ನೋಕಿಯಾ ಆಶಾ ಕೊಂಡರೆ 500 MB ಡೇಟಾ ಫ್ರೀ
oi
-Varun
By Varun

ನೆನ್ನೆ ತಾನೇ ನೋಕಿಯಾ ಕಂಪನಿ ಆಶಾ ಸರಣಿಯ 3 ಮೊಬೈಲುಗಳನ್ನು ಬಿಡುಗಡೆ ಮಾಡಿತ್ತು. ನೋಕಿಯಾ ಆಶಾ 305, ಆಶಾ 306 ಹಾಗು, ಆಶಾ 311 ಹೆಸರಿನ ಮೂರು ಸ್ಮಾರ್ಟ್ ಫೋನುಗಳು ಬಜೆಟ್ ಸ್ನೇಹಿ ಫೋನುಗಳು ಆಗಿದ್ದು, 10 ಸಾವಿರ ರೂಪಾಯಿ ಒಳಗೆ ಬರುತ್ತದೆ.
ಇದರ ಬಿಡುಗಡೆಯೊಂದಿಗೆ ಏರ್ ಟೆಲ್ ಕಂಪನಿ, ಆಶಾ ಫೋನ್ ಕೊಂಡವರಿಗೆ 500 MB ಯಷ್ಟು 3G ಡೇಟಾ ವನ್ನು 3 ತಿಂಗಳ ಕಾಲ ಉಚಿತವಾಗಿ ಕೊಡಲಿದೆ ಎಂದು ಘೋಷಿಸಿದೆ. ನೋಕಿಯಾ ಹಾಗು ಏರ್ಟೆಲ್ ಕಂಪನಿಗಳು ಉತ್ತಮ ಬಾಂಧವ್ಯ ಹೊಂದಿದ್ದು, ಲುಮಿಯಾ ಸರಣಿಯ ಫೋನುಗಳಿಗೂ ಇದೇ ರೀತಿ ಆಫರ್ ಗಳನ್ನು ನೀಡಿತ್ತು.
ಆಫರ್ ಗಳ ಲೆಕ್ಕಕ್ಕೆ ಬಂದರೆ ಕೇವಲ ಉಚಿತ ಡೇಟಾ ಅಷ್ಟೇ ಅಲ್ಲದೆ 40 ಪ್ರೀ ಲೋಡೆಡ್ ಗೇಂ ಗಳು ಕೂಡಾ ಆಶಾ ಸರಣಿಯ ಫೋನುಗಳ ಜೊತೆ ಬರಲಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications