ಪ್ಲೇಯರ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಇದರ ಬೆಲೆ ಇದರಲ್ಲಿ ಬಳಸಿರುವ ಬೇರೆ -ಬೇರೆ ಸಾಮರ್ಥ್ಯದ ಮೆಮೊರಿಯ ಅನುಗುಣವಾಗಿ ರು.13, 500 ಯಿಂದ ರು 17,500ರ ಒಳಗೆ ದೊರೆಯಲಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+