Subscribe to Gizbot

ರೀಡ್ ಸಹಿ ಇರುವ X10i ಕ್ಲಿಪ್ಚ್ ಹೆಡ್ ಫೋನ್

Posted By:
ರೀಡ್ ಸಹಿ ಇರುವ X10i ಕ್ಲಿಪ್ಚ್ ಹೆಡ್ ಫೋನ್

ಕ್ಲಿಪ್ಚ್ ಕಂಪನಿಯು ಲೌ ರೀಡ್ X10i ಹೆಸರಿನ ಹೆಡ್ ಫೋನ್ ಅನ್ನು ಬಿಡುಗಡೆ ಮಾಡಲಿದೆ ಎಂದು ಘೋಷಿಸಿದೆ. ಈ ಹೆಡ್ ಫೋನ್ ನಲ್ಲಿ ರೀಡ್ ಸಹಿಯನ್ನು ಮಾಡಲಾಗಿದೆ.

ಈ ಹೆಡ್ ಪೋನ್ ಬಳಸಿ ಕರೆಯನ್ನು ನಿಭಾಯಿಸುವುದು, ಗೇಮ್ ಅನ್ನು ಹುಡುಕುವುದು ಇದನ್ನೆಲ್ಲಾ ಐಫೋನ್, ಐಪೋಡ್, ಐಪ್ಯಾಡ್ ಗೆ ಬಳಸಿ ಮಾಡಬಹುದಾಗಿದೆ.ಈ ಕ್ಲಿಪ್ಚ್ ನ ಲಕ್ಷಣಗಳೆಂದರೆ ಇದರಲ್ಲಿ ಸ್ಟ್ಯಾಂಡರ್ಡ್ ಇಮೇಜ್ X10i ಯನ್ನು ನೋಡಬಹುದಾಗಿದೆ. ಇದನ್ನು ಮೊಟ್ಟೆಯ ಆಕಾರದಲ್ಲಿ ತಯಾರಿಸಲಾಗಿದ್ದು ಇದರಿಂದಾಗಿ ಕಿವಿಯ ಮೇಲೆ ಹೆಚ್ಚಿನ ಒತ್ತಡ ಬೀಳುವುದಿಲ್ಲ.

ಈ ಇಯರ್ ಫೋನ್ ಬಳಕೆದಾರನಿಗೆ ಬಳಸಲು ಸುಲಭವಾಗಿರುವಂತೆ ರೂಪಿಸಲಾಗಿದ್ದು ಇದರಲ್ಲಿ ಲೌ ರೀಡ್ X10i ಸಹಿ ಹೊಂದಿರುವುದರ ಬೆಲೆ ರು.20,269 ಆಗಿದೆ. ಆದರೆ ಈ ಹೆಡ್ ಫೋನ್ ಅನ್ನು ಕೊಳ್ಳಬಯಸುವರು ಡಿಸೆಂಬರ್ ವರೆಗೆ ಕಾಯಬೇಕಾಗುತ್ತದೆ. ಏಕೆಂದರೆ ಡಿಸೆಂಬರ್ 1ಕ್ಕೆ ಇದನ್ನು ಅಂತರಾಷ್ಟೀಯ ಮಾರುಕಟ್ಟೆಗೆ ಬಿಡಲಾಗುವುದು. ಇದರ ಸಹಿ ಇಲ್ಲದ ಇಮೇಜ್ X10i ಹೆಡ್ ಫೋನ್ ಬೆಲೆ 15, 000 ಆಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot