Home
ಸಂಗೀತ

ಲ್ಯಾಪ್ ಟಾಪ್ ನಲ್ಲೂ ಬಳಸಬಹುದು ಈ ಬ್ಲೂಟೂಥ್ ಹೆಡ್ ಸೆಟ್

ಲ್ಯಾಪ್ ಟಾಪ್ ನಲ್ಲೂ ಬಳಸಬಹುದು ಈ ಬ್ಲೂಟೂಥ್ ಹೆಡ್ ಸೆಟ್

ಬ್ಲೂಟೂಥ್ ಹೊಂದಿರುವ ಹೆಡ್ ಫೋನ್ ಇತರ ಹೆಡ್ ಫೋನ್ ಗಿಂತ ಹೆಚ್ಚಿನ ಜನಪ್ರಿಯತೆಯನ್ನು ಹೊಂದಿದೆ. ಬ್ಲೂಟೂಥ್ ಹೆಡ್ ಸೆಟ್ ನಲ್ಲಿರುವ ಪ್ರಮುಖ ಆಕರ್ಷಣೆ ಅಂದರೆ ಅದರ ವೈರ್ ಲೆಸ್ ಸೌಲಭ್ಯ. ಇದರಿಂದಾಗಿ ಬಳಕೆದಾರರಿಗೆ ವೈರ್ ಗಳು ಬಸ್ಸಿನಲ್ಲಿ ಪ್ರಯಾಣಿಸುವಾಗ ಅಥವಾ ಕೆಲಸ ಮಾಡುವಾಗ ಯಾವುದಾದರೂ ವಸ್ತುಗಳಿಗೆ ಸಿಕ್ಕಿ ಹಾಕಿಕೊಳ್ಳುತ್ತದೆ ಎಂಬ ತಾಪ್ರತೆ ಕೂಡ ಇಲ್ಲ.

ಇದೀಗ ಈ ವೈರ್ ಲೆಸ್ ಹೆಡ್ ಸೆಟ್ ಗಳ ಮಾರುಕಟ್ಟೆ ಸಾಲಿಗೆ ಜಾವಾಬೋನ್ ಐಕಾನ್ ಹೆಸರಿನ ಬ್ಲೂಟೂಥ್ ಹೆಡ್ ಸೆಟ್ ಹೊಸ ಸೇರ್ಪಡೆಯಾಗಿದೆ. ನೋಡಲು ಆಕರ್ಷಕವಾಗಿರುವ ಈ ಹೆಡ್ ಸೆಟ್ ನೆರ್ಡ್ ಮತ್ತು USB ಡೋಂಗ್ಲೆ ಹೊಂದಿದ್ದು ಇದನ್ನು ಲ್ಯಾಪ್ ಟಾಪ್ ಗಳಲ್ಲಿ ಕೂಡ ಬಳಸಬಹುದು.ಈ ಹೆಡ್ ಸೆಟ್ ಗದ್ದಲವನ್ನು ಸಂಪೂರ್ಣವಾಗಿ ನಿಯಂತ್ರಿಸುವ ಸಾಮರ್ಥ್ಯ ಹೊಂದಿದ್ದು , ಇದರಲ್ಲಿ ನಾಯ್ಸ್ ಏಷಿಯನ್ 2.5 ತಂತ್ರಜ್ಞಾನವನ್ನು ಹೊಂದಿದೆ. ಈ ಐಕಾನ್ ಹೆಡ್ ಸೆಟ್ ಬಳಕೆದಾರರಿಗೆ ಉಪಯೋಗಿಸಲು ಸುಲಭವಾಗಿರುವಂತೆ ತಯಾರಿಸಲಾಗಿದೆ.

ಈ ಹೆಡ್ ಸೆಟ್ ಅನ್ನು ಫೋನ್ ಮತ್ತು ಲ್ಯಾಪ್ ಗಳಲ್ಲಿ ಬಳಸಬಹುದಾಗಿದ್ದು ಉತ್ತಮ ಗುಣಮಟ್ಟದ ಈ ಬ್ಲೂಟೂಥ್ ಹೆಡ್ ಸೆಟ್ ಬೆಲೆ ರು. .5, 000 ಆಗಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+