Subscribe to Gizbot

JBL ಸ್ಪೀಕರ್ 2,990 ರೂಪಾಯಿಗೆ ಬಿಡುಗಡೆ

Posted By: Varun
JBL ಸ್ಪೀಕರ್ 2,990 ರೂಪಾಯಿಗೆ ಬಿಡುಗಡೆ

JBL ಕಂಪನಿ ಇತ್ತೀಚೆಗೆ 2,990 ರೂಪಾಯಿ ಬೆಲೆಯ ಪವರ್ ಅಂಪ್ಲಿಫಯರ್ ಇರುವ ಸ್ಪೀಕರ್ ಅನ್ನು ಹೊರತಂದಿದೆ.

ಎಲ್ಲಿ ಬೇಕಾದರೂ ಕೊಂಡೊಯ್ಯಬಹುದಾದ ಸ್ಟೈಲಿಶ್ ಡಿಸೈನ್ ಹೊಂದಿರುವ ಈ ಸ್ಪೀಕರ್ ಹಗುರವಾಗಿದ್ದು, ಪಿಸಿ, ಲ್ಯಾಪ್ಟಾಪ್ ಇಲ್ಲವೆ ಯಾವುದೇ ಪೋರ್ಟಬಲ್ MP3 ಮ್ಯೂಸಿಕ್ ಪ್ಲೇಯರ್ ಗೆ ಕನೆಕ್ಟ್ ಮಾಡಬಹುದಾಗಿದೆ. 3.5 mm ಜಾಕ್ ಹೊಂದಿರುವ ಈ ಸ್ಪೀಕರ್ ನೋಡಲು ಸುಂದರವಾಗಿದ್ದು ಉತ್ತಮ ಅಕೌಸ್ಟಿಕ್ ಹೊಂದಿದೆ.

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot