Home
ಸಂಗೀತ

ಅತ್ಯುತ್ತಮವಾದ ಐಫೋನ್ ಡಕ್ ಅಂದರೆ ಎಲೆವೇಷನ್ ಡಕ್- ಹಾಪ್ ಕಿನ್ಸ್

ಅತ್ಯುತ್ತಮವಾದ ಐಫೋನ್ ಡಕ್ ಅಂದರೆ ಎಲೆವೇಷನ್ ಡಕ್- ಹಾಪ್ ಕಿನ್ಸ್

ಅನೇಕ ರೀತಿಯ ಐಫೋನ್ ಡಕ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಕಡಿಮೆ ಬೆಲೆಯ ಐಫೋನ್ ಡಕ್ ಗಳು ಕೂಡ ಲಭ್ಯವಿದೆ. ಆದರೆ ಎಲ್ಲವೂ ಅಧಿಕ ಕಾಲ ಬಾಳಿಕೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಇದನ್ನು ಪ್ಲಾಸ್ಟಿಕ್ ಬಳಸಿ ಮಾಡಲಾಗಿದ್ದು ಬೇಗನೆ ಹಾಳಾಗಬಹುದು. ಆದರೆ ಹಾಪ್ ಕಿನ್ಸ್ ಎಲೆವೇಷನ್ ಡಕ್ ಅನ್ನು ಗಟ್ಟಿಯಾದ ಅಲ್ಯೂಮಿನಿಯಂ ಬಳಸಿ ತಯಾರಿಸಲಾಗಿದ್ದು ಒಡೆದು ಹೋಗಬಹುದು ಎಂಬ ಸಮಸ್ಯೆವಿಲ್ಲ.

ಹಾಪ್ ಕಿನ್ಸ್ ಎಲೆವೇಷನ್ ಡಕ್ ಐಫೋನ್ ನಲ್ಲಿ ಬಳಸುವ ಡಕ್ ಗಳಲ್ಲಿ ಅತ್ಯುತ್ತಮವಾದ ಡಕ್ ಎಂದು ಈ ಕಂಪನಿ ವಿಶ್ವಾಸದಿಂದ ಹೇಳುತ್ತಿದೆ. ಈ ಡಕ್ ಅನ್ನು ಐಪೋನ್ ಗೆ ಜೋಡಿಸುವುದು ಅಥವಾ ತೆಗೆಯುವುದು ಸುಲಭ. ಪ್ರೀಮಿಯಂ ಬಳಸಿ ತಯಾರಿಸಲಾದ ಐಫೋನ್ ನಲ್ಲಿ ಲೈನ್ ಔಟ್ ಮತ್ತು USB ವಾಲ್ ಅಡಾಪ್ಟರ್ ಕೂಡ ಇದೆ. ಈ ಡಕ್ ಐಫೋನ್ ನಲ್ಲಿ ಉತ್ತಮ ಗುಣಮಟ್ಟದ ಶಬ್ದವನ್ನು ನೀಡುವುದರಿಂದ ಬಳಕೆದಾರರ ಮೆಚ್ಚುಗೆಯನ್ನು ಗಳಿಸುವಲ್ಲಿ ಯಾವುದೆ ಸಂಶಯವಿಲ್ಲ.

ಹಾಪ್ ಕಿನ್ಸ್ ಎಲೆವೇಷನ್ ಡಕ್ ನ ಭಾರತೀಯ ಮಾರುಕಟ್ಟೆ ಬೆಲೆ ರು. 5, 000 ಆಗಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+