ಪ್ಲಾಂಟ್ರೋನಿಕ್ಸ್ ಬ್ಲೂಟೂಥ್ ಹೆಡ್ ಫೋನ್ ಬಿಡುಗಡೆ

ಪ್ಲಾಂಟ್ರೋನಿಕ್ಸ್ ಹೆಡ್ ಫೋನ್ ನಮ್ಮ ದಿನದ ನಿತ್ಯದ ಬದುಕಿಗೆ ಹೊಂದಿಕೊಳ್ಳುವಂತಹ ಹೆಡ್ ಫೋನ್ ಆಗಿದೆ. ಇದರ ಬ್ಲೂಟೂಥ್ ಹೆಡ್ ಸೆಟ್ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದೆ. ಇತ್ತಿಚಿಕೆಗೆ ಪ್ಲಾಂಟ್ರೋನಿಕ್ಸ್ ಹೊಸ M155 ಬ್ಲೂಟೂಥ್ ಹೆಡ್ ಫೋನ್ ಅನ್ನು ಸಿಂಗಾಪುರದಲ್ಲಿ ಬಿಡುಗಡೆ ಮಾಡಿದೆ.
ಈ ಹೆಡ್ ಫೋನ್ ಅನ್ನು ಐಫೋನ್ ಮತ್ತು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಇರುವ ಸಾಧನಗಳಲ್ಲಿ ಬಳಸುವಂತೆ ಇದನ್ನು ತಯಾರಿಸಲಾಗಿದೆ.ಈ ಹೆಡ್ ಫೋನ್ ಗಾತ್ರದಲ್ಲಿ ಚಿಕ್ಕದಾಗಿದ್ದು ಗುಣಮಟ್ಟದ ಶಬ್ದವನ್ನು ನೀಡುತ್ತದೆ. ಈ ಹೆಡ್ ಫೋನ್ ಕಂಪನಿಯಲ್ಲಿ ತಯಾರಿಸಿದ ಹೆಡ್ ಫೋನ್ ಗಳಲ್ಲಿ ಇದೇ ತುಂಬಾ ಚಿಕ್ಕ ಗಾತ್ರದ ಹೆಡ್ ಫೋನ್ ಆಗಿದೆ. ಈ ಹೆಡ್ ಫೋನ್ ನೋಡಲು ಸರಳವಾಗಿದ್ದು ಬೋಲ್ಡ್ ಆಗಿದೆ. ಈ ಹೆಡ್ ಫೋನ್ ನ ಒಟ್ಟು ತೂಕ 7 ಗ್ರಾಂ ಆಗಿದೆ.
ಮೈಕ್ರೊ USB ಕನೆಕ್ಟರ್ ಬಳಸಿ ಈ ಹೆಡ್ ಫೋನ್ ಗಳನ್ನು ಚಾರ್ಜ್ ಮಾಡಬಹುದಾಗಿದೆ. ಒಮ್ಮೆ ಚಾರ್ಜ್ ಮಾಡಿದರೆ 5 ಗಂಟೆ ಟಾಕ್ ಟೈಮ್ ಮತ್ತು 9 ದಿನದ ಸ್ಟ್ಯಾಂಡ್ ಬೈ ಟೈಮ್ ಹೊಂದಿದೆ. ಈ ಹೆಡ್ ಫೋನಿನಲ್ಲಿ ಬ್ಲೂಟೂಥ್ 3.0 ಆಯಾಮವನ್ನು ಹೊಂದಲಾಗಿದೆ.
ಈ ಡಿಸೆಂಬರ್ ನಲ್ಲಿ ಈ ಹೆಡ್ ಫೋನ್ ಭಾರತ ಸೇರಿದಂತೆ ಇತರ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಇದರ ಬೆಲೆ ರು. 3, 000 ಆಗಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications