ಎಲ್ ಜಿಯಿಂದ ಹೊಸ ಹೋಮ್ ಆಡಿಯೊ ಸಿಸ್ಟಮ್

|
ಎಲ್ ಜಿಯಿಂದ ಹೊಸ ಹೋಮ್ ಆಡಿಯೊ ಸಿಸ್ಟಮ್


ಆಡಿಯೊ ಸಾಧನಗಳ ತಯಾರಿಕೆಯಲ್ಲಿ ಎಲ್ ಜಿ ಕಂಪನಿ ಕೂಡ ಒಂದು ಮುಂಚೂಣಿಯಲ್ಲಿರುವ ಕಂಪನಿಯಾಗಿದೆ. ಕಂಪನಿ ಇದೀಗ ಹೊಸದೊಂದು ಸಾಧನವನ್ನು ಅಂತರಾಷ್ಟ್ರೀಯ ಮಾರುಕಟ್ಟೆಗೆ ಪರಿಚಯಿಸಿದೆ. ಈ ಸಾಧನವನ್ನು ಎಲ್ ಜಿ HB906TA ಎಂದು ಹೆಸರಿಸಲಾಗಿದ್ದು ಈ ಕೆಳಗಿನ ಪ್ರಮುಖ ಲಕ್ಷಣಗಳನ್ನು ಹೊಂದಿದೆ.

* ಉತ್ತಮ ಗುಣಮಟ್ಟದ ಶಬ್ದ

* ಎಲ್ ಜಿ ರಿಮೋಟ್

* ಆಕರ್ಷಕವಾದ 3D ಬ್ಲೂರೇ HTS

* ಸಿಮ್ ಲಿಂಕ್

* ಗ್ರೇಸ್ ನೋಟ್

* ಡೀಲ್ ಬೈ ಟ್ರೂ HD

* 1100 ಸೌಂಡ್ ಪುಟ್

* DTS-HD ಮಾಸ್ಟರ್ ಆಡಿಯೊ

* USB ಸಂಪರ್ಕ

* ಎಥೆರ್ ನೆಟ್

* MIC ಜಾಕ್

* FM ಟ್ಯೂನರ್

* HDMI ಔಟ್

* ಕಂಪೋಸಿಟ್ ವೀಡಿಯೊ ಔಟ್

* ಕಾಂಪೋನಿಟ್ ವೀಡಿಯೊ ಔಟ್

* ಡೈರೆಕ್ಟ್ USB ರೆಕಾರ್ಡಿಂಗ್

* 3D ಮೋಡ್

ಈ ಮೇಲಿನ ಗುಣಲಕ್ಷಣವನ್ನು ನೋಡಿದಾಗ ಈ ಸಾಧನ ಮನೆಯಲ್ಲಿ ಬಳಸಬಹುದಾದಂತಹ ಅತ್ಯುತ್ತಮವಾದ ಅತ್ಯಂತ ಗುಣಮಟ್ಟದ ಹೋಮ್ ಸ್ಪೀಕರ್ ಎನ್ನಬಹುದಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X