ಎಚ್ ಟಿಸಿಯಿಂದ ಬಂದಿದೆ ಹೊಸ ಕಾನ್ಫೆರನ್ಸ್ ಸ್ಪೀಕರ್
oi
-Staff
By Super

ಮೊಬೈಲ್ ತಯಾರಿಕೆಯಲ್ಲಿ ಎಚ್ ಟಿಸಿ ಕಂಪನಿ ಹೆಚ್ಚು ಹೆಸರು ಗಳಿಸಿದೆ. ವಿನೂತನ ವಿನ್ಯಾಸ ಮತ್ತು ಕಾರ್ಯ ವೈಖರಿಗೆ ಎಚ್ ಟಿಸಿ ಪ್ರಸಿದ್ಧಿ. ಇದೀಗ ಸ್ಮಾರ್ಟ್ ಫೋನ್ ತಯಾರಿಕೆಯೊಂದಿಗೆ ಸಂಗೀತ ಸಾಧನಗಳತ್ತಲೂ ಎಚ್ ಟಿಸಿ ಗಮನ ಹರಿಸಿದೆ. ಎಚ್ ಟಿಸಿ ಕಂಪನಿ ಕಾನ್ಫೆರನ್ಸ್ ಸ್ಪೀಕರ್ ಗಳನ್ನು ಬಿಡುಗಡೆಗೊಳಿಸಿದೆ.
ಹೆಸರು ಕೇಳಿದಾಕ್ಷಣ ಇದು ಕಾನ್ಫೆರನ್ಸ್ ಸ್ಪೀಕರ್ ಎಂದು ನಿಮಗನ್ನಿಸಬಹುದು, ಆದರೆ ಈ ಎಚ್ ಟಿಸಿ BS P100 ಸ್ಪೀಕರ್ ಬ್ಲೂಟೂಥ್ ಸ್ಪೀಕರ್ ಆಗಿದೆ. ತುಂಬಾ ವಿಶಿಷ್ಟವಾದ ವಿನ್ಯಾಸ ಹೊಂದಿರುವ ಈ ಸ್ಪೀಕರ್ ವೃತ್ತಾಕಾರವಾಗಿದ್ದು, ಆಕರ್ಷಿತವೆನಿಸುತ್ತದೆ.
BS P100 ಸ್ಪೀಕರ್ ವಿಶೇಷತೆ:
* 35 ಎಂಎಂ ಎತ್ತರ
* 82.5 ಎಂಎಂ ಅಗಲ
* 200-300 ಗಂಟೆ ಸ್ಟ್ಯಾಂಡ್ ಬೈ ಟೈಂ
* 8 ಗಂಟೆ ಪ್ಲೇ ಬ್ಯಾಕ್ ಟೈಂ
* 10 ಗಂಟೆ ಕಾನ್ಫೆರನ್ಸ್ ಟೈಂ
* 12 ಗಂಟೆ ಟಾಕ್ ಟೈಂ
* 6 ಗಂಟೆ ವೈರ್ ಲೆಸ್ ಸ್ಟಿರಿಯೋ ಪ್ಲೇ ಬ್ಯಾಕ್ ಟೈಂ
ಈ ಎಚ್ ಟಿಸಿ BS P100 ಸ್ಪೀಕರ್ ಭಾರತದಲ್ಲಿ ಸುಮಾರು 6,000 ರೂ ಗೆ ದೊರೆಯುವ ಅಂದಾಜಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications