ರೆಟ್ರೊ ಲುಕ್ ನ ಗಾರ್ಡೊ G10 ಹೆಡ್ ಫೋನ್

ಗಾರ್ಡೊ ಕಂಪನಿಯು ಅದರ ಹೆಡ್ ಫೋನ್ ಗಳ ಸಾಲಿಗೆ ಹೊಸದಾಗಿ ಗಾರ್ಡೊ G10 ಹೆಡ್ ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಮಾರುಕಟ್ಟೆ ಮುಖ್ಯವಾಗಿ ನ್ಯೂಯಾರ್ಕ್ ನಲ್ಲಿದೆ. ಈ ಹೆಡ್ ಫೋನ್ ನೋಡಲು ತುಂಬಾ ಸ್ಟೈಲಿಷ್ ಆಗಿದ್ದು ರೆಟ್ರೊ ಲುಕ್ ಹೆಡ್ ಫೋನ್ ಮಾದರಿಗೆ ಹೋಲಿಸಬಹುದಾಗಿದೆ. ಈ ಇಯರ್ ಫೋನ್ ಹಸಿರು ಬಣ್ಣದಲ್ಲಿದ್ದು ಬಿಳಿಯ ಇಯರ್ ಬಡ್ಸ್ ಹೊಂದಿದೆ.
ಈ ಇಯರ್ ಫೋನ್ ಚಿಕ್ಕದಾಗಿದ್ದು ಮತ್ತು ತುಂಬಾ ಹಗುರವಾಗಿದೆ.ಈ ಸಾಧನದದ ಜೊತೆ ಯಾವುದೆ ಕೊಂಡೊಯ್ಯುವ ಕೇಸ್ ಸಿಗುವುದಿಲ್ಲ, ಆದ್ದರಿಂದ ಟ್ರಾವಲ್ ಮಾಡುವಾಗ ಕೊಂಡೊಯ್ಯುವಾಗ ಹಾನಿಗೊಳಗಾಗದ ಹಾಗೆ ಬೇರೆ ಹೆಡ್ ಫೋನ್ ಕೊಂಡೊಯ್ಯುವ ಕೇಸ್ ಕೊಳ್ಳಬೇಕಾಗುತ್ತದೆ.ಇದರಲ್ಲಿರುವ ಡ್ರೈವರ್ ನಿಂದಾಗಿ ಉತ್ತಮ ಗುಣಮಟ್ಟದ ಶಬ್ದವು ದೊರಕುತ್ತದೆ.
ಇದರಲ್ಲಿ ಕಲ್ಟಿಂಗ್ ಎಡ್ಜ್ ತಂತ್ರಜ್ಞಾನವನ್ನು ಬಳಸಲಾಗಿದೆ. ಇದರಲ್ಲಿ ಅಧಿಕ ಕಂಪನಾಂಕದಲ್ಲಿ ಶಬ್ದವನ್ನು ಉಂಟುಮಾಡಬಹುದಾಗಿದೆ. ಇದರಲ್ಲಿ ಮೈಕ್ರೊಫೋನ್ ಇಲ್ಲದ ಕಾರಣ ಹ್ಯಾಂಡ್ ಫ್ರೀ ಆಗಿ ಬಳಸಲು ಸಾಧ್ಯವಿಲ್ಲ. ಈ ಹೆಡ್ ಫೋನ್ ಬೆಲೆ ಬಗ್ಗೆ ಇನ್ನೂ ತಿಳಿದು ಬಂದಿಲ್ಲ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
